Home / ವಾರ್ತೆಗಳು / ಶಾಂತಿ ಪ್ರಕಾಶನದ ನವೀಕೃತ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ

ಶಾಂತಿ ಪ್ರಕಾಶನದ ನವೀಕೃತ ಆ್ಯಪ್ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯ

ಮಂಗಳೂರು: ಕರ್ನಾಟಕದ ಹೆಸರಾಂತ ಪ್ರಕಾಶನ ಸಂಸ್ಥೆಯಾದ ಶಾಂತಿ ಪ್ರಕಾಶನದ ನವೀಕೃತ ಮೊಬೈಲ್ ಆ್ಯಪ್ ಇದೀಗ ಗೂಗಲ್ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆ.

ಶಾಂತಿ ಪ್ರಕಾಶನ ಪ್ರಕಟಿಸಿರುವ ವಿವಿಧ ಕೃತಿಗಳ ಸಂಕ್ಷಿಪ್ತ ಪರಿಚಯ, ಪುಸ್ತಕಗಳ ಮುಖಬೆಲೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಆ್ಯಪ್‌ನಲ್ಲಿ ಸುಲಭವಾಗಿ ವೀಕ್ಷಿಸಬಹುದಾಗಿದೆ. ಅಲ್ಲದೆ, ಆಸಕ್ತರು ತಮಗೆ ಬೇಕಾದ ಪುಸ್ತಕಗಳನ್ನು ಆ್ಯಪ್ ಮೂಲಕವೇ ಖರೀದಿಸುವ ಸೌಲಭ್ಯವೂ ಲಭ್ಯವಿದೆ.

ಶಾಂತಿ ಪ್ರಕಾಶನದ ಕೃತಿಗಳನ್ನು ಓದುಗರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ನವೀಕರಿಸಲಾಗಿರುವ ಈ ಆ್ಯಪ್ ಅನ್ನು ಸಾರ್ವಜನಿಕರು ಡೌನ್‌ಲೋಡ್ ಮಾಡಿಕೊಂಡು ಬಳಸುವಂತೆ ಪ್ರಕಾಶನ ಸಂಸ್ಥೆ ಮನವಿ ಮಾಡಿದೆ.

ಆ್ಯಪ್ ಡೌನ್‌ಲೋಡ್ ಮಾಡಲು:

https://play.google.com/store/apps/details?id=com.ShantiPrakashana.id1782193344945

ಶಾಂತಿ ಪ್ರಕಾಶನ ಆ್ಯಪ್ ಬಳಸಿ, ಪುಸ್ತಕಗಳನ್ನು ಸುಲಭವಾಗಿ ಪಡೆದುಕೊಳ್ಳಿ.

SHARE THIS POST VIA

About editor

Check Also

ಇಸ್ಲಾಂ ಶಾಂತಿ ಮತ್ತು ಸಾಮರಸ್ಯದ ಧರ್ಮ; ಹಿಂದೂ ಆಧ್ಯಾತ್ಮಿಕ ಗುರು ಸ್ವಾಮಿ ವಿಶ್ವಾಸಾನಂದ್

ನವದೆಹಲಿ: ಇಸ್ಲಾಂ ಧರ್ಮವು ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ನೀಡುವ ಧರ್ಮವಾಗಿದೆ ಎಂದು ನೇಪಾಳದ ಹಿಂದೂ ಆಧ್ಯಾತ್ಮಿಕ ಗುರು ಶ್ರೀ …