ಮಂಗಳೂರು: ಕರ್ನಾಟಕದ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನದ ನವೀಕೃತ ಮೊಬೈಲ್ ಆ್ಯಪ್ ಇದೀಗ ಗೂಗಲ್ ಪ್ಲೇಸ್ಟೋರ್ನಲ್ಲಿ ಲಭ್ಯವಿದೆ.
ಶಾಂತಿ ಪ್ರಕಾಶನ ಪ್ರಕಟಿಸಿರುವ ವಿವಿಧ ಕೃತಿಗಳ ಸಂಕ್ಷಿಪ್ತ ಪರಿಚಯ, ಪುಸ್ತಕಗಳ ಮುಖಬೆಲೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಆ್ಯಪ್ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೆ, ಆಸಕ್ತರು ತಮಗೆ ಬೇಕಾದ ಪುಸ್ತಕಗಳನ್ನು ಆ್ಯಪ್ ಮೂಲಕವೇ ಖರೀದಿಸುವ ಸೌಲಭ್ಯವೂ ಲಭ್ಯವಿದೆ.
ಶಾಂತಿ ಪ್ರಕಾಶನದ ಕೃತಿಗಳನ್ನು ಓದುಗರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ನವೀಕರಿಸಲಾಗಿರುವ ಈ ಆ್ಯಪ್ ಅನ್ನು ಸಾರ್ವಜನಿಕರು ಡೌನ್ಲೋಡ್ ಮಾಡಿಕೊಂಡು ಬಳಸುವಂತೆ ಪ್ರಕಾಶನ ಸಂಸ್ಥೆ ಮನವಿ ಮಾಡಿದೆ.
ಆ್ಯಪ್ ಡೌನ್ಲೋಡ್ ಮಾಡಲು:
https://play.google.com/store/apps/details?id=com.ShantiPrakashana.id1782193344945
ಶಾಂತಿ ಪ್ರಕಾಶನ ಆ್ಯಪ್ ಬಳಸಿ, ಪುಸ್ತಕಗಳನ್ನು ಸುಲಭವಾಗಿ ಪಡೆದುಕೊಳ್ಳಿ.
IslamKannada News Portal
