Home / ವಾರ್ತೆಗಳು / “ಮುಹಮ್ಮದ್” ವಿಶ್ವದ ಅತ್ಯಂತ ಜನಪ್ರಿಯ ಹೆಸರು; ಜಾಗತಿಕ ಸೂಚ್ಯಂಕದಲ್ಲಿ ಪ್ರಥಮ ಸ್ಥಾನದಲ್ಲಿ “ಮುಹಮ್ಮದ್”

“ಮುಹಮ್ಮದ್” ವಿಶ್ವದ ಅತ್ಯಂತ ಜನಪ್ರಿಯ ಹೆಸರು; ಜಾಗತಿಕ ಸೂಚ್ಯಂಕದಲ್ಲಿ ಪ್ರಥಮ ಸ್ಥಾನದಲ್ಲಿ “ಮುಹಮ್ಮದ್”

ಜಿದ್ದಾ: ‘ಮುಹಮ್ಮದ್’ ವಿಶ್ವದ ಅತ್ಯಂತ ಜನಪ್ರಿಯ ಹೆಸರು ಹಾಗೂ ಪ್ರಥಮ ಸ್ಥಾನದಲ್ಲಿರುವ ಹೆಸರು. ಆರ್ಥಿಕತೆ, ವಿಜ್ಞಾನ, ಶಿಕ್ಷಣ, ಪ್ರಯಾಣ, ಕಲೆ, ತಂತ್ರಜ್ಞಾನ, ಜನಸಂಖ್ಯಾಶಾಸ್ತ್ರ ಭೌಗೋಳಿಕತೆ, ರಾಜಕೀಯ, ಮಿಲಿಟರಿ, ಕ್ರೀಡೆ ಇತ್ಯಾದಿಗಳಲ್ಲಿ ವಿಶ್ವದ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಜಾಗತಿಕ ಸೂಚ್ಯಂಕವು (ಗ್ಲೋಬಲ್ ಇಂಡೆಕ್ಸ್ ಟ್ವಿಟರ್‌ನಲ್ಲಿ ಇದನ್ನು ಹೇಳಿದೆ.

ವಿಶ್ವದಲ್ಲಿ 133,349,300 ಜನರಿಗೆ ಮುಹಮ್ಮದ್ ಎಂಬ ಹೆಸರಿದೆ. ಮರಿಯಾ 61,134,526 ಬಳಕೆದಾರರೊಂದಿಗೆ ಎರಡನೇ ಸ್ಥಾನ, ನುಶ್ಹಿ 55,898,624 ರೊಂದಿಗೆ ಮೂರನೇ, ಜೋಸ್ 29,946,427 ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ನಂತರದ ಸ್ಥಾನದಲ್ಲಿ ಅಹ್ಮದ್ – 14,916,476, ಯಾನ್ – 14,793,356, ಅಲಿ- 14,763,733, ಜಾನ್- 14,323,797, ಡೇವಿಡ್ – 13,429,576, ಹೆಸರುಗಳಿವೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …