ಪ್ರವಾದಿ ಮುಹಮ್ಮದ್ (ಸ) ರಿಗೆ ಲಕ್ಷಾಂತರ ಮಂದಿ ಅನುಯಾಯಿಗಳಿದ್ದಾಗಲೂ, ದೊಡ್ಡ ಭೂಭಾಗವೊಂದರ ಆಡಳಿತ ಅವರ ಕೈಯಲ್ಲಿದ್ದಾಗಲೂ ಅವರು ತಮಗಾಗಿ ಯಾವುದೇ ಅರಮನೆಯನ್ನು ಕಟ್ಟಿಸಿಕೊಳ್ಳಲಿಲ್ಲ.
ಅವರು ತಮ್ಮ ಜೊತೆಗಿದ್ದ ಯಾರನ್ನೂ ತಮ್ಮ ಭಕ್ತನೆಂದಾಗಲಿ, ತಮ್ಮ ಅಭಿಮಾನಿ ಎಂದಾಗಲಿ, ತಮ್ಮ ಶಿಷ್ಯ ಎಂದಾಗಲಿ ಕರೆಯುತ್ತಿರಲಿಲ್ಲ. ಅವರು ತಮ್ಮ ಜೊತೆಗಿದ್ದವರನ್ನೆಲ್ಲಾ “ ಸಹಾಬಿ “ ಎಂದು ಗುರುತಿಸುತ್ತಿದ್ದರು. ಸಹಾಬಿ …ಅಂದರೆ ಸಂಗಾತಿ, ಸಹವರ್ತಿ ಅಥವಾ ಜೊತೆಗಾರ.
ತಮ್ಮ ಗೌರವಾರ್ಥ ಜನರು ಎದ್ದು ನಿಲ್ಲುವುದನ್ನು ತಮ್ಮ ಮುಂದೆ ತಮ್ಮನ್ನು ವೈಭವೀಕರಿಸುವುದನ್ನು ಅವರು ವಿರೋಧಿಸಿದ್ದರು.
ಪ್ರತಿಗಳಿಗಾಗಿ ಸಂಪರ್ಕಿಸಿರಿ:
7795837394/ 9449333496
IslamKannada News Portal
