Home / ವಾರ್ತೆಗಳು / ಬೆಂಗಳೂರು: ಉದ್ರಿಕ್ತರಿಂದ ದೇವಾಲಯವನ್ನು ರಕ್ಷಿಸಿದ ಮುಸ್ಲಿಮ್ ಯುವಕರು – ವಿಡಿಯೋ

ಬೆಂಗಳೂರು: ಉದ್ರಿಕ್ತರಿಂದ ದೇವಾಲಯವನ್ನು ರಕ್ಷಿಸಿದ ಮುಸ್ಲಿಮ್ ಯುವಕರು – ವಿಡಿಯೋ

ಬೆಂಗಳೂರು: ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಪ್ರವಾದಿ ನಿಂದೆ ಆರೋಪದಲ್ಲಿ ಬೆಂಗಳೂರಿನಲ್ಲಿ ಉದ್ರಿಕ್ತ ಗುಂಪಿನಿಂದ ಹಿಂಸಾಚಾರ ಭುಗಿಲೆದಿತ್ತು.

ಈ ನಡುವೆ ಮುಸ್ಲಿಮ್ ಯುವಕರ ಗುಂಪೊಂದು ಬೆಂಗಳೂರು ನಗರದ ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ದೇವಾಲಯದ ಸುತ್ತಲೂ ಒಂದು ಮಾನವ ಸರಪಳಿಯನ್ನು ರಚಿಸುವ ಮೂಲಕ ಉದ್ರಿಕ್ತರಿಂದ ದೇವಾಲಯಕ್ಕೆ ಹಾನಿ ಸಂಭವಿಸದಂತೆ ರಕ್ಷಿಸಿದ ದ್ರಶ್ಯವು ಕಂಡು ಬಂತು ಎಂಬುದಾಗಿ ಎಎನ್ಐ ಟ್ವೀಟ್ ಮಾಡಿದೆ.

 

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …