ಮಂಗಳೂರು,ಮೇ.29: ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಘಟಕದ ವತಿಯಿಂದ ಬಂಟ್ವಾಳದಲ್ಲಿ ಸಣ್ಣ ಉದ್ಯಮಕ್ಕೆ ಚಾಲನೆ ನೀಡಲು ವ್ಯಕ್ತಿಯೊಬ್ಬರಿಗೆ 25 ಸಾವಿರ ರೂಪಾಯಿ ಮೌಲ್ಯದ ಅಗತ್ಯ ಸಾಮಾಗ್ರಿಗಳನ್ನು ನೀಡುವ ಮೂಲಕ ಚಾಲನೆ ನೀಡಲಾಯ್ತು. ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುತ್ತಾ ಬಂದಿರುವ ಜಮಾಅತೆ ಇಸ್ಲಾಮೀ ಹಿಂದ್ ತನ್ನ ಸೇವಾ ಕಾರ್ಯಾಚರಣೆಗಳನ್ನು ಕೊರೋನಾ ಸಂದಿಗ್ಧತೆಯ ನಡುವೆಯೂ ಮುಂದುವರೆಸಿಕೊಂಡಿದ್ದು, ಈ ಕಾರ್ಯದಲ್ಲಿ ಪಾಲ್ಗೊಂಡ ದಾನಿಗಳಿಗೆ ಧನ್ಯವಾದ ತಿಳಿಸಿದೆ. ಈ ಸಂದರ್ಭದಲ್ಲಿ ಸಿದ್ದೀಕ್ ಜಕ್ರಿಬೆಟ್ಟು, ಮುಖ್ತಾರ್ ಅಹ್ಮದ್ …
Read More »ಅಂತಿಮವಾಗಿ ತಾಯಿಗೆ ನಮಸ್ಕರಿಸುತ್ತಿದ್ದಾನೆಂದು ಭಾವಿಸಿದ್ದೆವು ಆದರೆ, ಮಗ ಕಾಲ್ಗೆಜ್ಜೆಗಳನ್ನು ತೆಗದುಕೊಂಡು ದೂರ ನಿಂತನು: ಕೋವಿಡ್-19 ಮೃತರ ಅಂತ್ಯಸಂಸ್ಕಾರ ನಿರತ ಕೊರೋನಾ ವಾರಿಯರ್ಸ್ ಬಿಚ್ಚಿಟ್ಟ ಕತೆಗಳು…
ಇಂದೋರ್: ಲುನಿಯಾಪುರ ಕಬರಿಸ್ತಾನವನ್ನು ಪ್ರವೇಶಿಸಿದಾಗ, ರಫಿಕ್ ಷಾ ಎಂಬುವವರು ಕುಳಿತಿರುವುದು ಕಂಡು ಬಂತು. ಕೋವಿಡ್‌ನಿಂದ ಮರಣ ಹೊಂದಿದ ಜನರು ಕುರಿತು ಹೇಳಬೇಕೆಂದು ಕೇಳಿದಾಗ… “ನೋಡಿ ಸರ್, ಇವತ್ತು ಹುಟ್ಟಿದವರು ನಾಳೆ ಸಾಯಲೇಬೇಕು. ಸಾವು ಯಾರಿಗೂ ಪ್ರೀಯವಲ್ಲ, ಆದರೆ ಸಾವಿನ ವಿಷಯದಲ್ಲು ಇಂದು ನಾನಾದರೆ ಅದು ನಾಳೆ ನಿಮ್ಮ ಸರದಿ. ನಾನು 30 ವರ್ಷಗಳಿಂದ ಈ ಸ್ಮಶಾನದಲ್ಲಿದ್ದೇನೆ, ಆದರೆ ಈ ಎರಡು ತಿಂಗಳಲ್ಲಿ ಶವವನ್ನು ಇಷ್ಟು ಬೇಗ ಬೇಗನೆ ಬರುವುದನ್ನು ನಾನು …
Read More »1 ಮಿಲಿಯನ್ ರೋಟಿ ಯೋಜನೆ ; 10 ಸಾವಿರ ಬಡ ಕುಟುಂಬಗಳಿಗೆ ಆಹಾರ ವಿತರಿಸಿದ ಅಜೀಜ್ ಅಹ್ಮದ್ ಶಾಹ್ನ – Video
ಯಾದಗೀರ್ : ಯಾದಗೀರ್ ನಗರ ಪುರಸಭೆಯ ಎಲ್ಲಾ 31 ವಾರ್ಡ್‌ಗಳಲ್ಲಿ ಎಲ್ಲಾ ಸಮುದಾಯದ 10,000 ನಿರ್ಗತಿಕ ಕುಟುಂಬಗಳಿಗೆ ಗುಣಮಟ್ಟದ 10 ಕೆಜಿ ಗೋಧಿ ಹಿಟ್ಟು (ಆಟಾ) ಆಹಾರ ಕಿಟ್ ವಿತರಿಸಲಾಗಿದೆ. ಸಿಎಂಸಿ ಯಾದಗೀರ್ ಮಾಜಿ ಅಧ್ಯಕ್ಷರೂ, ಸಮಾಜ ಸೇವಕರೂ ಆದ ಅಜೀಜ್ ಅಹ್ಮದ್ ಶಹ್ನಾ ಅವರು ಲಾಕ್ ಡೌನ್ ಸಂದಿಗ್ದ ಪರಿಸ್ಥಿತಿಯನ್ನು ನೋಡಿ ಈ ಯೋಜನೆ ರೂಪಿಸಿದ್ದಾರೆ. ಹಸಿವಿಗೆ ಧರ್ಮ ಇಲ್ಲ. ಎಲ್ಲರೂ ಒಂದೇ ತಂದೆ ತಾಯಿಯ ಮಕ್ಕಳು ಏಕೋದರ ಸಹೋದರರು ಎಂಬ …
Read More »4 ಕೋಟಿ ರೂಪಾಯಿಗಿಂತಲೂ ಮಿಕ್ಕಿ ಪರಿಹಾರ ಕಾರ್ಯಗಳನ್ನು ನಿರ್ವಹಿಸಿದ ಹೆಚ್.ಆರ್.ಎಸ್.
ಬೆಂಗಳೂರು: ದೇಶಾದ್ಯಂತ ಜಾರಿ ಗೊಳಿಸಲಾಗಿರುವ ಲಾಕ್‍ಡೌನ್ ಪರಿಣಾಮದಿಂದಾಗಿ ರಾಜ್ಯದೆಲ್ಲೆಡೆ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರು, ಬಡವರು, ನಿರ್ಗತಿಕರು ಹಾಗೂ ಅಗತ್ಯವುಳ್ಳವರ ಸಹಾಯಕ್ಕಾಗಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ಇದರ ಅಂಗ ಸಂಸ್ಥೆಯಾದ ಹುಮ್ಯಾನೀಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ (ಎಚ್.ಆರ್.ಎಸ್) ವತಿಯಿಂದ 29 ಏಪ್ರಿಲ್ ರವರೆಗೆ ರಾಜ್ಯಾದ್ಯಂತ ಒಟ್ಟು 1,57,295 ಕುಟುಂಬಗಳಿಗೆ ರೂ. 4,20,07,481 ಮೌಲ್ಯದ ಪರಿಹಾರ ಕಿಟ್‍ಗಳನ್ನು ವಿತರಿಸಲಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ …
Read More »ನಮಸ್ತೆ ಟ್ರಂಪ್ ನಿರ್ಲಕ್ಷಿಸಿ, ತಬ್ಲೀಗನ್ನು ಬೇಟೆಯಾಡುತ್ತಿರುವುದೇಕೆ- ಯಶ್ವಂತ್ ಸಿನ್ಹಾ
ಅಹ್ಮದಾಬಾದ್,ಮೇ.28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ ನಮಸ್ತೆ ಟ್ರಂಪ್ ಕಾರ್ಯಕ್ರಮ ಗುಜರಾತಿನಲ್ಲಿ ಕೊರೋನ ಹರಡಲು ಕಾರಣವಾಗಿದೆ ಎಂಬ ಕಾಂಗ್ರೆಸ್‌ನ ವಾದವನ್ನು ಮಾಜಿ ಬಿಜೆಪಿ ನಾಯಕ ಕೇಂದ್ರ ಸಚಿವರಾಗಿದ್ದ ಯಶ್ವಂತ್ ಸಿಂಗ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಹರಡಲು ತಬ್ಲೀಗ್ ಜಮಾಅತ್ ಎಂದು ಆರೋಪಿಸಿ ಪದೇ ಪದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ…ಯಾಕೆ ಅಹ್ಮದಾಬಾದಿನ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕೋವಿಡ್ ಹರಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ” …
Read More »ಬ್ರಿಟನಿನ ಮೊದಲ ಹಿಜಾಬ್‌ಧಾರಿ ನ್ಯಾಯಾಧೀಶರಾಗಿ ರಾಫಿಯಾ ಅರ್ಷದ್ ಆಯ್ಕೆ
