Home / ಪ್ರವಾದಿ ವಚನಗಳು / ಮೂರು ವಿಧದ ಕಮ೯ಗಳು

ಮೂರು ವಿಧದ ಕಮ೯ಗಳು

ಅಬೂ ಹುರೈರಾ(ರ) ಅವರಿಂದ ವರದಿಯಾಗಿದೆ. ಪ್ರವಾದಿ(ಸ) ಹೇಳಿದರು – ಒಬ್ಬ ವ್ಯಕ್ತಿ ಮರಣ ಹೊಂದಿದಾಗ ಅವನ ಕಮ೯ಗಳ ಪ್ರತಿಫಲವು ಸ್ಥಗಿತವಾಗುತ್ತದೆ. ಆದರೆ ಮೂರು ವಿಧದ ಕಮ೯ಗಳ ಪ್ರತಿಫಲವು ನಿರಂತರವಾಗಿ ಜಾರಿಯಲ್ಲಿರುತ್ತದೆ –
1) ಶಾಶ್ವತವಾದ ದಾನ.
2) ಉಪಯುಕ್ತ ವಿದ್ಯೆ.
3) ಅವನಿಗಾಗಿ ಪ್ರಾಥಿ೯ಸುತ್ತಿರುವ ಸಜ್ಜನ ಸಂತತಿ. (ಮುಸ್ಲಿಮ್)

 

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *