Home / ಪ್ರವಾದಿ ವಚನಗಳು / ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ

ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು –
’ಏಳು ವಿನಾಶಕಾರಿ ವಸ್ತುಗಳಿಂದ ದೂರವಿರಿ.’

ಸಹಾಬಿಗಳು ವಿಚಾರಿಸಿದರು – ‘ಅವು ಯಾವುವು?’

ಪ್ರವಾದಿ(ಸ) ಹೇಳಿದರು –
1. ಅಲ್ಲಾಹನ ಜತೆ ಭಾಗೀದಾರರನ್ನು ಮಾಡುವುದು
2. ಮಾಟ ಮಾಡುವುದು
3. ಅಲ್ಲಾಹನು ನಿಷಿದ್ಧಗೊಳಿಸಿದ ಪ್ರಾಣವನ್ನು ಅನ್ಯಾಯವಾಗಿ ಹರಣ ಮಾಡುವುದು
4. ಬಡ್ಡಿ ತಿನ್ನುವುದು
5. ಅನಾಥನ ಸೊತ್ತು ಕಬಳಿಸುವುದು
6. ಯುದ್ಧದ ವೇಳೆ ಬೆನ್ನು ತಿರುಗಿಸಿ ಓಡುವುದು
7. ಸುಶೀಲೆಯರಾದ ನಿದೋ೯ಷಿ ಸತ್ಯವಿಶ್ವಾಸಿನಿಯರ ಮೇಲೆ ಆರೋಪ ಹೊರಿಸುವುದು.’ (ಮುತ್ತಫಕುನ್ ಅಲೈಹಿ)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *