Home / ವಾರ್ತೆಗಳು / ಯುನೆಸ್ಕೋದ `ಅಮೂರ್ತ ಪರಂಪರೆ’ ಪಟ್ಟಿಗೆ ಇಫ್ತಾರ್ ಸೇರ್ಪಡೆ

ಯುನೆಸ್ಕೋದ `ಅಮೂರ್ತ ಪರಂಪರೆ’ ಪಟ್ಟಿಗೆ ಇಫ್ತಾರ್ ಸೇರ್ಪಡೆ

ಪ್ಯಾರಿಸ್‌: ವಿಶ್ವಸಂಸ್ಥೆ ಸಾಂಸ್ಕೃತಿಕ ಸಂಸ್ಥೆ(ಯುನೆಸ್ಕೋ)ಯ ಅಮೂರ್ತ ಪರಂಪರೆ ಪಟ್ಟಿಗೆ `ಇಫ್ತಾರ್’ ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಯುನೆಸ್ಕೋ ಅಂಗೀಕಾರ ನೀಡಿದೆ ಎಂದು ವರದಿಯಾಗಿದೆ.

ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಹಗಲಿನ ಉಪವಾಸವನ್ನು ಮುರಿಯುವ ‘ಇಫ್ತಾರ್’ ಊಟವನ್ನು ಯುನೆಸ್ಕೋ ಪಟ್ಟಿಗೆ ಸೇರಿಸಲು ಅಝಜಾನ್, ಇರಾನ್, ಉಲ್ಲೇಕಿಸ್ತಾನ ಮತ್ತು ಟರ್ಕಿಗಳು ಒಟ್ಟಾಗಿ ಬಿಡ್ ಸಲ್ಲಿಸಿದ್ದವು. `ಮುಸ್ಲಿಮರು ರಂಜಾನ್ ತಿಂಗಳಲ್ಲಿ ಸೂರ್ಯಾಸ್ತದ ಸಮಯದಲ್ಲಿ ಎಲ್ಲಾ ಧಾರ್ಮಿಕ ಮತ್ತು ವಿಧ್ಯುಕ್ತ ವಿಧಿಗಳನ್ನು ಪೂರ್ಣಗೊಳಿಸಿದ ನಂತರ `ಇಫ್ತಾರ್’ ಆಚರಿಸುತ್ತಾರೆ’ ಎಂದು ಯುನೆಸ್ಕೋ ಹೇಳಿಕೆ ಉಲ್ಲೇಖಿಸಿದೆ.

SHARE THIS POST VIA

About editor

Check Also

ಹಲಾಲ್ ಉತ್ಪನ್ನಕ್ಕೆ ನಿಷೇಧ, ಯುಪಿ ಆಡಳಿತದ ನಿರ್ಧಾರ ಮೂರ್ಖತನದ್ದು: ಜಮಾಅತೆ ಇಸ್ಲಾಮೀ ಹಿಂದ್

ಹಲಾಲ್ ಸರ್ಟಿಫಿಕೇಟ್ ಇರುವ ಉತ್ಪನ್ನಗಳಿಗೆ ನಿಷೇಧ ವಿಧಿಸುವ ಉತ್ತರ ಪ್ರದೇಶ ಸರಕಾರದ ನಿರ್ಧಾರವು ಮೂರ್ಖತನದ್ದು ಮತ್ತು ಅತ್ಯಂತ ಹಾಸ್ಯಾಸ್ಪದವಾದುದು ಎಂದು …

Leave a Reply

Your email address will not be published. Required fields are marked *