Home / editor (page 104)

editor

ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಮುಸ್ಲಿಂ ಪರ್ಸನಲ್ ಲಾ ದಿಂದ ಸುಪ್ರೀಂಕೋರ್ಟಿನಲ್ಲಿ ಅರ್ಜಿ

ಹೊಸದಿಲ್ಲಿ, ಅ. 22: ಆಲ್ ಇಂಡಿಯ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಮಹಿಳಾ (ವಿವಾಹ ಸಂರಕ್ಷಣೆ ಅಧಿನಿಯಮ) ಆಧಿನಿಯಮ 2019ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ಮೊರೆ ಹೋಗಿದೆ. ತಲಾಕ್ ಬಿದ್‍ಅತ್ ಅನ್ನು ಅಪರಾಧ ಎನ್ನುವುದು ಅಸಂವಿಧಾನಾತ್ಮಕ ಎಂದು ಪರ್ಸನಲ್ ಲಾ ಬೋರ್ಡು ವಾದಿಸಿದೆ. ಎನ್‍ಐಎ ಸೋಮವಾರ ಮುತ್ತಲಾಕ್ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿರುವುದನ್ನು ವರದಿ ಮಾಡಿದೆ. ಕಳೆದ ಜುಲೈ ಮೂವತ್ತೊಂದರಂದು ಕೇಂದ್ರ ಸರಕಾರ …

Read More »

82 ಕೋಟಿ ಜನರು ಹಸಿವಿನಲ್ಲಿ; ಫೋಲಾಗುತ್ತಿರುವ ಆಹಾರ 100 ಕೋಟಿ ಟನ್

ನ್ಯೂಯಾರ್ಕ್, ಅ. 22: ಜಗತ್ತಿನಲ್ಲಿ 82 ಕೋಟಿ ಜನರು ಆಹಾರ ಕೊರತೆ ಎದುರಿಸುತ್ತಿದ್ದಾರೆ. ಆದರೆ ನೂರು ಕೋಟಿ ಟನ್ ಆಹಾರ ವೇಸ್ಟ್ ಆಗಿತ್ತಿದೆ ಎಂದು ವಿಶ್ವ ಸಂಸ್ಥೆ ತಿಳಿಸಿದೆ. ಜಗತ್ತಿನ ಬೃಹತ್ ಆಹಾರ ಬಿಕ್ಕಟ್ಟಿನ ಕುರಿತು ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಆಂಟನಿಯೋ ಗುಟರಸ್ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಹಸಿಯುತ್ತಿರುವ ಜನರ ಸಂಖ್ಯೆ ಹೆಚ್ಚುತ್ತಾ ಇದೆ. ಇದೇ ಸಂದರ್ಭದಲ್ಲಿ ಫೋಲಾಗುವ ಆಹಾರದ ಪ್ರಮಾಣ ಕಂಡಾಗ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು …

Read More »

ಯುದ್ಧ : ಪ್ರವಾದಿಯವರ ನಿಲುಮೆ

ಯೂಸುಫ್ ಉಮರಿ ಆಧುನಿಕ ಇಸ್ಲಾಮೀ ಜಗತ್ತಿನಲ್ಲಿ ಪ್ರವಾದಿವರ್ಯರ(ಸ) ಯುದ್ಧ ನೀತಿ ಹೆಚ್ಚು ಪ್ರಧಾನವಾಗಿದೆ. ಇಸ್ಲಾಮಿನ ಟೀಕಾಕಾರರು, ವಿರೋಧಿಗಳು ಸಾರ್ವಜನಿಕ ಕ್ಷೇತ್ರದಲ್ಲಿ ಬಹಳಷ್ಟು ಅಪಪ್ರಚಾರ ಹರಡುವ ವಿಷಯ ಇದು. ಪ್ರವಾದಿ, ಧರ್ಮ, ಜಿಹಾದ್ ಎಂಬ ನೆಲೆಯಲ್ಲಿ ಮೂರು ಸಾಂಕೇತಿಕ ಪದಗಳಲ್ಲಿರುವ ತಪ್ಪುಕಲ್ಪನೆ ಈ ವಾದಗಳಿಗೆ ಆಧಾರವೂ ಆಗಿದೆ. ಇಸ್ಲಾಮಿನ ಅರ್ಥ ವ್ಯಾಪ್ತಿಯಲ್ಲಿ ಈ ಸಾರ್ವತ್ರಿಕ ಅಭಿಪ್ರಾಯವನ್ನು ತಿದ್ದುಪಡಿ ಸಾಧ್ಯವಿದೆ. ಅದಕ್ಕಾಗಿ ಪ್ರವಾದಿಯ ಯುದ್ಧ ನಿಲುವಿನ ವಾಸ್ತವಿಕತೆ ಪ್ರಾಯೋಗಿಕತೆಗಳು ಮತ್ತು ಹಿನ್ನೆಲೆಯನ್ನು ವಿವರಿಸಲು …

Read More »

ಕುರ್‍ಆನ್ ಫಾರ್ ಆಂಡ್ರಾಯಿಡ್

ವಿಕೆ ಅಬ್ದು ಆಂಡ್ರಾಯಿಡ್ ಫೋನ್ ಉಪಯೋಗಿಸುವವರಿಗೆ ಈಗ ಪ್ಲೇ ಸ್ಟೋರಿನಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಈಗ ಇಪ್ಪತ್ತೆಂಟು ಲಕ್ಷ ಆಪ್‍ಗಳು ಲಭ್ಯವಿದ್ದು ಇದರಲ್ಲಿ ಪವಿತ್ರ ಕುರ್‍ಆನ್‍ಗೆ ಸಂಬಂಧಿಸಿದ ನೂರಾರು ಆಪ್‍ಗಳೂ ಸೇರಿವೆ. ಹೆಚ್ಚು ಜನಪ್ರಿಯ ಮತ್ತು ಜನಪ್ರಿಯವಲ್ಲದ್ದೂ ಇವೆ. ಪ್ರತಿಯೊಂದು ಆಪ್‍ನಲ್ಲಿ ಬೇರೆ ಬೇರೆ ರೀತಿಯ ಕಾರ್ಯ, ಮತ್ತು ಗುರಿಯಿರಬಹುದು. ಆದರೆ ಜಗತ್ತಿನಾದ್ಯಂತ ವಿವಿಧ ಭಾಷೆಗಳ ಪವಿತ್ರ ಕುರ್‍ಆನ್ ಅನುವಾದ ವ್ಯಾಖ್ಯಾನಗಳನ್ನು ಆಪ್ ಮೂಲಕ ನೋಡುವ ಸೌಕರ್ಯ ದೊರೆಯುತ್ತಿದೆ. ಇವುಗಳಲ್ಲಿ …

Read More »

ಇಸ್ಲಾಮಿನಲ್ಲಿ ಕುಟುಂಬ ಸಂಬಂಧಗಳ ಪ್ರಾಮುಖ್ಯತೆ

ಯಾರು ಅಲ್ಲಾಹನು, ಅಂತ್ಯ ದಿನದಲ್ಲಿ ವಿಶ್ವಾಸ ಇರಿಸಿದ್ದಾನೋ ಅವನು ಕುಟುಂಬ ಸಂಬಂಧವನ್ನು ಅಸ್ತಿತ್ವದಲ್ಲಿರಿಸಿಕೊಳ್ಳಲಿ'(ಬುಖಾರಿ) ಕುಟುಂಬ ಸಂಬಂಧ ಕಡಿದುಕೊಂಡವರು ಸ್ವರ್ಗ ಪ್ರವೇಶಿಸುವುದಿಲ್ಲ. ಇಸ್ಲಾಮಿನಲ್ಲಿ ಕುಟುಂಬ ಸಂಬಂಧಕ್ಕೆ ಎಂತಹ ಪ್ರಾಮುಖ್ಯತೆ ಇದೆ ಎನ್ನುವುದನ್ನು ಮೇಲಿನ ಹದೀಸ್(ಪ್ರವಾದಿ ವಚನ)ಗಳು ತಿಳಿಸಿಕೊಡುತ್ತಿವೆ. ಒಮ್ಮೆ ಒಬ್ಬ ಯುವಕ ಎಂದಿನಂತೆ ಅಬೂ ಹುರೈರರ(ರ) ಹದೀಸ್ ತರಗತಿಗೆ ಹೋದರು. ಅಂದಿನ ತರಗತಿಯಲ್ಲಿ ಅಬೂ ಹುರೈರಾ(ರ) ಕುಟುಂಬ ಸಂಬಂಧ ಕಡಿದುಕೊಂಡ ಯಾರಾದರೂ ಈ ಸಭೆಯಲ್ಲಿದ್ದರೆ ಅವರು ಇಲ್ಲಿಂದ ಹೋಗಬೇಕು’ ಇದು ತರಗತಿಯಲ್ಲಿದ್ದ …

Read More »

ಬಹ್ರೈನ್ ಶೃಂಗದಲ್ಲಿ ಇಸ್ರೇಲ್ ಪ್ರಾತಿನಿದ್ಯ ವಿರೋಧಿಸಿದ ಹಮಾಸ್

ಮನಾಮ, ಅ.21: ಬಹ್ರೈನ್‍ನಲ್ಲಿ ನಡೆಯುವ ಸಮುದ್ರ ತೀರದ ಸುರಕ್ಷಿತತೆಗೆ ಸಂಬಂಧಿಸಿದ ಶೃಂಗದಲ್ಲಿ ಇಸ್ರೇಲಿನ ಪ್ರಾತಿನಿಧ್ಯವನ್ನು ಹಮಾಸ್ ವಿರೋಧಿಸಿದೆ. ಸೋಮವಾರ ಅಮೆರಿಕದ ನೇತೃತ್ವದಲ್ಲಿ ಹಡಗು ಮೇಲೆ ದಾಳಿಯ ಬೆದರಿಕೆಯ ಕುರಿತು ಚರ್ಚಿಸಲು ಶೃಂಗ ಸಮ್ಮೇಳನ ನಡೆಯುತ್ತಿದೆ. ಶೃಂಗದಲ್ಲಿ ಇಸ್ರೇಲ್ ಭಾಗವಹಿಸುವುದನ್ನು ಹಮಾಸ್ ಖಂಡಿಸಿದೆ. ಇದು ವಲಯದ ಸುರಕ್ಷೆ ಮತ್ತು ಇಸ್ರೇಲಿನ ಅತಿಕ್ರಮಣವನ್ನು ತಡೆಯುವ ನಿಟ್ಟಿನಲ್ಲಿ ವೈಫಲ್ಯವಾಗಿದೆ ಎಂದು ಹಮಾಸ್ ವಕ್ತಾರ ಹಸೀಂ ಖಾಸಿಂ ಹೇಳಿದರು. ಈ ರೀತಿ ಇಸ್ರೇಲಿನೊಂದಿಗಿನ ಸಂಬಂಧವನ್ನು ಎಲ್ಲರೂ …

Read More »

ಆಂಧ್ರ ಸರಕಾರದಿಂದ ಇಮಾಮರಿಗೆ ಮನೆ ಕಟ್ಟಲು ಸ್ಥಳ ನೀಡುವ ಯೋಜನೆ

ವಿಜಯವಾಡ, ಅ.21: ಸ್ವಂತ ಮನೆ, ಹಾಗೂ ಜಮೀನಿಲ್ಲದ, ಬಡತನ ರೇಖೆಗಿಂತ ಕೆಳಗಿರುವ ಮಸೀದಿ ಇಮಾಮರಿಗೆ ಸ್ಥಳವನ್ನು ಒದಗಿಸುವ ಯೋಜನೆಯನ್ನು ಆಂಧ್ರ ಸರಕಾರ ಕೈಗೆತ್ತಿಕೊಂಡಿದೆ ಎಂದು ವರದಿಯಾಗಿದೆ. ಆಂಧ್ರ ಪ್ರದೇಶ ವಕ್ಫ್ ಬೋರ್ಡಿನ ಅಧೀನದಲ್ಲಿ ಯೋಜನೆಗೆ ರೂಪು ನೀಡಲಾಗಿದ್ದು ಅರ್ಹ ಫಲಾನುಭವಿಗಳು ಸಂಬಂಧಿಸಿದ ವಾರ್ಡ್ ಮೆಂಬರ್ ಅಥವಾ ಪಂಚಾಯತ್‍ನಿಂದ ದೃಢೀಕರಣ ಪತ್ರ ಪಡೆದು ಅದರೊಂದಿಗೆ ಅರ್ಜಿ ಸಲ್ಲಿಸಬಹುದು ಎಂದು ಆಂಧ್ರ ವಕ್ಫ್ ಬೋರ್ಡು ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ ಸಯ್ಯಿದ್ ಶಬ್ಬೀರ್ ಭಾಷ …

Read More »

ಜನರಿಗೆ ಇಸ್ಲಾಮ್ ಇಷ್ಟವಾದದ್ದು ಹೀಗೆ…

 ಫ್ರೊಫೆಸರ್ ರಿಚರ್ಡ್ ಹ್ಯಾಮಿಲ್ಟನ್ ಆಂಗ್ಲ ಚಿಂತಕ ರಿಚರ್ಡ್ ಹ್ಯಾಮಿಲ್ಟನ್ರು ತನ್ನ ಜೀವನದ ಹೆಚ್ಚಿನ ಭಾಗವನ್ನು ಜಗತ್ತಿನ ವಿವಿಧ ಧರ್ಮಗಳ ಬಗ್ಗೆ ಅಧ್ಯಯನದಲ್ಲಿ ಕಳೆದಿದ್ದಾರೆ. ಅವರ ಪ್ರಕಾರ ಇಂದು ಅಸ್ತಿತ್ವದಲ್ಲಿರುವ ಧರ್ಮಗಳ ಪೈಕಿ ಇಸ್ಲಾಮ್ ಹೆಚ್ಚಿನ ಜನರನ್ನು ಆಕರ್ಷಿಸುತ್ತಿದೆ. ಬಹಳಷ್ಟು ಸಮಸ್ಯೆ ಮತ್ತು ಅಡಚಣೆಗಳ ಹೊರತಾಗಿಯು ಈ ಧರ್ಮವು ಜನರ ಮನಸ್ಸಿನಲ್ಲಿ ಸ್ಥಾನ ಪಡೆಯುತ್ತಿದೆ. ಈ ಬಗ್ಗೆ ಬಹಳಷ್ಟು ಕಡೆಗಳಲ್ಲಿ ಆಶ್ಚರ್ಯ ವ್ಯಕ್ತಪಡಿಸಲಾಗುತ್ತದೆ. ಆದರೆ ಮನುಷ್ಯನ ಪ್ರಕೃತಿ ಎಲ್ಲ ಕಾಲಗಳಲ್ಲಿ …

Read More »

ಮಂಗಳೂರು: ಬಂದರ್ ನ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬೆಂಕಿ; ಸ್ಥಳೀಯ ಮುಸ್ಲಿಂ ಯುವಕರಿಂದಾಗಿ ತಪ್ಪಿದ ಭಾರೀ ಅನಾಹುತ

ಮಂಗಳೂರು: ಸೆ. 17- ಇಲ್ಲಿನ ಬಂದರ್ ನ ಬೀಬಿ ಅಲಾಬಿ ರಸ್ತೆಯಲ್ಲಿರುವ ನವಜೀವನ ಟ್ರೇಡರ್ಸ್ ಟಯರ್ ಅಂಗಡಿಗೆ ಬುಧವಾರ ರಾತ್ರಿ 10ರ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದ್ದು, ಸ್ಥಳೀಯ ಮುಸ್ಲಿಂ ಯುವಕರು ತಕ್ಷಣ ಧಾವಿಸಿ ಬಂದು ಕಾರ್ಯಪ್ರವೃತ್ತರಾದುದರಿಂದ ಭಾರೀ ಜೀವ ಹಾನಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಸನ್ಮಾರ್ಗ ಪತ್ರಿಕೆ ಕಛೇರಿಯಿರುವ ಹಿದಾಯತ್ ಸೆಂಟರ್ ನ ಪಕ್ಕದ ಕಟ್ಟಡವಾದ M.M. ಕಾಂಪ್ಲೆಕ್ಸ್ ನಲ್ಲಿ ಕೆ ಸಿ ಸುರೇಶ್ ಅವರು …

Read More »

ಮಕ್ಕಳು ಮುದುಡಿ ಮಲಗಿದ್ದುವು, ಮಾಡು ಸೋರುತ್ತಿತ್ತು…

@ ಏ.ಕೆ. ಕುಕ್ಕಿಲ ಕೆರೋಲಿನ್ ವಿಲ್ಲೋ ಜಾನ್ ವೇವರ್ ಮಿಚೆಲ್ ಮೆಕ್‍ಶಿ ರೋನಿ ಅಲ್ಫಾಂಡರಿ ಡೀನ್ ಮ್ಯಾಥ್ಯೂ ಟೆಗಾನ್ ಬ್ರಾಝಿಮರ್ ಈ ಆರೂ ಮಂದಿ ರಾಜಕಾರಣಿಗಳಲ್ಲ, ಯೋಧರಲ್ಲ, ವಿಜ್ಞಾನಿಗಳಲ್ಲ, ಧರ್ಮ ಗುರುಗಳಲ್ಲ, ಶ್ರೀಮಂತರೂ ಅಲ್ಲ. 2016 ಮಾರ್ಚ್ 15ರ ತನ್ನ ಸಂಚಿಕೆಯಲ್ಲಿ ಬ್ರಿಟನ್ನಿನ ದ ಗಾರ್ಡಿಯನ್ ಪತ್ರಿಕೆಯು ಇವರ  ಮಾತುಗಳನ್ನು ಪ್ರಕಟಿಸಿತ್ತು. ಇವರೆಲ್ಲರ ಆಸಕ್ತಿಯ ಕ್ಷೇತ್ರ ಒಂದೇ- ಸಮಾಜ ಸೇವೆ. ‘ವಿಶ್ವ ಸಮಾಜ ಸೇವಾ ದಿನ’ದ ಹಿನ್ನೆಲೆಯಲ್ಲಿ ಬ್ರಿಟನ್‍ನಲ್ಲಿ ಇವರೆಲ್ಲರನ್ನೂ …

Read More »