Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪಾಠ ನೀಡಿದವರು ಮುಹಮ್ಮದ್(ಸ) – ಜವಾಹರ್ ಲಾಲ್ ನೆಹರು

ಪ್ರಜಾಪ್ರಭುತ್ವ ಮತ್ತು ಸಮಾನತೆಯ ಪಾಠ ನೀಡಿದವರು ಮುಹಮ್ಮದ್(ಸ) – ಜವಾಹರ್ ಲಾಲ್ ನೆಹರು

ಇತರ ಧರ್ಮ ಸ್ಥಾಪಕರಂತೆಯೇ ಮುಹಮ್ಮದ್(ಸ) ಕೂಡ ಅಂದು ನೆಲೆಯಲ್ಲಿದ್ದ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧ ಬಂಡಾಯವೆದ್ದಿದ್ದರು. ಅವರು ಪ್ರತಿಪಾದಿಸಿದ ಧರ್ಮವು ಅದರ ಸರಳತೆ, ನೇರತೆ, ಪ್ರಜಾಪ್ರಭುತ್ವ ಮತ್ತು ಸಮಾನತೆಯ ಸೊಬಗಿನಿಂದಾಗಿ ಜನಸಾಮಾನ್ಯರನ್ನು ಅದರೆಡೆಗೆ ಆಕರ್ಷಿಸಿತ್ತು. ನಿರಂಕುಶ ಸಾಮ್ರಾಟರು ಮತ್ತು ಸರ್ವಾಧಿಕಾರಿಗಳಾದ ಪುರೋಹಿತರ ದಬ್ಬಾಳಿಕೆಯನ್ನು ಬಹಳ ಕಾಲದಿಂದ ಸಹಿಸುತ್ತಿದ್ದ ನೆರೆ ರಾಷ್ಟ್ರಗಳ ಜನರನ್ನೂ ಆ ಸೊಬಗಿನ ಕಂಪು ಸೆಳೆದೇಬಿಟ್ಟಿತು.

ಜವಾಹರ್ ಲಾಲ್ ನೆಹರು
ಭಾರತದ ಪ್ರಥಮ ಪ್ರಧಾನಮಂತ್ರಿ

– Glimpses of World History

SHARE THIS POST VIA

About editor

Check Also

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ …

Leave a Reply

Your email address will not be published. Required fields are marked *