Home / ಲೇಖನಗಳು / ಸ್ವರ್ಗ ಮತ್ತು ನರಕ

ಸ್ವರ್ಗ ಮತ್ತು ನರಕ

ಅನುಯಾಯಿಗಳು: ಮನುಷ್ಯ ಸ್ವರ್ಗಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು?

ಮುಹಮ್ಮದ್(ಸ): ದೇವಭಯ ಮತ್ತು ಸದಾಚಾರ.

ನರಕಕ್ಕೆ ಹೋಗಲು ಕಾರಣವಾದ ವಿಷಯಗಳು ಯಾವುದು?

ಮುಹಮ್ಮದ್(ಸ): ನಾಲಗೆ ಮತ್ತು ಗುಪ್ತಾಂಗ

ನೈತಿಕತೆಯೇ ಧರ್ಮ. ಅದನ್ನು ಬಿಟ್ಟರೆ ಶಾಂತಿ ಸಾಧ್ಯವೇ ಇಲ್ಲ. ಸಮಾನತೆಯೂ ಸಾಧ್ಯವಿಲ್ಲ. ನೈತಿಕತೆಯಲ್ಲಿ ದೇವನು ನೋಡುವ ಪ್ರಜ್ಞೆಗೆ ಮೊದಲ ಸ್ಥಾನವಿದೆ. ನಾಚಿಕೆ(ಲಜ್ಜೆ) ಗೆ ಪ್ರಧಾನ ಸ್ಥಾನ. ಮಾನವರ ಸೇವೆ ಮೂರನೆಯದು. ಇದು ಮೂರು ಬೇರು, ಕಾಂಡ, ಗೆಲ್ಲುಗಳಂತೆ ಪರಸ್ಪರ ಜೋಡಿಸಲ್ಪಟ್ಟಿದೆ. ಉತ್ತಮ ಮರ ಫಲ ನೀಡುವಂತೆ ಈ ಮೂರು ನೈತಿಕತೆಯಿಂದ ಸಮಾಜಕ್ಕೆ ಒಳ್ಳೆಯದೇ ಸಿಗುವುದು. ಮನುಷ್ಯನ ಪರಲೋಕ ಯಶಸ್ವಿಯಾಗುವುದು. ಹೀಗೆ ಮನುಷ್ಯ ಸಜ್ಜನಿಕೆಯ ಉತ್ತುಂಕ್ಕೆ ತಲುಪಲು ಸಹಕಾರಿ ಆಗುವುದು.

ನಿರ್ಲಜ್ಜೆ, ಅಶ್ಲೀಲ, ಅಕ್ರಮ,ಅನ್ಯಾಯ ಲಂಚ, ಭ್ರಷ್ಟಾಚಾರ, ಸುಳ್ಳು,ಮೋಸ, ವಂಚನೆ,ಅತ್ಯಾಚಾರವನ್ನು ಯಾರಾದರೂ ನೈತಿಕತೆ ಎನ್ನುವರೇ? ಧರ್ಮ ಎನ್ನುವರೇ ?

✍️ಶಮೀರ ಜಹಾನ್

SHARE THIS POST VIA

About editor

Check Also

ಪ್ರವಾದಿ ಮುಹಮ್ಮದರ ಮದುವೆಯ ಕುರಿತಂತೆ ಆಗಾಗ ಆಕ್ಷೇಪಗಳು ಕೇಳಿ ಬರುವುದಿದೆ. ಆದರೆ, ನಿಜ ಏನು?

ಭಾರತದ ಜಾತಿ ವ್ಯವಸ್ಥೆಗೆ ಅನುರೂಪವಾದ ವ್ಯವಸ್ಥೆಯೊಂದು ಆರನೇ ಶತಮಾನದ ಮಕ್ಕಾದಲ್ಲಿತ್ತು. ಇಲ್ಲಿ ಮನುಷ್ಯರನ್ನು ಜಾತಿ ಆಧಾರಿತವಾಗಿ ವಿಂಗಡಿಸುತ್ತಿದ್ದರೆ ಮಕ್ಕಾದಲ್ಲಿ ಬುಡಕಟ್ಟು …