Home / ವಾರ್ತೆಗಳು / ಟರ್ಕಿಯ ಉರ್ತುಗಲ್ ಟಿವಿ ಸೀರಿಯಲ್ ನೋಡಿ ಇಸ್ಲಾಂ ಧರ್ಮ ಸ್ವೀಕರಿಸಿದ ಮೆಕ್ಸಿಕನ್ ದಂಪತಿ – ವಿಡಿಯೋ

ಟರ್ಕಿಯ ಉರ್ತುಗಲ್ ಟಿವಿ ಸೀರಿಯಲ್ ನೋಡಿ ಇಸ್ಲಾಂ ಧರ್ಮ ಸ್ವೀಕರಿಸಿದ ಮೆಕ್ಸಿಕನ್ ದಂಪತಿ – ವಿಡಿಯೋ

ಅಂಕಾರ,ಡಿ.4: ಟರ್ಕಿಯ ಟಿವಿ ಸೀರಿಯಲ್ ಉರ್ತುಗಲ್ ನೋಡಿ ಮೆಕ್ಸಿಕದ ದಂಪತಿ ಇಸ್ಲಾಂ ಸ್ವೀಕರಿಸಿದ್ದಾರೆ ಎಂದು ವರದಿಯಾಗಿದೆ.

ರವಿವಾರ ಮೆಕ್ಸಿಕೊದ ಈ ಜೋಡಿ ಸೀರಿಯಲ್‍ನಲ್ಲಿ ಪಾತ್ರ ವಹಿಸಿದ ಶಹಲ್ ಅಲ್‍ರ ಮುಂದೆ ಇಸ್ಲಾಂ ಧರ್ಮವನ್ನು ತಮ್ಮದಾಗಿಸಿಕೊಂಡಿತು. ಶಹಲ್ ಅಲ್ ಜೋ ಅಬ್ದುರ್ರಹ್ಮಾನ್ ಪಾತ್ರ ವಹಿಸುತ್ತಿದ್ದಾರೆ.

ಮುಸ್ಲಿಂ ಕೌನ್ಸಿಲ್ ಮೂಲಕ ಟ್ವೀಟ್ ಮಾಡಲಾದ ವೀಡಿಯೊದಲ್ಲಿ ಟರ್ಕಿಯ ಹಿಟ್ ಸೀರಿಯಲ್ ನಿಂದ ಪ್ರೇರಿತರಾಗಿ ಇಸ್ಲಾಮ್‍ನ ಗಹನ ಅಧ್ಯಯನ ನಡೆಸಿದೆವು. ನಂತರ ಇಸ್ಲಾಂ ಸ್ವೀಕರಿಸಿದೆವು ಎಂದು ಜೋಡಿ ಹೇಳಿಕೊಂಡಿದೆ.

ಇಸ್ಲಾಂ ಸ್ವೀಕರಿಸಿದ ವ್ಯಕ್ತಿ ಶಹಾದತ್ ಕಲಿಮಾ ಪಠಿಸುವುದು ವೀಡಿಯೊದಲ್ಲಿ ಕಂಡು ಬರುತ್ತಿದೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …