ಇಸ್ಮಿಕಾ ಅಂಚೆ ವಾಚನಾಲಯ
ಇಸ್ಮಿಕಾದ ಮುಖ್ಯ ಉದ್ದೇಶಗಳು:
* ಇಸ್ಲಾಮಿನ ಸಂದೇಶವನ್ನು ಕನ್ನಡ ಜನತೆಗೆ ಅಂಚೆಯ ಮೂಲಕ ತಲುಪಿಸುವುದು.
* ಕನ್ನಡ ಜನತೆಗೆ ಇಸ್ಲಾಮಿನ ಸಂಕ್ಷಿಪ್ತ ಪರಿಚಯ ಮಾಡುವುದು.
* ಇಸ್ಲಾಮಿನ ಕುರಿತು ದೇಶಬಾಂಧವರಲ್ಲಿರುವ ಸಂಶಯಗಳು ಮತ್ತು ತಪ್ಪುಕಲ್ಪನೆಗಳನ್ನು ಹೋಗಲಾಡಿಸುವುದು.
* ಕೋಮು ಸೌಹಾರ್ದ ಸ್ಥಾಪನೆ ಮತ್ತು ನೈತಿಕತೆಯನ್ನು ಪರಿಚಯ ಪಡಿಸುವ ಮೂಲಕ ರಾಜ್ಯದ ಜನತೆ ಉತ್ತಮ ಶಾಂತಿಯುತ ಜೀವನ ನಡೆಸುವಂತೆ ಪ್ರೇರೇಪಿಸುವುದು.
ಸಂಪರ್ಕಿಸಬೇಕಾದ ವಿಳಾಸ:
ISMIKA
P.B.No.229
Mangalore-575001
E-mail: [email protected]
Mob: 9060341799