ಪ್ರವಾದಿ ಮುಹಮ್ಮದ್ (ಸ) ರವರ ಬದುಕು ಮತ್ತು ಸಂದೇಶಗಳ ಬಗ್ಗೆ ವಿಶ್ವ ವಿಖ್ಯಾತ ಲೇಖಕರು, ಚಿಂತಕರು, ಮೇಧಾವಿಗಳು ಹಾಗೂ ನಾಡಿನ ಹೆಸರಾಂತ ಸಾಹಿತಿಗಳ ಲೇಖನಗಳ ಸಂಕಲನ.
ಪ್ರವಾದಿವರ್ಯರ ವ್ಯಕ್ತಿತ್ವ ಹಾಗೂ ಅವರ ಸಂದೇಶ ಅವರ ಅನುಯಾಯಿಗಳಲ್ಲದವರನ್ನು ಕೂಡಾ ಎಷ್ಟು ಗಾಢವಾಗಿ ಪ್ರಭಾವಿತಗೊಳಿಸಿದೆ ಎಂಬುದನ್ನು ಇದರಲ್ಲಿ ಸಂಕಲಿಸಿದ ಒಂದೊಂದು ಲೇಖನಗಳೂ ವ್ಯಕ್ತಪಡಿಸುತ್ತದೆ.
ಮೈಕೆಲ್ ಹೆಚ್ ಹಾರ್ಟ್
ಕ್ರಷ್ಣ ಚೈತನ್ಯ
ಥಾಮಸ್ ಕಾರ್ಲೈಲ್
ಲಾ ಮಾರ್ಟಿನ್
ಸಯ್ಯದ್ ಸುಲೈಮಾನ್ ನದ್ವಿ
ಜಾನ್ ಎಸ್ಪಿಸಿಟೋ
ಡಾ. ಸುಕುಮಾರ್ ಅಝಿಕ್ಕೋಡ್
ಡಾ. ಆನ್ನಿ ಬೆಸೆಂಟ್
ಹಾಗೂ ಇತರ ಹೆಸರಾಂತ ಲೇಖಕರ ವೈಚಾರಿಕ ಬರಹಗಳು.
ಪ್ರತಿಯೊಬ್ಬರೂ ಓದಲೇಬೇಕಾದ ಅಪೂರ್ವ ಕ್ರತಿ.
ಬೆಲೆ ರೂ. 100.00
ಪ್ರತಿಗಳಿಗಾಗಿ ಸಂಪರ್ಕಿಸಿ.
9449333496
7795837394.