ಏಕದೇವ ವಿಶ್ವಾಸದ ಬಗ್ಗೆ ಮುಸ್ಲಿಮರು ಇಷ್ಟು ದೃಢ ನಿಲುಮೆಯವರಾಗಿರುವಾಗ ಇಂದು ನಮ್ಮ ಪರಿಸರದಲ್ಲಿ ಮುಸ್ಲಿಮ್ ಜನಸಾಮಾನ್ಯರಲ್ಲಿ ಕಂಡು ಬರುವಂತಹ ಏಕದೇವ ವಿಶ್ವಾಸಕ್ಕೆ ಹೊಂದಿಕೊಳ್ಳದ ಅನೇಕ ಆಚಾರ-ಸಂಪ್ರದಾಯಗಳು ಜನರನ್ನು ಗೊಂದಲಕ್ಕೀಡು ಮಾಡುವುದು ಸಹಜ. ಆದ್ದರಿಂದ ಆ ಬಗ್ಗೆ ಒಂದೆರಡು ವಿಷಯಗಳನ್ನು ಇಲ್ಲಿ ಪ್ರಸ್ತಾಪಿಸುವುದು ಅಗತ್ಯವೆನಿಸುತ್ತದೆ. ‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ‘ಕಬರ್ ಝಿಯಾರತ್’ ಅಥವಾ ‘ಸಮಾಧಿ ಸಂದರ್ಶನ’ ಒಳ್ಳೆಯದೆಂದು ಪ್ರವಾದಿ ಮುಹಮ್ಮದ್(ಸ) ತಮ್ಮ ಅನುಯಾಯಿಗಳಿಗೆ ಬೋಧಿಸಿದ್ದಾರೆ. ತನ್ನ ಮರಣವನ್ನು ಸ್ಮರಿಸುವುದು, …
Read More »ಅಂತರ್ ಧರ್ಮೀಯ ಸಾಮರಸ್ಯಕ್ಕಾಗಿ ಇಕ್ಬಾಲ್ ಮುಲ್ಲಾರಿಗೆ ದೆಹಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ
ನವದೆಹಲಿ,ಜೂ.10: ದೆಹಲಿ ಅಲ್ಪಸಂಖ್ಯಾತ ಆಯೋಗವು 2020ನೇ ಸಾಲಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ಪ್ರಶಸ್ತಿಗಳನ್ನು ಘೋಷಿಸಿದ್ದು, ಈ ಪ್ರಶಸ್ತಿಗಳಲ್ಲಿ ಅಂತರ್ ಧರ್ಮೀಯ ಸಾಮರಸ್ಯಕ್ಕಾಗಿ ಮುಹಮ್ಮದ್ ಇಕ್ಬಾಲ್ ಮುಲ್ಲಾ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಕರ್ನಾಟಕದವರಾದ ಇಕ್ಬಾಲ್ ಮುಲ್ಲಾ ಇಸ್ಲಾಮೀ ವಿದ್ಯಾರ್ಥಿ ಸಂಘಟನೆಯಾದ ಎಸ್ಐಓ ಇದರ ಕರ್ನಾಟಕ ಮತ್ತು ಗೋವಾ ವಲಯ ಅಧ್ಯಕ್ಷರಾಗಿ, ಜಮಾಅತೆ ಇಸ್ಲಾಮಿ ಹಿಂದ್ ಸಂಘಟನೆಯ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ದೀರ್ಘಕಾಲದಿಂದ ಜಮಾಅತೆ ಇಸ್ಲಾಮಿ ಹಿಂದ್’ನ ರಾಷ್ಟ್ರೀಯ ಕಾರ್ಯದರ್ಶಿಯಾಗಿ …
Read More »ಪ್ರವಾದಿ ಲೂತ್ರ(ಅ) ಜನತೆಯಲ್ಲಿದ್ದ ಕೆಡುಕು
@ ಎಸ್ಸೆಮ್ಕೆ , ಅನುವಾದ: ಎ.ಎಂ. “ನಾವು ಲೂತರನ್ನು ಸಂದೇಶವಾಹಕರನ್ನಾಗಿ ಮಾಡಿ ಕಳುಹಿಸಿದೆವು. ಅವರು ತಮ್ಮ ಜನಾಂಗದವರನ್ನುದ್ದೇಶಿಸಿ ಹೇಳಿದ ಸಂದರ್ಭವನ್ನು ಸ್ಮರಿಸಿರಿ. ನೀವು ನಿಮಗಿಂತ ಮುಂಚೆ ಜಗತ್ತಿನಲ್ಲಿ ಇನ್ನಾರೂ ಮಾಡದಿರುವಂಥ ಅಶ್ಲೀಲ ಕಾರ್ಯವನ್ನೆಸಗುವ ಲಜ್ಜಾಹೀನರಾಗಿ ಬಿಟ್ಟಿರಾ? ನೀವು ಸ್ತ್ರೀಯರನ್ನು ಬಿಟ್ಟು ಪುರುಷರೊಂದಿಗೆ ನಿಮ್ಮ ಕಾಮಾಭಿಲಾಷೆಯನ್ನು ನೀಗಿಸಿಕೊಳ್ಳುವಿರಾ? ವಾಸ್ತವದಲ್ಲಿ ನೀವು ಸ್ಪಷ್ಟವಾಗಿ ಹದಮೀರುವವರಾಗಿರುತ್ತೀರಿ.” (7:80-81) “ನಾವು ಲೂತರನ್ನು ಕಳುಹಿಸಿದೆವು. ಅವರು ತಮ್ಮ ಜನಾಂಗದೊಡನೆ ಹೇಳಿದ ಆ ಸಂದರ್ಭವನ್ನು ಸ್ಮರಿಸಿರಿ; ಮುಂಚೆ …
Read More »ಕೊರೊನಾ ವೈರಸ್, ಲಾಕ್ ಡೌನ್ ಮತ್ತು ಮಸೀದಿಗಳ ಪುನಶ್ಚೇತನ- ಒಂದು ಅವಲೋಕನ
@ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕೊರೊನಾ ವೈರಸ್ ಎಂಬ ಮಹಾಮಾರಿ ಮತ್ತದರ ಪರಿಣಾಮದಿಂದ ಇಡೀ ಜಗತ್ತು ತತ್ತರಿಸಿ ಹೋಗಿದೆ. ನಮ್ಮ ದೇಶದಲ್ಲಿ ಲಾಕ್ ಡೌನ್ನ ನಾಲ್ಕನೆಯ ಕಂತು ಜಾರಿಯಲ್ಲಿದೆ. ಲಾಕ್ ಡೌನ್ನ ಪರಿಣಾಮವಾಗಿ ಬಡ ಮತ್ತು ಕಾರ್ಮಿಕ ವರ್ಗವು ಅತಿ ಹೆಚ್ಚು ಸಂಕಷ್ಟಗಳಿಗೆ ತುತ್ತಾಗಿರುವುದು ಜಗಜ್ಜಾಹೀರಾಗಿದೆ. ದೇಶದ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯೂ ಬಹಳ ಕೆಟ್ಟು ಹೋಗಿದೆ. ಮುಸ್ಲಿಮರಾದ ನಮ್ಮ ಮಟ್ಟಿಗೆ ಇನ್ನೂ ಹೆಚ್ಚಿನ ಕಳವಳಕಾರಿ ಸಂಗತಿಯೇನೆಂದರೆ, ಮಸೀದಿಗಳಿಂದ …
Read More »ಮಕ್ತೂಬ್ ಪತ್ರಕರ್ತ ಶಾಹೀನ್ ಅಬ್ದುಲ್ಲರಿಗೆ ದೆಹಲಿ ಅಲ್ಪಸಂಖ್ಯಾತ ಆಯೋಗ ಪ್ರಶಸ್ತಿ
ನವದೆಹಲಿ,ಜೂ.9: ಮಕ್ತೂಬ್ ಪತ್ರಕರ್ತ ಶಾಹೀನ್ ಅಬ್ದುಲ್ಲಾ ಅವರು ಸೋಮವಾರ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮ ವಿಭಾಗದಲ್ಲಿ ದೆಹಲಿ ಅಲ್ಪಸಂಖ್ಯಾತ ಆಯೋಗ (ಡಿಎಂಸಿ) ಪ್ರಶಸ್ತಿಯನ್ನು ಗೆದ್ದಿದ್ದಾರೆ. “ಶಾಹೀನ್, ವಸ್ತುನಿಷ್ಠ ಮತ್ತು ಭರವಸೆಯ ಬದ್ಧ ಯುವ ಪತ್ರಕರ್ತ” ಎಂದು ಪ್ರಶಸ್ತಿ ಸಮಿತಿ ಹೇಳಿದೆ. ಶಾಹೀನ್ ಎಂಬ ಮಲ್ಟಿಮೀಡಿಯಾ ಪತ್ರಕರ್ತ ಎರಡು ವರ್ಷಗಳಿಂದ ಮಕ್ತೂಬ್ನಲ್ಲಿ ಕ್ರಿಯೇಟಿವ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಉತ್ತರ ಪ್ರದೇಶ ಮತ್ತು ದೆಹಲಿ ಪೊಗ್ರೋಮ್ನಲ್ಲಿ ಸಿಎಎ ವಿರೋಧಿ ಪ್ರತಿಭಟನೆಗಳ ಬಗ್ಗೆ …
Read More »ಕೊರೋನ ಸೋಂಕಿತರಿಗೆ ಆತ್ಮೀಯತೆಯೇ ಮುಖ್ಯ ಚಿಕಿತ್ಸೆ: ಯುವ ವೈದ್ಯೆ ಡಾ. ಮರಿಯಮ್ ಶಬೀಹಾ
ಕೊರೋನ ಯೋಧರಿಗೆ ನಮ್ಮ ಸಲಾಂ…… ಮಂಗಳೂರು, ಜೂ. 9: ‘‘ವೈದ್ಯಕೀಯ ಲೋಕದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ರೋಗಗಳಲ್ಲಿ ಒಂದು ಕೋವಿಡ್ 19. ಈ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ ಅನಗತ್ಯ. ವೈದ್ಯರಾಗಿದ್ದುಕೊಂಡು ರೋಗಿಗಳ ಚಿಕಿತ್ಸೆಯೇ ನಮ್ಮ ಧರ್ಮ. ಅದರಲ್ಲೂ ಕೋವಿಡ್ ಸೋಂಕಿತರಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೀಯತೆ. ಧೈರ್ಯ ತುಂಬುವ ಮಾತುಗಳು’’ ಎನ್ನುತ್ತಾರೆ ಯುವ ವೈದ್ಯೆ ಡಾ. ಮರಿಯಮ್ ಶಬೀಹಾ. ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್ಲಾಕ್ನಲ್ಲಿ ಕೋವಿಡ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ …
Read More »ಜಾರ್ಜ್ ಫ್ಲಾಯ್ಡ್ ಹತ್ಯೆ ಖಂಡಿಸಿ ಪ್ರತಿಭಟನೆ: ನಮಾಝ್ ಮಾಡುತ್ತಿದ್ದ ಪ್ರತಿಭಟನಕಾರರನ್ನು ಇತರರು ರಕ್ಷಿಸಿದ್ದು ಹೀಗೆ…
ಸೌಹಾರ್ದ ಸಾರುವ ವಿಡಿಯೋ ವೈರಲ್ ವಾಷಿಂಗ್ಟನ್: ಜಾರ್ಜ್ ಫ್ಲಾಯ್ಡ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಅಮೆರಿಕಾದಾದ್ಯಂತ ಭಾರೀ ಪ್ರತಿಭಟನೆಗಳು ಮುಂದುವರಿದಿದ್ದು, ಪ್ರತಿಭಟನೆ ವೇಳೆ ನಮಾಝ್ ಮಾಡುತ್ತಿದ್ದ ಮುಸ್ಲಿಮರನ್ನು ಮುಸ್ಲಿಮೇತರರು ಪೊಲೀಸರಿಂದ ರಕ್ಷಿಸಲು ಮಾನವಸರಪಳಿ ರಚಿಸಿದ ವಿಡಿಯೋಗಳು ವೈರಲ್ ಆಗುತ್ತಿದೆ. ಜನರ ಗುಂಪೊಂದು ನಮಾಝ್ ಮಾಡುತ್ತಿರುವುದು ಮತ್ತು ಅವರನ್ನು ಸುತ್ತುವರಿದು ಜನರು ನಿಂತು ಪೊಲೀಸರಿಂದ ರಕ್ಷಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. My entire heart ❤ …
Read More »ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರು ಮನೆಗೆ ಮರಳಲು ಸುಪ್ರೀಂ ಕೋರ್ಟ್ ಗೆ 25 ಲಕ್ಷ ರೂ. ಜಮೆ ಮಾಡಿದ ಸಗೀರ್ ಅಹ್ಮದ್, ವಕೀಲರ ಮಾನವೀಯ ಸೇವೆಗೆ ಭಾರೀ ಪ್ರಶಂಸೆ
ಮುಂಬೈ: ಮುಂಬೈಯಲ್ಲಿ ಸಂಕಷ್ಟದಲ್ಲಿರುವ ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ನೆರವಾಗಲು ವಕೀಲರೊಬ್ಬರು 25 ಲಕ್ಷ ರೂ.ಗಳನ್ನು ಪಾವತಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ವಲಸೆ ಕಾರ್ಮಿಕರು ಸುರಕ್ಷಿತವಾಗಿ ಹಿಂದಿರುಗಲು ಕೋರ್ಟ್ ಗೆ 25 ಲಕ್ಷ ರೂ.ಗಳನ್ನು ನೀಡುವುದಾಗಿ ಕಳೆದ ತಿಂಗಳು, ಮುಂಬೈ ಮೂಲದ ವಕೀಲರು ಸಗೀರ್ ಅಹ್ಮದ್ ಖಾನ್ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದರು. ಮುಂಬೈಯಲ್ಲಿ ಸಿಲುಕಿರುವ ಉತ್ತರ ಪ್ರದೇಶದ ಬಸ್ತಿ ಮತ್ತು ಸಂತ ಕಬೀರ್ ನಗರದ ವಲಸೆ ಕಾರ್ಮಿಕರನ್ನು …
Read More »ದ್ವೇಷ ಮತ್ತು ಕೊರೋನ ವಿರುದ್ಧ ಒಂದಾಗಿ ಹೋರಾಡುತ್ತಿರುವ ಉತ್ತರ ತೆಲಂಗಾಣದ ಹಿಂದೂ-ಮುಸ್ಲಿಮರು
ಇಡೀ ದೇಶಕ್ಕೆ ಮಾದರಿ ಈ ಯುವ ಜನರು ಕೊರೋನ ವೈರಸ್ ಲಾಕ್ಡೌನ್ ಅವಧಿಯಲ್ಲಿ ಎ.27ರಂದು ಉತ್ತರ ತೆಲಂಗಾಣದ ನಿರ್ಮಲ್ ನಿವಾಸಿ ಎಲ್ಲಮ್ಮ್ಮ (65) ಕೊನೆಯುಸಿರೆಳೆದಿದ್ದರು. ನಿರ್ಗತಿಕರಾಗಿದ್ದ ಎಲ್ಲಮ್ಮ ಮತ್ತು ಆಕೆಯ ಪತಿ ಕಿಶನ್ ರಸ್ತೆ ಬದಿಯ ರೆಪಡಿಯಲ್ಲಿ ವಾಸವಾಗಿದ್ದರು. ಎಲ್ಲಮ್ಮ ಕೋರೋನ ವೈರಸ್ ಸೋಂಕಿನಿಂದ ಮೃತಪಟ್ಟಿರಬಹುದು ಎಂದು ಶಂಕಿಸಿದ್ದ ನೆರೆಕರೆಯವರು ಆಕೆಯ ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದರು. ಈ ವೇಳೆ ವೃದ್ಧ ದಂಪತಿಯ ಪಡಿತರ ಅಗತ್ಯವನ್ನು ವಿಚಾರಿಸಲೆಂದು ಸಾಮಾಜಿಕ ಕಾರ್ಯಕರ್ತ ಶೇಖ್ …
Read More »ಬಟಾಟೆ, ಮೊಟ್ಟೆ, ಕಾಫಿ ಬೀಜ ಮತ್ತು ನಮ್ಮ ಬದುಕು
ಏ.ಕೆ. ಕುಕ್ಕಿಲ ಒಂದು ದಿನ ತಂದೆಯ ಜೊತೆ ಮಗಳು ತನ್ನ ದುಃಖಮಯ ಬದುಕಿನ ಬಗ್ಗೆ ಹೇಳಿಕೊಳ್ಳುತ್ತಾಳೆ. ಇದರಿಂದ ತಾನು ಹೊರಬರಲು ಏನು ಮಾಡಬೇಕು ಎಂದು ಪ್ರಶ್ನಿಸುತ್ತಾಳೆ. ತನ್ನ ಸುತ್ತ ಅನೇಕಾರು ಸಮಸ್ಯೆಗಳಿವೆ. ಸಮಸ್ಯೆಗಳು ಹೇಗೆ ತನ್ನನ್ನು ಮುತ್ತಿಕೊಂಡಿವೆಯೆಂದರೆ, ಒಂದನ್ನು ಬಿಡಿಸಿದರೆ ಇನ್ನೊಂದು ಎದುರಾಗುತ್ತದೆ. ಸುಖ ಎಂಬುದೇ ನಾಪತ್ತೆಯಾಗಿದೆ. ತಾನು ಈ ಸಮಸ್ಯೆಗಳ ಸುಳಿಯಿಂದ ಹೊರಬಂದು ಸುಖಮಯ ಬದುಕನ್ನು ಕಂಡುಕೊಳ್ಳಲು ಏನು ಮಾಡಬೇಕು ಎಂದು ಕೇಳಿಕೊಳ್ಳುತ್ತಾಳೆ. ಮಗಳ ಮಾತುಗಳನ್ನೆಲ್ಲಾ ಅಪ್ಪ ತದೇಕಚಿತ್ತದಿಂದ …
Read More »
IslamKannada News Portal