Home / ಪ್ರವಾದಿ ವಚನಗಳು / ಅಧಿಕಾರ ಮತ್ತು ವಿಚಾರಣೆ

ಅಧಿಕಾರ ಮತ್ತು ವಿಚಾರಣೆ

ಇಬ್ನು ಉಮರ್(ರ) ಹೇಳುತ್ತಾರೆ – ಪ್ರವಾದಿ(ಸ) ಹೇಳಿದರು: “ಅಲ್ಲಾಹನು ಒಬ್ಬ ದಾಸನಿಗೆ ಕೆಲವರ ಮೇಲೆ ಅಧಿಕಾರ ಕೊಟ್ಟರೆ – ಅವನ ಅಧಿಕಾರಕ್ಕೆ ಅಧೀನವಾಗಿರುವವರು ಕಡಿಮೆ ಸಂಖ್ಯೆಯಲ್ಲಿದ್ದರೂ ಹೆಚ್ಚಿದ್ದರೂ – ಅವನು ಅವರ ಮೇಲೆ ಅಲ್ಲಾಹನ ಆದೇಶಗಳನ್ನು ಜಾರಿಗೊಳಿಸಿದ್ದನೋ ಅಥವಾ ನಿಲ೯ಕ್ಷ ತೋರಿದ್ದನೋ ಎಂದು ಪರಲೋಕದಲ್ಲಿ ಅಲ್ಲಾಹನು ಅವನೊಡನೆ ವಿಚಾರಣೆ ಮಾಡದೆ ಇರಲಾರನು. ವಿಶೇಷವಾಗಿ ಅಲ್ಲಾಹನು ಅವನೊಡನೆ ಅವನ ಸ್ವಂತ ಕುಟುಂಬದ(ಪತ್ನಿ,ಮಕ್ಕಳು ಮತ್ತು ಆತನಿಂದ ಪೋಷಿಸಲ್ಪಡುವ ಇತರರ)ಕುರಿತು ವಿಚಾರಣೆ ನಡೆಸುವನು.” (ಮುಸ್ನದ್ ಅಹ್ಮದ್)

SHARE THIS POST VIA

About editor

Check Also

ಅಮೀರ್(ಆಡಳಿತಾಧಿಕಾರಿ)

ಪ್ರವಾದಿ ಮುಹಮ್ಮದ್(ಸ) ಹೇಳಿದರು: ಒಂದು ವೇಳೆ ಮೂಗು,ಕಿವಿ ತುಂಡಾದ ಒಬ್ಬ ಗುಲಾಮನನ್ನು ನಿಮ್ಮ ಅಮೀರ್(ಆಡಳಿತಾಧಿಕಾರಿ)ಆಗಿ ನೇಮಕ ಮಾಡಿದರೆ ಮತ್ತು ಅವನು …

Leave a Reply

Your email address will not be published. Required fields are marked *