ಅಪ್ಪನನ್ನು ಕಳಕೊಳ್ಳುವುದೆಂದರೆ ಯಾವುದೇ ಮಕ್ಕಳ ಪಾಲಿಗೆ ಆಲದಮರ ಉರುಳಿದಂತೆ. ಅಪ್ಪನನ್ನು ಸಾಮಾನ್ಯವಾಗಿ ಮಕ್ಕಳು ನೋಡುವುದು ಸಂಜೆ ಅಥವಾ ಕತ್ತಲಾದ ಮೇಲೆ. ಅದರಲ್ಲೂ ಕೂಲಿ ಕಾರ್ಮಿಕ ಅಪ್ಪ ಸಂಜೆ ಮನೆ ಪ್ರವೇಶಿಸುವಾಗ ದಣಿವಿನ ಪರ್ವತವನ್ನೇ ಹೊತ್ತು ಕೊಂಡಿರುತ್ತಾನೆ. ಮಕ್ಕಳ ಜೊತೆ ಧಾರಾಳವಾಗಿ ಮಾತಾಡುವಷ್ಟು ಅನೇಕ ಬಾರಿ ಆತನ ದಣಿದ ದೇಹ ಬಿಡುವುದೂ ಇಲ್ಲ. ಬಿಟ್ಟರೂ, ಆತ ತನ್ನನ್ನು ಹೊರತುಪಡಿಸಿ ಇತರೆಲ್ಲ ವಿಚಾರಗಳ ಬಗ್ಗೆ ಮಕ್ಕಳೊಂದಿಗೆ ಮಾತಾಡುವುದೇ ಹೆಚ್ಚು ಮತ್ತು ತನ್ನ ಕಷ್ಟಗಳನ್ನು …
Read More »ಸ್ವರ್ಗ-ನರಕ ವಿಶ್ವಾಸ ಮತ್ತು ವಂಚಕ ವ್ಯವಸ್ಥೆ?
ಧರ್ಮಗಳು ದರಿದ್ರ ಹಾಗು ಶೋಷಿತ ವರ್ಗಗಳಿಗೆ ಸ್ವರ್ಗ ಲಭಿಸುತ್ತದೆಂಬ ಆಸೆ ಹುಟ್ಟಿಸಿ, ಅವರ ಹೋರಾಟದ ಆವೇಶವನ್ನು ತಣಿಸುವಂತಹ ಕೆಲಸ ಮಾಡುತ್ತಿದೆಯಲ್ಲವೇ? ಸ್ವರ್ಗ-ನರಕದ ಕುರಿತು ಮಾತುಗಳಲ್ಲಿ ಶ್ರೀಮಂತ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುವ ಉದ್ದೇಶವಿದೆಯಲ್ಲವೇ? ಧರ್ಮದ ಕುರಿತು ವ್ಯಾಪಕವಾಗಿರುವ ತಪ್ಪು ಕಲ್ಪನೆಗಳು ಇಂತಹ ಸಂಶಯಗಳಿಗೆ ಮೂಲ ಕಾರಣ. ಮರ್ದಿತರ -ಶೋಷಿತರ ಕಾವಲುಗಾರನಿಂದ ಧರ್ಮಗಳ ಕುರಿತು ಇಂತಹ ಗಂಭೀರ ಆರೋಪಗಳು ಬೆಳೆದು ಬರಲು ವಿಶ್ವಾಸಿಗಳು ಹಾಗೂ ಅಲ್ಲದವರೂ ಸಮಾನ ಕಾರಣಕರ್ತರಾಗಿದ್ದಾರೆ. ಸ್ವರ್ಗ-ನರಕ ವಿಶ್ವಾಸವು ಎಲ್ಲಾ …
Read More »ಅಟ್ಟಹಾಸ ಸಂಸ್ಕೃತಿಯ ಮುಂದೆ ಪ್ರವಾದಿಯವರ ದಯೆಯ ಆದರ್ಶ
ಸುಲ್ತಾನ್ ಸ್ವಲಾಹುದ್ದೀನ್ ಅಯ್ಯೂಬಿಯರ ಸೈನ್ಯ ಜೆರುಸೇಲಂನ ಸರಹದ್ದುಗಳ ಮೇಲೆ ದಾಳಿ ನಡೆಸಿತು. ಐವತ್ತು ಅಡಿ ಎತ್ತರದ ಕೋಟೆಯ ಗೋಡೆ ನೆಲಕ್ಕೆ ಕುಸಿದು ಬಿತ್ತು. ಶತಮಾನಗಳ ನೆತ್ತರು ಹರಿಸಿದ ಕ್ರೈಸ್ತರ ಶಿಲುಬೆ ಯುದ್ದಕ್ಕೆ ನಿರ್ಣಾಯಕ ಪ್ರತಿರೋಧವಾಗಿತ್ತದು. ಕೋಟೆ ದಾಟದಂತೆ ಮುಸ್ಲಿಂ ಸೇನೆಗೆ ಆಜ್ಞಾಪಿಸಿದರು ಸ್ವಲಾಹುದ್ದೀನ್. “ಈಗಾಗಲೇ ಜರುಸಲೇಂನ ಗೋಡೆಗಳು ಕುಸಿದು ಬಿದ್ದಿದೆ. ಕೂಡಲೇ ಕ್ರೈಸ್ತರ ನಾಯಕ, ಮಾತುಕತೆಗೆ ಹಾಜರಾಗಬೇಕೆಂದು ಒಕ್ಕಣೆಯೊಂದನ್ನು ಬರೆದು ಕಳುಹಿಸಿದರು. ಕ್ರೈಸ್ತರ ನಾಯಕ ಲಿಯಾಂಡರ್ ಇಳಿದು ಬಂದು ತನ್ನನ್ನು …
Read More »ಪರಲೋಕ ವಿಶ್ವಾಸ ಮತ್ತು ಪುನರ್ಜನ್ಮವಾದ?
ಇಸ್ಲಾಮ್ ನ ಪರಲೋಕ ವಿಶ್ವಾಸಕ್ಕೂ, ಹಿಂದೂಗಳ ಪುನರ್ಜನ್ಮವಾದಕ್ಕೂ ನಡುವೆ ವ್ಯತ್ಯಾಸವಿದೆಯೇ? ಇದೆಯೆಂದಾದರೆ ವ್ಯತ್ಯಾಸ ಯಾವುದು? ಪುನರ್ಜನ್ಮ ಸಿದ್ಧಾಂತವನ್ನು ಇಸ್ಲಾಮ್ ಅಂಗೀಕರಿಸುತ್ತದೆಯೇ? ಇಲ್ಲದಿದ್ದರೆ ಯಾಕೆ? ಮರಣದೊಂದಿಗೆ ಮನುಷ್ಯ ಜೀವನ ಕೊನೆಗೊಳ್ಳುವುದಿಲ್ಲ ಎಂಬ ವಿಷಯದಲ್ಲಿ ಮಾತ್ರ ಪರಲೋಕ ವಿಶ್ವಾಸಕ್ಕೂ ಪುನರ್ಜನ್ಮಕ್ಕೂ ಸಾಮ್ಯತೆಯಿದೆ. ಇಸ್ಲಾಮೀ ವಿಶ್ವಾಸದಂತೆ ಭೂಮಿಯು ಕರ್ಮಭೂಮಿಯಾಗಿದೆ. ವಿಚಾರಣೆ ಮತ್ತು ವಿಧಿಯು ಮರಣದ ಬಳಿಕ ಪರಲೋಕದಲ್ಲಿ ಲಭಿಸುತ್ತದೆ. ಭೂಮಿಯಲ್ಲಿ ಮಾಡಿದ ಕರ್ಮಗಳ ಆಧಾರದಲ್ಲಿ ಪರಲೋಕದಲ್ಲಿ ರಕ್ಷೆ ಹಾಗೂ ಶಿಕ್ಷೆ ದೊರೆಯುತ್ತದೆ. ಪ್ರಪಂಚದ ವ್ಯವಸ್ಥೆ …
Read More »ಮದರಸ ಏನು ಕಲಿಸುತ್ತದೆ? ಕಲಿತವರು ಏನು ಮಾಡುತ್ತಾರೆ ಎಂಬುದಕ್ಕೆ ಕೊಡಗಿನ ನೆರೆ ಸಂತ್ರಸ್ತರಿಗೆ ನೀಡಿದ ಈ ಎರಡು ಮನೆಗಳೇ ಸಾಕ್ಷಿ!
ಕೊಡಗು ಜಿಲ್ಲೆಯಲ್ಲಿ ಕಳೆದ ಬಾರಿ ಸಂಭವಿಸಿದ ಜಲ ಪ್ರಳಯಕ್ಕೆ ಸುಮಾರು ಇನ್ನೂರರಷ್ಟು ಮನೆಗಳು ಬಿದ್ದು ಹೋಗಿ ನೂರಾರು ಕುಟುಂಬಗಳು ಬೀದಿಪಾಲಾಗಿ ನೂರಾರು ಮಕ್ಕಳು ಸಂಕಷ್ಟಮಯ ಸ್ಥಿತಿಗೆ ತಳ್ಳಲ್ಪಟ್ಟಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ ಹೈಟೆಕ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಹಿರಾ ಮೋರಲ್ ಸ್ಕೂಲ್ ಎಂಬ ಮದರಸದ ಅಧ್ಯಾಪಕರು ಮತ್ತು ಆಡಳಿತ ಮಂಡಳಿಯವರು ಇಂತಹ ದುರಂತಗಳ ಬಗ್ಗೆ ಯಾವುದೇ ಅರಿವಿಲ್ಲದ ಪ್ರಸ್ತುತ ಮದರಸದ ಕೆಲವು ಮಂದಿ ವಿದ್ಯಾರ್ಥಿಗಳನ್ನು ಕರಕೊಂಡು ಕೊಡಗಿನ ನೆರೆ ಪೀಡಿತ ಪ್ರದೇಶಗಳಿಗೆ …
Read More »ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೇ?
ಪರಲೋಕದಲ್ಲಿ ಪುರುಷರಿಗೆ ಸ್ವರ್ಗ ಕನ್ಯೆಯರು ಜೋಡಿಯಾಗಿ ಲಭಿಸುವರೆಂದು ಕುರ್ಆನ್ ಹೇಳುತ್ತದೆ. ಆದರೆ ಸ್ತ್ರೀಯರಿಗೆ ಇಂತಹ ಜೋಡಿಗಳನ್ನು ನೀಡುವ ಕುರಿತು ಯಾವುದೇ ಪ್ರಸ್ತಾಪವಿಲ್ಲ, ಸ್ವರ್ಗದಲ್ಲೂ ಸ್ತ್ರೀ ತಾರತಮ್ಯವೆ? ದೇವ ನಿಯಮದಂತೆ ಭೂಮಿಯಲ್ಲಿ ಬದುಕಿದವರಿಗೆ ವಾಗ್ದಾನ ನೀಡಲಾದ ಸ್ಥಳವೇ ಸ್ವರ್ಗ. ಈ ವಿಷಯದಲ್ಲಿ ಸ್ತ್ರೀ ಪುರುಷರ ನಡುವೆ ಇಸ್ಲಾಮ್ನಲ್ಲಿ ವ್ಯತ್ಯಾಸವಿಲ್ಲ, ಕುರ್ಆನ್ ಹೇಳುತ್ತದೆ: “ಸತ್ಯವಿಶ್ವಾಸಿ ಪುರುಷರು ಮತ್ತು ಸತ್ಯವಿಶ್ವಾಸಿ ಸ್ತ್ರೀಯರು ಇವರೆಲ್ಲ ಪರಸ್ಪರ ಆಪ್ತರು; ಅವರು ಒಳಿತುಗಳ ಅಪ್ಪಣೆ ಕೊಡುತ್ತಾರೆ ಮತ್ತು ಕೆಡುಕುಗಳಿಂದ …
Read More »ಪರಲೋಕದಲ್ಲೂ ಮೀಸಲಾತಿಯೇ?
ಇಸ್ಲಾಮ್ ಮುಸ್ಲಿಮರಿಗೆ ಮಾತ್ರ ಸ್ವರ್ಗಪ್ರವೇಶ ಎಂದು ಹೇಳುತ್ತದೆ. ಇದು ಬಹಳ ಸಂಕುಚಿತ ದೃಷ್ಟಿಕೋನವಲ್ಲವೆ? ಪರಲೋಕದಲ್ಲೂ ಮೀಸಲಾತಿಯೇ? ಓರ್ವ ವ್ಯಕ್ತಿಗೆ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕೆಂಬ ಬಯಕೆ ಇರುವುದಿಲ್ಲ, ಆದ್ದರಿಂದ ಪರೀಕ್ಷೆಯಲ್ಲಿ ಬಂದ ಪ್ರಶ್ನೆಗಳಿಗೆ ಉತ್ತರಿಸುವ ಗೋಜಿಗೆ ಹೋಗುವುದಿಲ್ಲ, ಏನೇನೆಲ್ಲಾ ಬರೆದಿಟ್ಟರೆ ಪರೀಕ್ಷೆಯಲ್ಲಿ ಉತ್ತೀರ್ಣನಾಗುವುದಿಲ್ಲ, ಅಲ್ಲದೆ ಅವನಿಗೆ ತಾನು ಉತ್ತೀರ್ಣರಾಗುತ್ತೇನೆಂಬ ನಿರೀಕ್ಷೆಯೂ ಇರುವುದಿಲ್ಲ. ಅದೇ ರೀತಿ ಓರ್ವ ರೋಗಿಗೆ ರೋಗ ಗುಣವಾಗಬೇಕಾಗಿಲ್ಲ. ರೋಗ ಶಮನಕ್ಕೆ ನೀಡಿದ ಔಷಧಿಯನ್ನು ಸೇವಿಸುವುದಿಲ್ಲ, ಆದ್ದರಿಂದ ಆತನ ರೋಗ ಗುಣವಾಗಬೇಕೆಂದು …
Read More »ಪರಲೋಕವು ಯಥಾರ್ಥವೇ?
ಮನುಷ್ಯ ಮರಣ ಹೊಂದಿದರೆ ಕೆಲವರು ಮಣ್ಣಿನಲ್ಲಿ ದಫನ ಮಾಡುತ್ತಾರೆ. ಹೆಚ್ಚಿನ ಕಾಲಾವಕಾಶವಿಲ್ಲದೆ ಮೃತ ಶರೀರ ಮಣ್ಣಿನೊಂದಿಗೆ ಲೀನವಾಗುತ್ತದೆ. ಇನ್ನು ಕೆಲವರು ಚಿತೆಯಲ್ಲಿ ಉರಿಸುತ್ತಾರೆ. ಅದರೊಂದಿಗೆ ದೇಹ ಬೂದಿಯಾಗುತ್ತದೆ. ನೀರು ಪಾಲಾದ ಜಡದೇಹಗಳನ್ನು ಮೀನುಗಳು ತಿಂದು ಮುಗಿಸುತ್ತವೆ. ಹೀಗೆ ಸಂಪೂರ್ಣ ನಾಶವಾದ ವ್ಯಕ್ತಿಗಳು ಪುನಃ ಎದ್ದೇಳಿಸಲ್ಪಡುತ್ತಾರೆ ಎಂಬುದು ಇಸ್ಲಾಮಿನ ವಾದ. ಇದರಲ್ಲಿ ವಿಶ್ವಾಸವಿರಿಸಬಹುದೆ? ಇದನ್ನು ಮನುಷ್ಯ ಬುದ್ದಿ ಒಪ್ಪುತ್ತದೆಯೇ? ಈ ಎಲ್ಲ ಕಾಲಗಳಲ್ಲೂ ಬಹು ಸಂಖ್ಯಾತ ಜನರು ದೇವವಿಶ್ವಾಸಿಗಳಾಗಿದ್ದರು. ಇತಿಹಾಸದ ಪುಟಗಳನ್ನು …
Read More »ಬುರ್ಖಾವನ್ನು ಶೋಷಣೆ ಎಂದವರ ದ್ವಂದ್ವವನ್ನು ಬಿಚ್ಚಿಟ್ಟ ಹ್ಯಾಂಡ್ಬಾಲ್ ಆಟಗಾರ್ತಿಯರು
ಏ.ಕೆ.ಕುಕ್ಕಿಲ ಹೆಣ್ಣು-ಗಂಡು ಸಮಾನತೆಯ ಬಗ್ಗೆ ಜಗತ್ತಿಗೆ ಆಗಾಗ ಪಾಠ ಮಾಡುವ ಮುಂದುವರಿದ ರಾಷ್ಟçಗಳು ನಿಜಕ್ಕೂ ಹೆಣ್ಣಿನ ಬಗ್ಗೆ ಯಾವ ಮ ನಸ್ಥಿತಿಯನ್ನು ಹೊಂದಿವೆ ಎಂಬುದನ್ನು ಪತ್ತೆ ಹಚ್ಚುವುದಕ್ಕೆ ದುರ್ಬೀನಿನ ಅಗತ್ಯವೇನೂ ಇಲ್ಲ. ಇದಕ್ಕೆ ಯೂರೋ 2021 ಬೀಚ್ ಹ್ಯಾಂಡ್ಬಾಲ್ ಟೂರ್ನಿಯೇ ಸಾಕು. ಇಲ್ಲವೇ ಜಪಾನ್ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸೂ ಸಾಕು. ಮತ್ತೂ ಬೇಕೆಂದರೆ, 2018ರ ಫ್ರೆಂಚ್ ಓಪನ್ ಟೆನ್ನಿಸನ್ನೂ ಎತ್ತಿಕೊಳ್ಳಬಹುದು. ಬುರ್ಖಾವನ್ನು ಮಹಿಳಾ ಸ್ವಾತಂತ್ರ ವಿರೋಧಿಯಾಗಿ, ಹಕ್ಕು ಹರಣವಾಗಿ ಮತ್ತು ಪುರುಷ …
Read More »ಪರಲೋಕಕ್ಕೆ ಆಧಾರವಿದೆಯೇ?
ಮರಣದ ಬಳಿಕ ನಮ್ಮನ್ನು ಪುನಃ ಎಬ್ಬಿಸಲಾಗುವಂತಹ ಪರಲೋಕವಿದೆಯೆಂಬುದಕ್ಕೆ ಆಧಾರವಿದೆಯೇ? ಪರಲೋಕವಿದೆಯೆಂಬ ವಿಶ್ವಾಸ ಸರಿಯೇ? ಜ್ಞಾನವನ್ನು ಅರಿಯಲು ನಮಗೆ ಐದು ಇಂದ್ರಿಯಗಳಿವೆ. ಇಲ್ಲಿ ಲೌಕಿಕ ವಿದ್ಯೆಗೆ ಹಲವು ವಿಧಗಳಿವೆ. ಅವುಗಳ ಪ್ರತಿಯೊಂದು ಬಾಗಿಲು ತೆರೆಯಲು ಬೇರೆ ಬೇರೆ ಕೀಲಿಕೈ ಬೇಕು. ಒಂದೊಂದಕ್ಕೂ ವಿಶೇಷವಾದ ಮಾನದಂಡಗಳಿವೆ. ಗಣಿತ ಶಾಸ್ತ್ರವನ್ನು ಕಲಿಯಲು ಉಪಯೋಗಿಸುವ ವಿಧಾನದಿಂದ ಜೀವಶಾಸ್ತ್ರ ಕಲಿಯಲು ಸಾಧ್ಯವಿಲ್ಲ, ಗಣಿತದ ವಿವಿಧ ಮಗ್ಗಲುಗಳಿಗೆ ವಿವಿಧ ವಿಧಾನಗಳು ಬೇಕು. ವೃತ್ತಕ್ಕೆ 360 ಡಿಗ್ರಿ, ತ್ರಿಭುಜಕ್ಕೆ 180 …
Read More »
IslamKannada News Portal