ಅಂಕಾರ,ಡಿ.4: ಟರ್ಕಿಯ ಟಿವಿ ಸೀರಿಯಲ್ ಉರ್ತುಗಲ್ ನೋಡಿ ಮೆಕ್ಸಿಕದ ದಂಪತಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.
ರವಿವಾರ ಮೆಕ್ಸಿಕೊದ ಈ ಜೋಡಿ ಸೀರಿಯಲ್ನಲ್ಲಿ ಪಾತ್ರ ವಹಿಸಿದ ಶಹಲ್ ಅಲ್ರ ಮುಂದೆ ಇಸ್ಲಾಂ ಧರ್ಮವನ್ನು ತಮ್ಮದಾಗಿಸಿಕೊಂಡಿತು. ಶಹಲ್ ಅಲ್ ಜೋ ಅಬ್ದುರ್ರಹ್ಮಾನ್ ಪಾತ್ರ ವಹಿಸುತ್ತಿದ್ದಾರೆ.
ಮುಸ್ಲಿಂ ಕೌನ್ಸಿಲ್ ಮೂಲಕ ಟ್ವೀಟ್ ಮಾಡಲಾದ ವೀಡಿಯೊದಲ್ಲಿ ಟರ್ಕಿಯ ಹಿಟ್ ಸೀರಿಯಲ್ ನಿಂದ ಪ್ರೇರಿತರಾಗಿ ಇಸ್ಲಾಮ್ನ ಗಹನ ಅಧ್ಯಯನ ನಡೆಸಿದೆವು. ನಂತರ ಇಸ್ಲಾಂ ಸ್ವೀಕರಿಸಿದೆವು ಎಂದು ಜೋಡಿ ಹೇಳಿಕೊಂಡಿದೆ.
ಇಸ್ಲಾಂ ಸ್ವೀಕರಿಸಿದ ವ್ಯಕ್ತಿ ಶಹಾದತ್ ಕಲಿಮಾ ಪಠಿಸುವುದು ವೀಡಿಯೊದಲ್ಲಿ ಕಂಡು ಬರುತ್ತಿದೆ.
Allahu Akbar! The #Mexican couple were inspired to look into #Islam after watching the famous #Ertugrul TV series. And here they are saying the shahada with the actor who played Abdur Rahman, an alp of Ertugrul.
Subhan’Allah. May Allah accept from him and keep them firm. pic.twitter.com/wXhdN9GamJ
— Muslim Council HK (@muslimcouncilhk) December 2, 2019
IslamKannada News Portal
