Home / ವಾರ್ತೆಗಳು / ಫತ್ಮ ಅಲ್ ನುಹೈಮಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ

ಫತ್ಮ ಅಲ್ ನುಹೈಮಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ

ದೋಹಾ; ಕತಾರಿನ ಫತ್ಮ ಅಲ್ ನುಹೈಮಿ ಅವರಿಗೆ ವರ್ಲ್ಡ್ ವುಮೆನ್ ಹೀರೋ ಪುರಸ್ಕಾರ ಲಭಿಸಿದೆ. ಇವರು ಕತಾರ್ ನ ಸುಪ್ರೀಂ ಕಮಿಟಿ ಫಾರ್ ಡೆಲಿವರಿ ಅಂಡ್ ಲೆಗಸಿ ಕಮ್ಯುನಿಕೇಷನ್ ಅಂಡ್ ಮೀಡಿಯಾ ಎಕ್ಸಿಕ್ಯೂಟಿವ್ ಡೈರೆಕ್ಟರ್ ಕೂಡ ಆಗಿದ್ದಾರೆ.

ದಾವೋಸಿನಲ್ಲಿ ವರ್ಲ್ಡ್ ವುಮೆನ್ ಫೌಂಡೇಶನ್ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪತ್ಮ ಅವರಿಗೆ ಈ ಪುರಸ್ಕಾರ ನೀಡಲಾಗಿದೆ. ಈ ಸಭೆಯಲ್ಲಿ ವಿಶ್ವಕಪ್ ಫುಟ್ಬಾಲ್ ಪಂದ್ಯಾಟದ ಯಶಸ್ಸಿನಲ್ಲಿ ಮಹಿಳೆಯರು ನಿರ್ವಹಿಸಿದ ಪಾತ್ರವನ್ನು ಪ್ರಶಂಶಿಸಲಾಗಿದೆ. ಈ ಸಭೆಯಲ್ಲಿ ವಿಶ್ವಕಪ್ ಫುಟ್ಬಾಲ್ ಗೆ ಸಂಬಂಧಿಸಿ ಮತ್ತು ಮಹಿಳೆಯರ ಪಾತ್ರಕ್ಕೆ ಸಂಬಂಧಿಸಿದಂತೆ ಫತ್ಮ ಮಾತಾಡಿದರು.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …