Home / ಪುಸ್ತಕ ಪರಿಚಯ / ದೇವಾಸ್ತಿತ್ವವನ್ನು ನಿರಾಕರಿಸಲಾದೀತೇ?

ದೇವಾಸ್ತಿತ್ವವನ್ನು ನಿರಾಕರಿಸಲಾದೀತೇ?

ದೇವಾಸ್ತಿತ್ವವನ್ನು ನಿರಾಕರಿಸಲಾದಿತೇ?

ದೇವವಿಶ್ವಾಸವು ಮಾನವನ ನೈಸರ್ಗಿಕ ಬೇಡಿಕೆ ಎಂಬುದು ವ್ಯಕ್ತ. ಅಂತೆಯೇ ಆ ಕುರಿತು ಜನರು ವೈವಿಧ್ಯಮಯ ದೃಷ್ಟಿ ಕೋನವನ್ನು ಹೊಂದಿರುವರೆಂಬುದೂ ಅಷ್ಟೇ ಸ್ಪಷ್ಟ. ಈ ಕಿರುಹೊತ್ತಗೆಯಲ್ಲಿ ಪ್ರಸ್ತುತ ವಾಸ್ತವಿಕತೆಯನ್ನೂ ಈ ಬಗ್ಗೆ ಪ್ರತಿಯೊಬ್ಬರ ನಿಲುವನ್ನೂ ಸಂಕ್ಷಿಪ್ತವಾಗಿ ಚರ್ಚಿಸಲಾಗಿದೆ. ಆದುದರಿಂದ ಇದು ಒಂದು ಸಂಶೋಧನಾತ್ಮಕ ಕೃತಿ.
ಲೇಖಕರು : ಪ್ರೊ| ಕಮಾಲ್ ಪಾಶಾ. ಎಂ.ಎ
ಪುಟಗಳು : 24    ಬೆಲೆ:ರೂ.11.00

 

ಈ ಪುಸ್ತಕ ಓದಲಿಚ್ಚಿಸುವಿರಾ?
ವಾಟ್ಸಾಪ್ ಮೂಲಕ ನಮ್ಮನ್ನು ಸಂಪರ್ಕಿಸಿ: 9060341799
ನಮ್ಮ ಅಂಚೆ ವಿಳಾಸ: ಇಸ್ಮಿಕ, ಪಿ.ಬಿ.ನಂ.229, ಮಂಗಳೂರು 575001
E-mail:[email protected]

SHARE THIS POST VIA

About editor

Leave a Reply

Your email address will not be published. Required fields are marked *