Home / editor (page 50)

editor

ದಾನವೆನಿಸುವುದು

ಒಬ್ಬ ವಿಶ್ವಾಸಿಯು ಒಂದು ಗಿಡ ನೆಟ್ಟರೆ ಮತ್ತು ಅದರಿಂದ ಪಕ್ಷಿ, ಮನುಷ್ಯ ಅಥವಾ ಪ್ರಾಣಿ ತಿಂದರೆ ಅದು ಖಂಡಿತವಾಗಿಯೂ ಅವನ ಪಾಲಿನ ದಾನವೆನಿಸುವುದು. -ಪ್ರವಾದಿ ಮುಹಮ್ಮದ್(ಸ)

Read More »

ಗುರುವಿನ ಆದರ

“ಧರ್ಮ ಜ್ಞಾನವನ್ನು ಸಂಪಾದಿಸಿರಿ. ಜ್ಞಾನಕ್ಕಾಗಿ ಘನತೆ ಮತ್ತು ಗಾಂಭೀರ್ಯವನ್ನು ಕಲಿಯಿರಿ. ಯಾರಿಂದ ಜ್ಞಾನ ಕಲಿಯುವಿರೋ ಅವರೊಂದಿಗೆ ವಿನಯದಿಂದ ವರ್ತಿಸಿರಿ.” (ಪ್ರವಾದಿ ಮುಹಮ್ಮದ್(ಸ))

Read More »

ದಾರಿಯಲ್ಲಿರುವ ತೊಂದರೆಯನ್ನು ನೀಗಿಸುವುದು

ಪ್ರವಾದಿವರ್ಯ(ಸ)ರು ಹೀಗೆಂದಿರುವರು: “ಒಬ್ಬ ವ್ಯಕ್ತಿಯು ದಾರಿಯಲ್ಲಿ ನಡೆಯುತ್ತಿರುವಾಗ, ಮುಳ್ಳಿನ ಗೆಲ್ಲೊಂದು ದಾರಿಯಲ್ಲಿ ಬಿದ್ದಿರುವುದನ್ನು ಕಂಡು ಅದನ್ನು ಅಲ್ಲಿಂದ ದೂರ ಸರಿಸಿದನೆಂದಾದರೆ ಅಲ್ಲಾಹನು ಅವನ ಕೃತ್ಯವನ್ನು ಗೌರವಿಸಿದನು ಮತ್ತು ಅವನನ್ನು ಕ್ಷಮಿಸಿಬಿಟ್ಟನು.” (ಹ.ಅಬೂ ಹುರೈರಃ(ರ)-ಮುಸ್ಲಿಮ್)

Read More »

ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್(ಸ) ಕೊಡುಗೆ

@ ಚಾರ್ಲ್ಸ್ ಡಿಸೋಜ ಉಪನ್ಯಾಸಕರು, ಸರಕಾರಿ ಪದವಿ ಪೂರ್ವ ಕಾಲೇಜು, ಸುಳ್ಯ “ಹೊಲಿಗೆ ಚೆನ್ನಾಗಿದ್ದರೆ ಉಡುಪು ಸುಂದರ ವ್ಯಕ್ತಿತ್ವ ಚೆನ್ನಾಗಿದ್ದರೆ ಜೀವನ ಸುಂದರ.” “ನಾವು ಬಹಿರಂಗದಲ್ಲಿ ಗೆದ್ದವರಂತೆ ಇದ್ದೇವೆ, ಅಂತರಂಗದಲ್ಲಿ ಸೋತಿದ್ದೇವೆ. ಗಾಳಿಯನ್ನು ಶುದ್ಧಗೊಳಿಸಲು ಹೆಣಗುತ್ತೇವೆ. ಆದರೆ ಆತ್ಮ ಮಲಿನಗೊಂಡದ್ದು ಗೋಚರವಾಗುವುದಿಲ್ಲ. ನಮ್ಮ ಜೀವನಕ್ಕೆ ವರ್ಷಗಳನ್ನು ತುಂಬುತ್ತೇವೆ. ಆದರೆ ವರ್ಷಗಳಿಗೆ ಜೀವ ತುಂಬುತ್ತಿಲ್ಲ.” ವ್ಯಕ್ತಿತ್ವ: ವ್ಯಕ್ತಿತ್ವ ಎಂದರೇನು? ಎಂಬ ಪ್ರಶ್ನೆಗೆ ನಿಖರವಾದ ಒಂದೇ ವ್ಯಾಖ್ಯಾನ ಸಮಂಜಸವಲ್ಲ. ಕೇಂಬ್ರಿಡ್ಜ್ ಅಂತಾರಾಷ್ಟ್ರೀಯ ಇಂಗ್ಲಿಷ್ …

Read More »

ಒಂದೇ ಜಾತಿ ಒಂದೇ ವರ್ಗ

ಮುಸ್ಲಿಮರಿಗೋರ್ವ ಅಲ್ಲಾಹ್, ಹಿಂದುಗಳಿಗೋರ್ವ ಈಶ್ವರ, ಕ್ರೈಸ್ತರಿಗೊಬ್ಬ ಪರಮಾತ್ಮ, ಯಹೂದಿಯರಿಗೊಬ್ಬ ದೇವ ಎಂಬ ಕಲ್ಪನೆಯು ಇಸ್ಲಾಮಿಗೆ ಅಪರಿಚಿತವಾಗಿದೆ. ಎಲ್ಲರ ದೇವನೂ ಒಬ್ಬನೇ: ಆತ ಏಕೈಕನು, ಅಖಿಲ ವಿಶ್ವದ ಸೃಷ್ಟಿಕರ್ತ, ಸಕಲ ಚರಾಚರಗಳ ಪ್ರಭು ಮತ್ತು ನಿಯಂತ್ರಕನೂ ಅವನೇ “ಹೇಳಿರಿ, ಅವನು ಅಲ್ಲಾಹನು, ಏಕೈಕನು, ಅಲ್ಲಾಹನು ಸಕಲರಿಂದಲೂ ನಿರಪೇಕ್ಷನು ಮತ್ತು ಸರ್ವರೂ ಅವನ ಅವಲಂಬಿತರು. ಅವನಿಗೆ ಯಾವುದೇ ಸಂತಾನವಿಲ್ಲ. ಅವನು ಯಾರ ಸಂತಾನವೂ ಅಲ್ಲ, ಮತ್ತು ಅವನಿಗೆ ಸರಿಸಮಾನರು ಯಾರೂ ಇಲ್ಲ.” (ಪವಿತ್ರ …

Read More »

ಆತ್ಮಸಾಕ್ಷಿ ಮತ್ತು ದೇವಸಂದೇಶ?

ಮಾನವನ ಮಾರ್ಗದರ್ಶನಕ್ಕೆ ದಿವ್ಯ ಸಂದೇಶ ಅನಿವಾರ್ಯವೆಂಬ ವಾದ ಸರಿಯೇ? ಪ್ರತಿಯೊಬ್ಬರೂ ತಮ್ಮ ಆತ್ಮಸಾಕ್ಷಿಯಂತೆ ಬಾಳಿದರೆ ಸಾಕಾಗದೇ? ಮನಸ್ಸಿನ ಇಚ್ಛೆ ಎಂಬುದು ಒಂದು ಮಹತ್ತರವಾದ ಸಿದ್ಧಿಯಾಗಿದೆ. ಹಾಗಾದರೆ ಈ ಆತ್ಮಸಾಕ್ಷಿ ಎಂದರೇನು? ಎಲ್ಲರ ಆತ್ಮಸಾಕ್ಷಿ ಒಂದೇ ರೀತಿ ಇರುವುದೇ? ಅದು ದೋಷಮುಕ್ತವೆಂದು ಎಲ್ಲರಿಗೂ ನಂಬಿಕೆಯಿದೆಯೇ? ಇವೆಲ್ಲಾ ಗಮನಿಸಬೇಕಾದ ಪ್ರಶ್ನೆಗಳಾಗಿವೆ. ನಾವು ಹುಟ್ಟಿದ ಕುಟುಂಬ ಹಾಗೂ ಬೆಳೆಯುವ ವಾತಾವರಣವು ನಮ್ಮ ಆತ್ಮಸಾಕ್ಷಿಯನ್ನು ಗಾಢವಾಗಿ ಸ್ವಾಧೀನಪಡಿಸುತ್ತದೆ. ದೇಶ, ವಂಶ, ಕಾಲ, ಜಾತಿ ಹಾಗೂ ಸಾಮಾಜಿಕ …

Read More »