ಜಿದ್ದಾ: ಸೌದಿಯ ಮಕ್ಕಾಕ್ಕೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹುದೊಡ್ಡ ಕನಸು ಮತ್ತು ಬಯಕೆ. ಈ ಬಾರಿ 20 ಲಕ್ಷ ಯಾತ್ರಿಕರು ಹಜ್ಜ್ ನಿರ್ವಹಿಸಲಿದ್ದಾರೆ ಎಂದು ಸೌದಿ ಘೋಷಿಸಿದೆ. ಸೌದಿ ಅರೇಬಿಯಾದ ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹು ದೊಡ್ಡ ಬಯಕೆ. ಕೊರೋನಾ ಕಾರಣಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಕುಂಠಿತ ಗೊಂಡಿತ್ತು. ಕೊರೋನಾಕ್ಕಿಂತ ಮೊದಲಿನ ಅದೇ ಸ್ಥಿತಿಗೆ ಈ ಬಾರಿ ಹಜ್ಜ್ ತನ್ನ ವೈಭವದೊಂದಿಗೆ ಮರಳಲಿದೆ.
ಅರೇಬಿಯಾದ ಮಕ್ಕಾಗೆ ತೆರಳಿ ಹಜ್ಜ್ ನಿರ್ವಹಿಸುವುದು ಮುಸ್ಲಿಮರ ಬಹು ದೊಡ್ಡ ಬಯಕೆ. ಕೊರೋನಾ ಕಾರಣಕ್ಕೆ ಯಾತ್ರಿಕರ ಸಂಖ್ಯೆಯಲ್ಲಿ ಭಾರೀ ಕುಂಠಿತ ಗೊಂಡಿತ್ತು. ಕೊರೋನಾಕ್ಕಿಂತ ಮೊದಲಿನ ಅದೇ ಸ್ಥಿತಿಗೆ ಈ ಬಾರಿ ಹಜ್ಜ್ ತನ್ನ ವೈಭವದೊಂದಿಗೆ ಮರಳಲಿದೆ.
ಒಟ್ಟು 18 ಲಕ್ಷ ಮಂದಿ ವಿದೇಶಿಯರಿಗೆ ಈ ಬಾರಿ ಹಜ್ಜ್ ನಿರ್ವಹಿಸಲು ಅವಕಾಶ ಇದೆ. ಅದೇ ವೇಳೆ ಸೌದಿಯ ನಾಗರಿಕರು ಮತ್ತು ಸೌದಿಯಲ್ಲಿ ವಿದೇಶದಿಂದ ಬಂದು ದುಡಿಯುತ್ತಿರುವವರೂ ಸೇರಿ ಎರಡು ಲಕ್ಷ ಮಂದಿಗೆ ಅವಕಾಶ ಇದೆ. ಹೀಗೆ ಒಟ್ಟು 20 ಲಕ್ಷ ಮಂದಿ ಈ ಬಾರಿ ಹಜ್ಜ್ ನಿರ್ವಹಿಸಲಿದ್ದಾರೆ ಎಂದು ಹಜ್ಜ್ ಮತ್ತು ಉಮ್ರಾ ಸಚಿವಾಲಯ ತಿಳಿಸಿದೆ.
IslamKannada News Portal
