Home / ಪ್ರವಾದಿ ವಚನಗಳು / ಪ್ರಾಮಾಣಿಕತೆಯ ಅಮೂಲ್ಯ ಫಲಗಳು

ಪ್ರಾಮಾಣಿಕತೆಯ ಅಮೂಲ್ಯ ಫಲಗಳು

ಅನುವಾದ: ಮುಆದ್ ಬಿನ್ ಜಬಲ್ ರ ಹೇಳುತ್ತಾರೆ, ಅಲ್ಲಾಹನ ಪ್ರವಾದಿ (ಸ) ನನ್ನನ್ನು ಯೆಮನ್‌ಗೆ ನಿಯೋಜಿಸುತ್ತಿದ್ದಾಗ, “ಅಲ್ಲಾಹನ ಪ್ರವಾದಿಯೇ (ಸ) ! ದಯವಿಟ್ಟು ನನಗೆ ಸ್ವಲ್ಪ ಉಪದೇಶ ನೀಡಿ” ಎಂದು ವಿನಂತಿಸಿದೆ.
ಅಲ್ಲಾಹನ ಪ್ರವಾದಿ (ಸ) ನನಗೆ ಕೆಲವು ಉಪದೇಶ ಮಾಡಿದರು. ಅವರು (ಸ) ಹೇಳಿದರು, “ನಿಮ್ಮ ಸಂಕಲ್ಪವನ್ನು ಎಲ್ಲಾ ರೀತಿಯ ಕಲ್ಮಶಗಳಿಂದ ಸ್ವಚ್ಛವಾಗಿರಿಸಿ. ನೀವು ಯಾವ ಕೆಲಸ ಮಾಡಿದರೂ ಅದನ್ನು ಅಲ್ಲಾಹನ ಸಂತೋಷಕ್ಕಾಗಿ ಮಾಡಿ. ಹಾಗಾದರೆ ಅಂತಹ ಸ್ವಲ್ಪ ಕರ್ಮವೂ ನಿಮ್ಮ ವಿಜಯಕ್ಕೆ ಸಾಕಾಗುವುದು.
[ಅಲ್-ತರ್ಘೀಬ್ ವಾ ಅಲ್-ತರ್ಹೀಬ್ ಮತ್ತು ಅಲ್-ಹಾಕಿಮ್:)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *