Home / ವಾರ್ತೆಗಳು / ಉಳ್ಳಾಲ: ಜೆಐಹೆಚ್ ಮಂಗಳೂರು ವತಿಯಿಂದ ವಲಸೆ ಕಾರ್ಮಿಕರಿಗೆ ಉಪಾಹಾರ ವಿತರಣೆ

ಉಳ್ಳಾಲ: ಜೆಐಹೆಚ್ ಮಂಗಳೂರು ವತಿಯಿಂದ ವಲಸೆ ಕಾರ್ಮಿಕರಿಗೆ ಉಪಾಹಾರ ವಿತರಣೆ

ಉಳ್ಳಾಲ,ಮೇ.14: ಉಳ್ಳಾಲ ಅಬ್ಬಕ್ಕ ರಾಣಿ ಸರ್ಕಲ್‌ ಪಕ್ಕದ ಹರ್ಝತ್ ಮೈದಾನದಲ್ಲಿ ಒಟ್ಟುಗೂಡಿರುವ ಹೊರ ರಾಜ್ಯದ ಅಸಹಾಯಕ ವಲಸೆ ಕಾರ್ಮಿಕರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ವತಿಯಿಂದ, ಬೆಳಗಿನ ಉಪಾಹಾರ ಕಿಟ್‌ ವಿತರಿಸಲಾಯಿತು.

ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಸದಸ್ಯರಾದ ಅಬ್ದುಲ್ ಕರೀಮ್ ಬೆಂಗರೆ, ಇರ್ಷಾದ್‌ ವೇಣೂರ್‌, ಉಳ್ಳಾಲ ಸಮಾಜ ಸೇವಾ ಘಟಕಾಧ್ಯಕ್ಷ ಶರೀಫ್ ಉಳ್ಳಾಲ್‌, ಅಬ್ದುಸ್ಸಲಾಮ್ ಸಿ.ಎಚ್‌, ಶಂಶೀರ್ ಪಿಲಾರ್‌, ಅಫ್ಝಲ್ ಪಿಲಾರ್ ಹಾಗೂ ಸಮಾಜ ಸೇವಕರೂ ಉಳ್ಳಾಲ ನಗರಸಭಾ ಸದಸ್ಯರೂ ಆದ ಖಲೀಲ್ ಉಳ್ಳಾಲ್‌, ಅಬ್ದುಲ್ ಜಬ್ಬಾರ್‌, ಬಶೀರ್, ಮಾಜಿ ಉಳ್ಳಾಲ ಸದಸ್ಯರಾದ ಅಶ್ರಫ್ ಬಾವಾ, ಇಮ್ತಿಯಾಝ್ ಕೋಟೆಪುರ, ಇಬ್ರಾಹಿಂ ತವಕ್ಕಲ್,
ಮುಸ್ಲಿಂ ಒಕ್ಕೂಟದ ಅಧ್ಯಕರಾದ ಇಸ್ಮಾಯಿಲ್ ಉಳ್ಳಾಲ್‌ರವರೂ ವಿಶೇಷ ಸಹಭಾಗಿಗಳಾಗಿದ್ದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …