ಸಿಂಧನೂರು, ಸೆ 02: ಹ್ಯುಮ್ಯಾನಿಟೇರಿಯನ್ ರಿಲೀಫ್ ಸೊಸೈಟಿ (HRS) ವತಿಯಿಂದ ನಗರದ ಸಾರ್ವಜನಿಕ ಸ್ಥಳಗಳಾದ ಮಂದಿರ ಮತ್ತು ಮಸೀದಿಗಳಲ್ಲಿ ಸ್ಯಾನಿಟೈಜರ್ ಔಷಧ ಸಿಂಪಡಿಸಲಾಯಿತು.
ಹಳೇ ಬಜಾರದ ಹುದಾ ಮಸೀದಿ, ಹನುಮಾನ ದೇವರ ಗುಡಿ, ಬಡಿಬೇಸ್ ಮಸೀದಿ ಸೇರಿದಂತೆ ಇಂದು ಒಟ್ಟಾರೆ ನಾಲ್ಕು ಮಂದಿರ ಎಂಟು ಮಸೀದಿಗಳಲ್ಲಿ ಔಷಧ ಸಿಂಪಡಿಸಲಾಗಿದೆ.
IslamKannada News Portal


