Home / ಪ್ರವಾದಿ ವಚನಗಳು / ಪ್ರವಾದಿ(ಸ) ರ ಪ್ರಾರ್ಥನೆ

ಪ್ರವಾದಿ(ಸ) ರ ಪ್ರಾರ್ಥನೆ

ಪ್ರವಾದಿ ಮುಹಮ್ಮದ್(ಸ) ಸದಾ ಈ ರೀತಿ ಪ್ರಾಥಿ೯ಸುತ್ತಿದ್ದರು: “ಓ ಅಲ್ಲಾಹ್ ನನ್ನ ಜನಾಂಗಕ್ಕೆ ಸನ್ಮಾರ್ಗವನ್ನು ತೋರಿಸು. ತಾವೇನು ಮಾಡುತ್ತಿದ್ದೇವೆಂಬುದು ಅವರಿಗೆ ತಿಳಿದಿಲ್ಲ ಅಥವಾ ಅವರನ್ನು ಕ್ಷಮಿಸಿ ಬಿಡು.” ಪ್ರವಾದಿವಯ೯(ಸ)ರ ಈ ಸ್ಥಿತಿಯನ್ನು ಕಂಡು ಆ ಶತ್ರುಗಳನ್ನು ಶಪಿಸುವಂತೆ ಸಹಾಬಿಗಳು ವಿನಂತಿಸುತ್ತಾರೆ. ಆಗ ಪ್ರವಾದಿವಯ೯ರು ಹೀಗೆ ಹೇಳುತ್ತಾರೆ: ನಾನು ಯಾರನ್ನೂ ಶಪಿಸಲಿಕ್ಕಾಗಿ ನೇಮಿಸಲ್ಪಟ್ಟವನಲ್ಲ. ನನ್ನನ್ನು ಒಳಿತು ಮತ್ತು ಕರುಣೆಯ ಸಂದೇಶವಾಹಕರಾಗಿ ನಿಯೋಗಿಸಲಾಗಿದೆ. ಓ ಅಲ್ಲಾಹ್! ನನ್ನ ಜನಾಂಗದವರನ್ನು ಕ್ಷಮಿಸಿಬಿಡು. ಏಕೆಂದರೆ ಈ ಜನರಿಗೆ ತಿಳುವಳಿಕೆ ಇಲ್ಲ.”

SHARE THIS POST VIA

About editor

Check Also

ಪ್ರಾಥ೯ನೆ, ಸತ್ಕಮ೯

ಪ್ರವಾದಿ ಮುಹಮ್ಮದ್(ಸ) ಹೇಳಿದರು: ದೇವವಿಧಿಯನ್ನು ಪ್ರಾಥ೯ನೆಯ ಹೊರತು ಬೇರಾವ ವಸ್ತುವೂ ಬದಲಾಯಿಸಲಾರದು, ಆಯುಷ್ಯವನ್ನು ಸತ್ಕಮ೯ದ ಹೊರತು ಬೇರಾವ ವಸ್ತುವೂ ದೀಘ೯ಗೊಳಿಸಲಾರದು …

Leave a Reply

Your email address will not be published. Required fields are marked *