ಸುಳ್ಳು ಆಣೆಗಳ ಮೂಲಕ ಒಬ್ಬನು ಇನ್ನೊಬ್ಬನ ಹಕ್ಕನ್ನು ಕಬಳಿಸಿದರೆ ಅಲ್ಲಾಹನು ಅವನಿಗೆ ನರಕಾಗ್ನಿಯನ್ನು ಕಡ್ಡಾಯಗೊಳಿಸಿರುವನು.
ಅದು ಹಲ್ಲುಜ್ಜುವ ಒಂದು ಮರದ ತುಂಡಾದರೂ ಸರಿಯೇ. – ಪ್ರವಾದಿ ಮುಹಮ್ಮದ್(ಸ)
ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …