Home / ವಿಶ್ವಾಸ

ವಿಶ್ವಾಸ


ಮನುಷ್ಯನ ಶರೀರಕ್ಕೆ ಆಹಾರ, ನೀರು ಮತ್ತು ಗಾಳಿಯ ಅವಶ್ಯಕತೆಯಿರುವಂತೆಯೇ ಅವನ ಆತ್ಮಕ್ಕೂ ಆಹಾರದ ಅವಶ್ಯಕತೆಯಿದೆ.

ಆತ್ಮ ಮತ್ತು ಮನಸ್ಸಿನ ಆಹಾರವು ಧರ್ಮ ಮತ್ತು ವಿಶ್ವಾಸವಾಗಿದೆ.

ಆದ್ದರಿಂದಲೇ ಆದಿಮಾನವ (ಆದಮ್(ಅ))ರಿಂದ ಹಿಡಿದು ಈ ವರೆಗಿನ ಎಲ್ಲ ಕಾಲದ ಜನರೂ ಧರ್ಮ ವಿಶ್ವಾಸಿಗಳೇ ಆಗಿರುವುದು ಕಂಡು ಬರುತ್ತದೆ.

ಧರ್ಮವು ಕೆಲವು ವಿಶ್ವಾಸ-ನಂಬಿಕೆಗಳ ಆಧಾರದ ಮೇಲೆ ನಿಂತಿದೆ.

ಈ ಪೈಕಿ ದೇವರ ಮೇಲಿನ ವಿಶ್ವಾಸ, ಪ್ರವಾದಿಗಳ ಮೇಲಿನ ವಿಶ್ವಾಸ, ಪರಲೋಕದ ಮೇಲೆ ವಿಶ್ವಾಸವು ಧರ್ಮ ವಿಶ್ವಾಸದಲ್ಲಿ ಸೇರಿದೆ.

SHARE THIS POST VIA