Home / ಪ್ರಶ್ನೋತ್ತರ / ವೈದ್ಯರ ತಪಾಸಣೆ ಫೀಸು?

ವೈದ್ಯರ ತಪಾಸಣೆ ಫೀಸು?

ಪ್ರಶ್ನೆ: ವೈದ್ಯರ ಬಳಿ ಹೋದಾಗ, ಅವರು ಹೆಚ್ಚಾಗಿ ಔಷಧಿ ಕೊಡುವುದಿಲ್ಲ. ಕೇವಲ ಪರೀಕ್ಷಿಸಿ ಜೌಷಧಿಗೆ ಚೀಟಿ ಬರೆದು ಕೊಡುತ್ತಾರೆ. ಹೀಗೆ ಮದ್ದು ಕೊಡದೆ ಕೇವಲ ಫೀಸು ಪಡೆಯುತ್ತಾರೆ.  ಹೀಗೆ ಮಾಡುವುದು ಧರ್ಮಸಮ್ಮತವೇ?

ಉತ್ತರ: ವೈದ್ಯರು ಮತ್ತು ವಕೀಲರು ಸಂದರ್ಶನದ ಫೀಸು ಪಡೆಯುವುದರಲ್ಲಿ ತಪ್ಪಿಲ್ಲ. ಯಾವುದೇ ಸೇವೆಯು ಹರಾಮ್‍ನ ಮೇರೆಯನ್ನು ಮೀರಿರದಿದ್ದರೆ ಅದು ಶರೀಅತ್ ಪ್ರಕಾರ ಸಮ್ಮತವೇ ಆಗುತ್ತದೆ. ಸಲಹೆ  ನೀಡುವುದು, ನಿರ್ದೇಶನಗಳನ್ನು ಅದಕ್ಕಾಗಿ ತಮ್ಮ ಬುದ್ಧಿಶಕ್ತಿ ಮತ್ತು ಕಲಿತ ವಿದ್ಯೆಯನ್ನು ಬಳಸುವುದು ಕೂಡಾ ಒಂದು ಸೇವೆಯೇ ಆಗಿದೆ. ಅದಕ್ಕೆ ಸೇವಾ ಶುಲ್ಕ ಪಡೆಯುವುದೂ ಸಮ್ಮತರ್ಹಾವಾಗಿದೆ.  ಆದರೆ ದುಬಾರಿ ಶುಲ್ಕ ವಿಧಿಸುವುದು, ಬಡವರಿಗೆ ಹೊರಲಾರದಷ್ಟು ಫೀಸು ವಸೂಲು ಮಾಡುವುದು ಮಾನವೀಯತೆಗೆ ವಿರುದ್ಧವಾಗಿದೆ.

SHARE THIS POST VIA

About editor

Check Also

ಮೃತದೇಹವನ್ನು ವಿಮಾನಗಳಲ್ಲಿ ಸಾಗಿಸುವುದರ ವಿಧಿ ಏನು?

– ಖದೀಜ ನುಸ್ರತ್ ಮೃತದೇಹದ ಅಂತ್ಯ ಸಂಸ್ಕಾರಗಳಲ್ಲಿ ವಿವಿಧ ಧರ್ಮದ ಜನರು ಹಲವು ರೀತಿಯ ವಿಧಿ ವಿಧಾ ನಗಳನ್ನು ಅನುಸರಿಸುತ್ತಾರೆ. …