H R S ವತಿಯಿಂದ ನೆರೆ ಸಂತ್ರಸ್ತರಿರಾಗಿ ಈ ಹಿಂದೆ ನಡೆಸಲಾದ ಸೂಪರ್ ಮಾಕೆ೯ಟ್ ನ ಬಳಿಕ ಇದೀಗ ಸಿದ್ದಾಪುರ ಪರಿಸರದ ಕೂಲಿಕಾಮಿ೯ಕರಿಗಾಗಿ ಸ್ಥಳೀಯ ಸಂತೆಯ ದಿನದಂದು ಉಚಿತ ವೈವಿಧ್ಯಮಯ ಉಡುಪುಗಳ ಸಂತೆಯನ್ನು ಏಪ೯ಡಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಜನರು ಇದರ
ಪ್ರಯೋಜನವನ್ನು ಪಡಕೊಂಡರು.
Check Also
18ನೇ ಶತಮಾನದ ಕುರ್ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ
ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …
IslamKannada News Portal


