ಶಾಂತಿಯ ಮಾರ್ಗ ದೇವನ ಅಸ್ತಿತ್ವ ಮತ್ತು ಏಕತೆಯ ಬಗ್ಗೆ ವೈಜ್ಞಾನಿಕ ಪುರಾವೆಗಳನ್ನೊದಗಿಸಿ ದೇವನ ಮಾರ್ಗದರ್ಶನದಂತೆ ನಡೆದರೆ ಮಾತ್ರ ಲೋಕದಲ್ಲಿ ಶಾಂತಿ, ನೆಮ್ಮದಿ ಲಭಿಸಬಹುದೆಂಬುದನ್ನು ಮನಮುಟ್ಟುವ ರೀತಿಯಲ್ಲಿ ವಿವರಿಸುವಂತಹ ಪುಸ್ತಕ. ಲೇಖಕರು : ಮೌ ಸಯ್ಯದ್ ಅಬುಲ್ ಆಲಾ ಮೌದೂದಿ ಪುಟಗಳು: 32, ಬೆಲೆ: ರೂ. 19.00 ಈ ಪುಸ್ತಕ ಓದಲಿಚ್ಚಿಸುವಿರಾ? ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ: 9060341799 ನಮ್ಮ ಅಂಚೆ ವಿಳಾಸ: ಇಸ್ಮಿಕ, ಪಿ.ಬಿ.ನಂ.229, ಮಂಗಳೂರು 575001
Read More »ತಪ್ಪು ಕಲ್ಪನೆಗಳು
ತಪ್ಪು ಕಲ್ಪನೆಗಳು ಇಸ್ಲಾಮಿನ ಬಗ್ಗೆ ಇಂದು ನಮ್ಮ ದೇಶ ಬಾಂಧವರಲ್ಲಿ ವ್ಯಾಪಕವಾಗಿರುವ ಕೆಲವು ಪ್ರಮುಖ ತಪ್ಪು ಕಲ್ಪನೆಗಳನ್ನು ನೀಗಿಸುವುದೇ ಈ ಗ್ರಂಥದ ಉದ್ದೇಶ. ಇಸ್ಲಾಮಿನ ಅಧ್ಯಯನಕ್ಕೆ ತಡೆಯಾಗಿರುವ ಈ ತಪ್ಪು ಕಲ್ಪನೆಗಳ ನಿವಾರಣೆಯಿಂದ ಹೆಚ್ಚಿನ ಅಧ್ಯಯನಕ್ಕೆ ಆಸಕ್ತಿ ಉಂಟಾಗಬಹುದು. ಇಂದಿನ ವೈಷಮ್ಯಪೂರ್ಣ, ಕೋಮುಕಲುಷಿತ ವಾತಾವರಣವನ್ನು ತಿಳಿಗೊಳಿಸಲು ಈ ಪುಸ್ತಕ ಸಹಕಾರಿ. ಮುಸ್ಲಿಮೇತರ ಬಂಧುಗಳಿಗಾಗಿಯೇ ರಚಿಸಲಾಗಿರುವ ಈ ಗ್ರಂಥವು ಇಸ್ಲಾಮೀ ಸಂದೇಶ ಪ್ರಚಾರದ ಹೊಣೆ ಹೊತ್ತ ಮುಸ್ಲಿಮ್ ಬಂಧುಗಳಿಗೂ ಅಷ್ಟೇ ಉಪಯುಕ್ತವೆನಿಸುವುದರಲ್ಲಿ …
Read More »ದೇವಾಸ್ತಿತ್ವವನ್ನು ನಿರಾಕರಿಸಲಾದೀತೇ?
ದೇವಾಸ್ತಿತ್ವವನ್ನು ನಿರಾಕರಿಸಲಾದಿತೇ? ದೇವವಿಶ್ವಾಸವು ಮಾನವನ ನೈಸರ್ಗಿಕ ಬೇಡಿಕೆ ಎಂಬುದು ವ್ಯಕ್ತ. ಅಂತೆಯೇ ಆ ಕುರಿತು ಜನರು ವೈವಿಧ್ಯಮಯ ದೃಷ್ಟಿ ಕೋನವನ್ನು ಹೊಂದಿರುವರೆಂಬುದೂ ಅಷ್ಟೇ ಸ್ಪಷ್ಟ. ಈ ಕಿರುಹೊತ್ತಗೆಯಲ್ಲಿ ಪ್ರಸ್ತುತ ವಾಸ್ತವಿಕತೆಯನ್ನೂ ಈ ಬಗ್ಗೆ ಪ್ರತಿಯೊಬ್ಬರ ನಿಲುವನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಆದುದರಿಂದ ಇದು ಒಂದು ಸಂಶೋಧನಾತ್ಮಕ ಕೃತಿ. ಲೇಖಕರು : ಪ್ರೊ| ಕಮಾಲ್ ಪಾಶಾ. ಎಂ.ಎ ಪುಟಗಳು : 24 ಬೆಲೆ:ರೂ.11.00 ಈ ಪುಸ್ತಕ ಓದಲಿಚ್ಚಿಸುವಿರಾ? ವಾಟ್ಸಾಪ್ ಮೂಲಕ ನಮ್ಮನ್ನು …
Read More »