Home / ಪ್ರವಾದಿ ವಚನಗಳು / ಪ್ರಾಮಾಣಿಕತೆ ಮತ್ತು ವಚನಪಾಲನೆ

ಪ್ರಾಮಾಣಿಕತೆ ಮತ್ತು ವಚನಪಾಲನೆ

ಅನಸ್(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ನಮಗೆ ಪ್ರವಚನ ಮಾಡಿದಾಗಲೆಲ್ಲಾ ಈ ರೀತಿ ಹೇಳದೆ ಇದ್ದುದು ವಿರಳ-ಯಾರಲ್ಲಿ ಪ್ರಾಮಾಣಿಕತೆಯಿಲ್ಲವೋ ಅವನಲ್ಲಿ ಈಮಾನ್ ಇಲ್ಲ ಮತ್ತು ಯಾರಲ್ಲಿ ವಚನಪಾಲನೆಯಿಲ್ಲವೋ ಅವನಲ್ಲಿ ಧರ್ಮವಿಲ್ಲ. (ಬೈಹಕಿ-ಶುಅಬುಲ್ ಈಮಾನ್ ನಲ್ಲಿ)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …