Home / ಪ್ರವಾದಿ ವಚನಗಳು / ದಾರಿಯಲ್ಲಿರುವ ತೊಂದರೆಯನ್ನು ನೀಗಿಸುವುದು

ದಾರಿಯಲ್ಲಿರುವ ತೊಂದರೆಯನ್ನು ನೀಗಿಸುವುದು

ಪ್ರವಾದಿವರ್ಯ(ಸ)ರು ಹೀಗೆಂದಿರುವರು:
“ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ಅಲ್ಲಾಹನು ಅವನ ಕೃತ್ಯವನ್ನು ಗೌರವಿಸಿದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು.”
(ಹ.ಅಬೂ ಹುರೈರಃ(ರ)-ಮುಸ್ಲಿಮ್)

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *