ಅಹ್ಮದಾಬಾದ್,ಮೇ.28: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ ನಮಸ್ತೆ ಟ್ರಂಪ್ ಕಾರ್ಯಕ್ರಮ ಗುಜರಾತಿನಲ್ಲಿ ಕೊರೋನ ಹರಡಲು ಕಾರಣವಾಗಿದೆ ಎಂಬ ಕಾಂಗ್ರೆಸ್ನ ವಾದವನ್ನು ಮಾಜಿ ಬಿಜೆಪಿ ನಾಯಕ ಕೇಂದ್ರ ಸಚಿವರಾಗಿದ್ದ ಯಶ್ವಂತ್ ಸಿಂಗ್ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ಹರಡಲು ತಬ್ಲೀಗ್ ಜಮಾಅತ್ ಎಂದು ಆರೋಪಿಸಿ ಪದೇ ಪದೇ ಕಾನೂನಾತ್ಮಕ ಪ್ರಕ್ರಿಯೆಗಳು ನಡೆಯುತ್ತಿವೆ…ಯಾಕೆ ಅಹ್ಮದಾಬಾದಿನ ನಮಸ್ತೆ ಟ್ರಂಪ್ ಕಾರ್ಯಕ್ರಮ ಆಯೋಜಿಸುವ ಮೂಲಕ ಕೋವಿಡ್ ಹರಡಿದವರ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ” …
Read More »ಬ್ರಿಟನಿನ ಮೊದಲ ಹಿಜಾಬ್ಧಾರಿ ನ್ಯಾಯಾಧೀಶರಾಗಿ ರಾಫಿಯಾ ಅರ್ಷದ್ ಆಯ್ಕೆ
ಪಾಶ್ಚಿಮಾತ್ಯ ಜಗತ್ತಿನಲ್ಲಿ ಹಿಜಾಬ್ ಧರಿಸಿದ ಮೊದಲ ನ್ಯಾಯಾಧೀಶೆಯಾಗಿ ಬ್ರಿಟನ್ನ ಮಹಿಳೆಯೊಬ್ಬರು ಯುವ ಮುಸ್ಲಿಮರಿಗೆ ಸ್ಫೂರ್ತಿಯಾಗಬೇಕೆಂದು ಆಶಿಸಿದ್ದಾರೆ. ಉತ್ತರ ಇಂಗ್ಲೆಂಡ್ನ ಯಾರ್ಕ್ಷೈರ್ನಲ್ಲಿ ಬೆಳೆದ 40 ವರ್ಷದ ರಾಫಿಯಾ ಅರ್ಷದ್, ತನ್ನ 11 ನೇ ವಯಸ್ಸಿನಿಂದಲೇ ಕಾನೂನಿನಲ್ಲಿ ಕೆಲಸ ಮಾಡಲು ಬಯಸಿದ್ದರು. ರಾಫಿಯಾ ಅರ್ಷದ್, ನ್ಯಾಯವಾದಿ, ಕಳೆದ ವಾರ ಮಿಡ್ಲ್ಯಾಂಡ್ಸ್ ಸರ್ಕ್ಯೂಟ್ನಲ್ಲಿ ಉಪ ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ತನಗೆ ಲಭಿಸಿದ ಈ ಪುರಸ್ಕಾರವು ವಿಶ್ವಮಟ್ಟದಲ್ಲಿ ಅತ್ಯಂತ ಗೌರವಾನ್ವಿತವಾಗಿದ್ದು, ಕಾನೂನು ವ್ಯವಸ್ಥೆಯಲ್ಲಿನ ವೈವಿಧ್ಯತೆಗೆ ಉತ್ತಮ …
Read More »ಜಮಾಅತೆ ಇಸ್ಲಾಮೀ ಹಿಂದ್ ದ.ಕ. ನಿಯೋಗದಿಂದ ನಿಶಾಂತ್ ಮನೆಯವರಿಗೆ ಸಾಂತ್ವನ ಹಾಗೂ ಗೂಡಿನ ಬಳಿಯ ನೇತ್ರಾವತಿ ವೀರರಿಗೆ ಸನ್ಮಾನ
ಇತ್ತೀಚಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ, ಕಲ್ಲಡ್ಕದ ನಿಶಾಂತ್ನನ್ನು ಬದುಕಿಸಲು, ಸ್ವಂತ ಜೀವವನ್ನೇ ಪಣಕ್ಕಿಟ್ಟು ನೀರಿಗೆ ಹಾರಿ ಹರಸಾಹಸಪಟ್ಟ ಗೂಡಿನ ಬಳಿಯ ತೌಸೀಫ್, ಸಮೀರ್, ಮುಹಮ್ಮದ್, ಝಾಹಿದ್, ಅಕ್ಕರಂಗಡಿಯ ಆರಿಫ್ ಮತ್ತು ಮುಖ್ತಾರ್ರ ನಿವಾಸಗಳಿಗೆ ಭೇಟಿ ನೀಡಿದ ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಸಮಿತಿ ಪ್ರತಿಯೊಬ್ಬರನ್ನೂ ಅಭಿನಂದಿಸಿತು. ಬಳಿಕ ಎಲ್ಲ ಜೀವರಕ್ಷಕ ಹೋರಾಟಗಾರರಿಗೆ ಬೋಳಂಗಡಿ ಜುಮಾ ಮಸೀದಿಯ ಖತೀಬರಾದ ಮೌಲಾನಾ ಯಹ್ಯಾ ತಂಙಲ್ ಮತ್ತು ಜಮಾಅತೆ ಇಸ್ಲಾಮೀ …
Read More »ಸಂಗ್ರಹಿಸಿದ 36 ಲಕ್ಷ ರೂ. ‘ಝಕಾತ್’ ಈದುಲ್ ಫಿತ್ರ್ ದಿನ ‘ದಾನ’ವಾಗಿ ಊರಿನ ಆಸ್ಪತ್ರೆಗೆ ಸುಸಜ್ಜಿತ ಐಸಿಯು ಘಟಕ ಕೊಡುಗೆ ನೀಡಿದ ಮುಸ್ಲಿಮರು
ಮುಂಬೈ: ಮಹಾರಾಷ್ಟ್ರದ ಇಚಲ್ಕರಂಜಿ ಪಟ್ಟಣದಲ್ಲಿ ಮುಸ್ಲಿಮರು ಈದುಲ್ ಫಿತ್ರನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಜ್ಯದಾದ್ಯಂತ ಕೋವಿಡ್-19 ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಆರೋಗ್ಯ ಸೇವಾ ಕ್ಷೇತ್ರದ ಮೇಲೆ ಬೀಳುತ್ತಿರುವ ಹೆಚ್ಚಿನ ಒತ್ತಡವನ್ನು ಗಮನಿಸಿ ಇಲ್ಲಿನ ಮುಸ್ಲಿಮರು ಈದ್ ಸಂದರ್ಭ ನೀಡಲಾಗುವ ಝಕಾತ್ (ಕಡ್ಡಾಯ ದಾನ) ಹಾಗೂ ಸದಖಾ ರೂಪದಲ್ಲಿ 36 ಲಕ್ಷ ರೂ. ಹಣವನ್ನು ಇಂದಿರಾ ಗಾಂಧಿ ಸ್ಮಾರಕ ಸಿವಿಲ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಸ್ಥಾಪಿಸಲು ಕೊಡುಗೆಯಾಗಿ …
Read More »ದಮಾಮ್ ನಿಂದ ಮಂಗಳೂರಿಗೆ ಮೊದಲ ಬಾಡಿಗೆ ವಿಮಾನದ ಖರ್ಚು ಭರಿಸಲು ಸಿದ್ಧ : ಸೌದಿ ಅನಿವಾಸಿ ಕನ್ನಡಿಗ ಉದ್ಯಮಿಗಳಾದ ಸಾಕೋ ಕಂಪೆನಿಯ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರ ಆಫರ್
ದಮಾಮ್, ಮೇ 26: ಕೊರೋನ ಲಾಕ್ ಡೌನ್ ನಿಂದ ವಿವಿಧ ದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಭಾರತೀಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಶುರುವಾಗಿದ್ದರೂ ಸೌದಿಯಲ್ಲಿ ಸಿಲುಕಿರುವ ದೊಡ್ಡ ಸಂಖ್ಯೆಯ ಕನ್ನಡಿಗರನ್ನು ಕರೆತರಲು ವಿಮಾನ ಕೂಡ ನಿಗದಿಯಾಗಿಲ್ಲದೇ ಇರುವ ಬಗ್ಗೆ ವ್ಯಾಪಕ ಆಕ್ರೋಶ ಕೇಳಿ ಬಂದಿತ್ತು. ಇದೀಗ ಸರಕಾರದ ಮನವೊಲಿಸಲು ಹಾಗು ಹೇಗಾದರೂ ಅಲ್ಲಿಂದ ತಾಯ್ನಾಡಿಗೆ ಮರಳಲು ಕಾದು ಬಳಲಿದವರಿಗೆ ಆಸರೆಯಾಗಿ ಅನಿವಾಸಿ ಕನ್ನಡಿಗ ಉದ್ಯಮಿಗಳಿಬ್ಬರು ವಿಶಾಲ ಮನಸ್ಸಿನ್ನಿಂದ ದೊಡ್ಡ ಕೊಡುಗೆಯನ್ನು …
Read More »ಅವರು ಗಾಳ ಎಸೆದರು, ಇವರು ಗಾಳವನ್ನೇ ನುಂಗಿ ಪ್ರೀತಿಸಿದರು: ನನ್ನ ಭಾರತವೇ, ಒಮ್ಮೆ ಎದ್ದು ನಿಂತು ಚಪ್ಪಾಳೆ ತಟ್ಟು…
ಏ.ಕೆ.ಕುಕ್ಕಿಲ ದಕ್ಷಿಣ ಕನ್ನಡ ಜಿಲ್ಲೆಯ ಪಾಣೆಮಂಗಳೂರು ಸಮೀಪದ ಗೂಡಿನಬಳಿ ಎಂಬಲ್ಲಿಯ ನಾಲ್ವರು ಮುಸ್ಲಿಮ್ ಯುವಕರು ಇವತ್ತು ದೇಶದಾದ್ಯಂತ ಸುದ್ದಿಯಲ್ಲಿದ್ದಾರೆ. ಅವರನ್ನು ಟಿ.ವಿ. ಚಾನೆಲ್ಗಳು ಮಾತಾಡಿಸುತ್ತಿವೆ. ಬೈಟ್ ಪಡಕೊಳ್ಳುತ್ತಿವೆ. ಪತ್ರಿಕೆಗಳು ಅವರನ್ನು ಗುರುತಿಸಿ ಕೊಂಡಾಡುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವರು ತುಂಬಿಹೋಗಿದ್ದಾರೆ. ಕರಾವಳಿ ಭಾಗದ ಪ್ರತಿ ಮನೆಯೂ ಅವರ ಬಗ್ಗೆ ಮಾತಾಡುತ್ತಿದೆ. ಘಟನೆ ಇಷ್ಟೇ- ಆತ್ಮಹತ್ಯೆ ಮಾಡಲೆಂದು ನಿಶಾಂತ್ ಎಂಬ ತರುಣ ಇಲ್ಲಿನ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿದ್ದಾನೆ. ಈದ್ನ ಸಂಭ್ರಮದಲ್ಲಿದ್ದ ಈ …
Read More »ತಂದೆಯ ಚಿತಾಗ್ನಿ ನಡೆಸಲು ನಿರಾಕರಿಸಿದ ಮಗ; ಅಂತಿಮ ಸಂಸ್ಕಾರ ನೆರವೇರಿಸಿದ ಸ್ಥಳೀಯ ಮುಸ್ಲಿಂ ಯುವಕರು
ಅಕೋಲಾ,ಮೇ.26:ಶನಿವಾರ ಹೃದಯಾಘಾತದಿಂದ ನಿಧನರಾದ 78 ವರ್ಷದ ಹಿಂದೂ ವ್ಯಕ್ತಿಯ ಕುಟುಂಬವು ಅವರ ಅಂತಿಮ ವಿಧಿಗಳನ್ನು ಮಾಡಲು ನಿರಾಕರಿಸಿದ ನಂತರ, ಸ್ಥಳೀಯ ಸಂಘಟನೆಯ ಕೆಲವು ಮುಸ್ಲಿಂ ಯುವಕರು ಭಾನುವಾರ ಅವರ ಅಂತ್ಯ ಸಂಸ್ಕಾರ ನೆರವೇರಿಸಿದ ಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದರೆ, ಅವರ ಪತ್ನಿ ಕೋವಿಡ್ -19 ನಿಂದಾಗಿ ಅಕೋಲಾ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ (ಜಿಎಂಸಿಎಚ್) ಚಿಕಿತ್ಸೆ ಪಡೆಯುತ್ತಿದ್ದಾರೆ. “ನಾಗ್ಪುರದಲ್ಲಿ ವಾಸಿಸುವ ಮೃತರ ಮಗನು ಶವವನ್ನು ಸ್ವೀಕರಿಸಲು …
Read More »ಗ್ರಾಮದ ಮುಸ್ಲಿಮ್ ಕುಟುಂಬಗಳಿಗೆ ಈದ್ ಕಿಟ್ ನೀಡಿದ ಹಿಂದೂ ಬಾಂಧವರು- ಸೌಹಾರ್ದತೆ, ಸಹೋದರತ್ವದ ಹೃದಯಸ್ಪರ್ಶಿ ಕಥೆ
ನವದೆಹಲಿ, ಮೇ.25: ಒಂದೆಡೆ ಭಾರತದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷಾಪರಾಧಗಳು ಕೊರೋನಾ ವೈರಸ್ ಲಾಕ್ಡೌನ್ನಲ್ಲಿ ಹೆಚ್ಚಾಗಿದ್ದರೆ ಮತ್ತೊಂದೆಡೆ ಸೌಹಾರ್ದತೆ ಮತ್ತು ಸಹೋದರತ್ವದ ಹೃದಯಸ್ಪರ್ಶಿ ಕಥೆಗಳಿವೆ. ಅಂತಹ ಒಂದು ಕಥೆ ಮಹಾರಾಷ್ಟ್ರದ ಲಾತೂರ್ ಪ್ರದೇಶದಿಂದ ಹೊರಹೊಮ್ಮಿತು, ಅಲ್ಲಿ ಹಿಂದೂ ಪುರುಷರ ಗುಂಪು ಮುಸ್ಲಿಂ ವಿಧವೆಯರು ಮತ್ತು ಕುಟುಂಬಗಳಿಗೆ ಈದ್ ಕಿಟ್ ವಿತರಿಸಿದರು. ಅವರು ತಮ್ಮೂರಿನ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯಗಳನ್ನು ಕೋರಲು ಒಂದು ಮಾರ್ಗೋಪಾಯ ಕಂಡುಕೊಂಡಿರುವುದಾಗಿ ಸಾರುವ ಒಂದು ಟ್ವೀಟ್ ಇದೀಗ ವೈರಲ್ …
Read More »ಕುರ್ ಆನ್ ಅವತೀರ್ಣದ ವಾರ್ಷಿಕೋತ್ಸವಕ್ಕೆ ವಿದಾಯ ಹೇಳುವ ಮುನ್ನ…
ಹಿಜರಿಶಕೆಯ ರಮಝಾನ್ ತಿಂಗಳಲ್ಲಿ ಕುರ್ ಆನ್ ಅವತೀರ್ಣ ಆರಂಭಗೊಂಡಿತು ಎಂಬ ಕಾರಣಕ್ಕಾಗಿ ಜಗತ್ತಿನಾದ್ಯಂತ ಮುಸ್ಲಿಮರು ಆ ತಿಂಗಳು ಪೂರ್ತಿ ಪ್ರತಿವರ್ಷ ಉಪವಾಸ ವೃತ ಆಚರಿಸಬೇಕೆಂಬುದು ಸ್ವತಃ ಕುರ್ ಆನ್ ತಿಳಿಸುವ ಆದೇಶ. ಮಾತ್ರವಲ್ಲ, ಈ ತಿಂಗಳ ಒಂದು ನಿರ್ದಿಷ್ಟವಾದ, ಖದ್ರ್ ನ ರಾತ್ರಿ (ಖದ್ರ್ = ನಿರ್ಣಾಯಕ) ಕುರ್ ಆನಿನ ಅವತೀರ್ಣ ಆರಂಭಗೊಂಡಿತೆಂದೂ, ಆ ರಾತ್ರಿಯು ಸಾವಿರ ತಿಂಗಳುಗಳಿಗಿಂತ ಶ್ರೇಷ್ಠವೆಂದೂ, ಅಂದು ರೂಹ್ (ಜಿಬ್ರೀಲ್ ಅ.)ರವರ ನೇತ್ರತ್ವದ ದೇವಚರರ ತಂಡ …
Read More »ರಮಝಾನ್: ಮುಸ್ಲಿಮರಿಗೆ ಸಾಮೂಹಿಕ ಪ್ರಾರ್ಥನೆ ನಡೆಸಲು ಬಾಗಿಲು ತೆರೆದ ಜರ್ಮನ್ ಚರ್ಚ್
ಜರ್ಮನಿಯು ಮೇ 4 ರಂದು ಧಾರ್ಮಿಕ ಸೇವೆಗಳನ್ನು ಪುನರಾರಂಭಿಸಲು ಅವಕಾಶ ಮಾಡಿಕೊಟ್ಟಿತು ಆದರೆ ಆರಾಧಕರು 1.5 ಮೀ (5 ಅಡಿ) ದೂರವನ್ನು ಕಾಯ್ದುಕೊಳ್ಳಬೇಕೆಂಬ ನಿಯಮವನ್ನು ವಿಧಿಸಿತು. ಇದರ ಪರಿಣಾಮವಾಗಿ ನಗರದ ನ್ಯೂಕಾಲ್ನ್ ಜಿಲ್ಲೆಯ ದಾರ್ ಅಸ್ಸಲಾಮ್ ಮಸೀದಿಯು ತನ್ನ ಸಾಮಾನ್ಯ ನಮಾಝಿಗರ ಸಂಖ್ಯೆಯ ಒಂದಂಶವನ್ನು ಮಾತ್ರ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿತ್ತು. ಆದರೆ, ಕ್ರೂಜ್ಬರ್ಗ್ನಲ್ಲಿರುವ ಮಾರ್ಥ್ ಲುಥೆರನ್ ಚರ್ಚ್ ರಮಝಾನ್ ತಿಂಗಳ ಕೊನೆಯ ಶುಕ್ರವಾರದ ಪ್ರಾರ್ಥನೆಗಳನ್ನು ನಡೆಸಲು ಚರ್ಚ್ ನ ಬಾಗಿಲು …
Read More »
IslamKannada News Portal