ಪಾಶ್ಚಿಮಾತ್ಯ ಜಗತ್ತಿನಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶೆಯಾಗಿ ಬ್ರಿಟನ್‌ನ ಮಹಿಳೆಯೊಬ್ಬರು ಯುವ ಮುಸ್ಲಿಮರಿಗೆ ಸ್ಫೂರ್ತಿಯಾಗಬೇಕೆಂದು ಆಶಿಸಿದ್ದಾರೆ. ಉತ್ತರ ಇಂಗ್ಲೆಂಡ್‌ನ ಯಾರ್ಕ್‌ಷೈರ್‌ನಲ್ಲಿ ಬೆಳೆದ 40 ವರ್ಷದ ರಾಫಿಯಾ ಅರ್ಷದ್, ತನ್ನ 11 ನೇ ವಯಸ್ಸಿನಿಂದಲೇ ಕಾನೂನಿನಲ್ಲಿ ಕೆಲಸ ಮಾಡಲು ಬಯಸಿದ್ದರು. ರಾಫಿಯಾ ಅರ್ಷದ್, ನ್ಯಾಯವಾದಿ, ಕಳೆದ ವಾರ ಮಿಡ್ಲ್ಯಾಂಡ್ಸ್ ಸರ್ಕ್ಯೂಟ್ನಲ್ಲಿ ಉಪ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ತನಗೆ ಲಭಿಸಿದ ಈ ಪುರಸ್ಕಾರವು ವಿಶ್ವಮಟ್ಟದಲ್ಲಿ ಅತ್ಯಂತ ಗೌರವಾನ್ವಿತವಾಗಿದ್ದು, ಕಾನೂನು ವ್ಯವಸ್ಥೆಯಲ್ಲಿನ ವೈವಿಧ್ಯತೆಗೆ ಉತ್ತಮ …
Read More »ಜಮಾಅತೆ ಇಸ್ಲಾಮೀ ಹಿಂದ್ ದ.ಕ. ನಿಯೋಗದಿಂದ ನಿಶಾಂತ್ ಮನೆಯವರಿಗೆ ಸಾಂತ್ವನ ಹಾಗೂ ಗೂಡಿನ ಬಳಿಯ ನೇತ್ರಾವತಿ ವೀರರಿಗೆ ಸನ್ಮಾನ
ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ, ಕಲ್ಲಡ್ಕದ ನಿಶಾಂತ್‌ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀರಿಗೆ ಹಾರಿ ಹರಸಾಹಸಪಟ್ಟ ಗೂಡಿನ ಬಳಿಯ ತೌಸೀಫ್, ಸಮೀರ್, ಮುಹಮ್ಮದ್, ಝಾಹಿದ್, ಅಕ್ಕರಂಗಡಿಯ ಆರಿಫ್ ಮತ್ತು ಮುಖ್ತಾರ್‌ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಿತಿ ಪ್ರತಿಯೊಬ್ಬರನ್ನೂ ಅಭಿನಂದಿಸಿತು. ಬಳಿಕ ಎಲ್ಲ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮತ್ತು ಜಮಾಅತೆ ಇಸ್ಲಾಮೀ …
Read More »ಸಂಗ್ರಹಿಸಿದ 36 ಲಕ್ಷ ರೂ. ‘ಝಕಾತ್’ ಈದುಲ್ ಫಿತ್ರ್ ದಿನ ‘ದಾನ’ವಾಗಿ ಊರಿನ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಘಟಕ ಕೊಡುಗೆ ನೀಡಿದ ಮುಸ್ಲಿಮರು
ಮುಂಬೈ: ಮಹಾರಾಷ್ಟ್ರದ ಇಚಲ್ಕರಂಜಿ ಪಟ್ಟಣದಲ್ಲಿ ಮುಸ್ಲಿಮರು ಈದುಲ್ ಫಿತ್ರನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಜ್ಯದಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡವನ್ನು ಗಮನಿಸಿ ಇಲ್ಲಿನ ಮುಸ್ಲಿಮರು ಈದ್ ಸಂದರ್ಭ ನೀಡಲಾಗುವ ಝಕಾತ್ (ಕಡ್ಡಾಯ ದಾನ) ಹಾಗೂ ಸದಖಾ ರೂಪದಲ್ಲಿ 36 ಲಕ್ಷ ರೂ. ಹಣವನ್ನು ಇಂದಿರಾ ಗಾಂಧಿ ಸ್ಮಾರಕ ಸಿವಿಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಸ್ಥಾಪಿಸಲು ಕೊಡುಗೆಯಾಗಿ …
Read More »ದಮಾಮ್ ನಿಂದ ಮಂಗಳೂರಿಗೆ ಮೊದಲ ಬಾಡಿಗೆ ವಿಮಾನದ ಖರ್ಚು ಭರಿಸಲು ಸಿದ್ಧ : ಸೌದಿ ಅನಿವಾಸಿ ಕನ್ನಡಿಗ ಉದ್ಯಮಿಗಳಾದ ಸಾಕೋ ಕಂಪೆನಿಯ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರ ಆಫರ್
ದಮಾಮ್, ಮೇ 26: ಕೊರೋನ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶುರುವಾಗಿದ್ದರೂ ಸೌದಿಯಲ್ಲಿ ಸಿಲುಕಿರುವ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಕರೆತರಲು ವಿಮಾನ ಕೂಡ ನಿಗದಿಯಾಗಿಲ್ಲದೇ ಇರುವ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇದೀಗ ಸರಕಾರದ ಮನವೊಲಿಸಲು ಹಾಗು ಹೇಗಾದರೂ ಅಲ್ಲಿಂದ ತಾಯ್ನಾಡಿಗೆ ಮರಳಲು ಕಾದು ಬಳಲಿದವರಿಗೆ ಆಸರೆಯಾಗಿ ಅನಿವಾಸಿ ಕನ್ನಡಿಗ ಉದ್ಯಮಿಗಳಿಬ್ಬರು ವಿಶಾಲ ಮನಸ್ಸಿನ್ನಿಂದ ದೊಡ್ಡ ಕೊಡುಗೆಯನ್ನು …
Read More »ತಂದೆಯ ಚಿತಾಗ್ನಿ ನಡೆಸಲು ನಿರಾಕರಿಸಿದ ಮಗ; ಅಂತಿಮ ಸಂಸ್ಕಾರ ನೆರವೇರಿಸಿದ ಸ್ಥಳೀಯ ಮುಸ್ಲಿಂ ಯುವಕರು
ಅಕೋಲಾ,ಮೇ.26:ಶನಿವಾರ ಹೃದಯಾಘಾತದಿಂದ ನಿಧನರಾದ 78 ವರ್ಷದ ಹಿಂದೂ ವ್ಯಕ್ತಿಯ ಕುಟುಂಬವು ಅವರ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ ನಂತರ, ಸ್ಥಳೀಯ ಸಂಘಟನೆಯ ಕೆಲವು ಮುಸ್ಲಿಂ ಯುವಕರು ಭಾನುವಾರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ ಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಅವರ ಪತ್ನಿ ಕೋವಿಡ್ -19 ನಿಂದಾಗಿ ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ. “ನಾಗ್ಪುರದಲ್ಲಿ ವಾಸಿಸುವ ಮೃತರ ಮಗನು ಶವವನ್ನು ಸ್ವೀಕರಿಸಲು …
Read More »