ಒಬ್ಬ ವ್ಯಕ್ತಿ ಜನರ ಮುಂದೆ ಕೈ ಎತ್ತಿ ಯಾಚಿಸಲಾರನೆಂದು ನನಗೆ ಭರವಸೆ ಕೊಟ್ಟರೆ ನಾನು ಅವರಿಗೆ ಸ್ವರ್ಗದ ಭರವಸೆ ನೀಡುತ್ತೇನೆ.
ನಿಮ್ಮ ಪೈಕಿ ಯಾರಾದರೂ ಕಟ್ಟಿಗೆ ತಂದು ಮಾರಿ ಸಂಪಾದನೆ ಮಾಡುವುದು ಯಾರದಾದರೂ ಮುಂದೆ ಯಾಚಿಸುವುದಕ್ಕಿಂತ ಉತ್ತಮವಾಗಿದೆ. – (ಪ್ರವಾದಿ ಮುಹಮ್ಮದ್(ಸ)
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …