Home / ಪ್ರವಾದಿ ವಚನಗಳು / ಪ್ರತಿಯೊಬ್ಬರೂ ಹೊಣೆಗಾರರು

ಪ್ರತಿಯೊಬ್ಬರೂ ಹೊಣೆಗಾರರು

ಪ್ರವಾದಿ(ಸ) ಹೇಳಿದರು – ತಿಳಿಯಿರಿ! ನಿಮ್ಮಲ್ಲಿ ಪ್ರತಿಯೊಬ್ಬರೂ ಹೊಣೆಗಾರರಾಗಿದ್ದಾರೆ. ಪ್ರತಿಯೊಬ್ಬರಿಂದಲೂ ಅವರ ಹೊಣೆಯಲ್ಲಿರುವವರ ಕುರಿತು ವಿಚಾರಿಸಲಾಗುವುದು.

ಅಧಿಪತಿಯು ಪ್ರಜೆಗಳ ಹೊಣೆಗಾರನಾಗಿದ್ದು ಅವನಲ್ಲಿ ಅವನ ಪ್ರಜೆಗಳ ಕುರಿತು ವಿಚಾರಿಸಲಾಗುವುದು.
ಪುರುಷನು ತನ್ನ ಮನೆ ಮಂದಿಯ ಹೊಣೆಗಾರನಾಗಿದ್ದು ಅವನಲ್ಲಿ ಅವರ ಕುರಿತು ವಿಚಾರಿಸಲಾಗುವುದು.
ಮಹಿಳೆಯು ತನ್ನ ಪತಿ ಗೃಹದ ಮತ್ತು ಅವನ ಮಕ್ಕಳ ಹೊಣೆಗಾರಳಾಗಿದ್ದು ಅವಳಲ್ಲಿ ಅವರ ಕುರಿತು ವಿಚಾರಿಸಲಾಗುವುದು.
ಸೇವಕನು ತನ್ನೊಡೆಯನ ಸೊತ್ತಿನ ಹೊಣೆಗಾರನಾಗಿದ್ದೂ ಅವನಲ್ಲಿ ಅದರ ಬಗ್ಗೆ ವಿಚಾರಿಸಲಾಗುವುದು.
ಎಚ್ಚರಿಕೆ! ನಿಮ್ಮಲ್ಲಿ ಪ್ರತಿಯೊಬ್ಬನೂ ಹೊಣೆಗಾರನಾಗಿದ್ದು ತಮ್ಮ ಹೊಣೆಯಲ್ಲಿರುವವರ ಕುರಿತು ಪ್ರತಿಯೊಬ್ಬರನ್ನೂ ವಿಚಾರಿಸಲಾಗುವುದು.
(ವರದಿ: ಹಝ್ರತ್ ಅಬ್ದುಲ್ಲಾ ಬಿನ್ ಉಮರ್(ರ) – ಬುಖಾರಿ,ಮುಸ್ಲಿಮ್)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *