Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಕುರ್‌ ಆನ್ ಪ್ರಸ್ತುತ ಪಡಿಸುವ ವೈಜ್ಞಾನಿಕ ವಾಸ್ತವಿಕತೆಗಳೆಲ್ಲವೂ ವಿಶ್ವಾಸಾರ್ಹವೂ ಅಧಿಕೃತವೂ ಆಗಿದೆ – ಡಾ. ಮೌರೀಸ್ ಬುಕಾಲೆ

ಕುರ್‌ ಆನ್ ಪ್ರಸ್ತುತ ಪಡಿಸುವ ವೈಜ್ಞಾನಿಕ ವಾಸ್ತವಿಕತೆಗಳೆಲ್ಲವೂ ವಿಶ್ವಾಸಾರ್ಹವೂ ಅಧಿಕೃತವೂ ಆಗಿದೆ – ಡಾ. ಮೌರೀಸ್ ಬುಕಾಲೆ

ಡಾ. ಮೌರೀಸ್ ಬುಕಾಲೆ
ಫ್ರೆಂಚ್ ಶಸ್ತ್ರಚಿಕಿತ್ಸಕ, ವಿಜ್ಞಾನಿ, ವಿದ್ವಾಂಸ ಮತ್ತು ಲೇಖಕ

ಅವರು ದೇವನ ಸಂದೇಶವನ್ನು ತಲುಪಿಸಿದವರು

ನನ್ನ ಈ ಅಧ್ಯಯನ ಶುದ್ಧ ವೈಜ್ಞಾನಿಕ ದೃಷ್ಟಿಕೋನದ ಆಧಾರದಲ್ಲಿದೆ. ಅನೇಕ ವೈವಿಧ್ಯಮಯ ವಿಷಯಗಳ ಕುರಿತು ಕುರ್‌ ಆನ್ ನೀಡಿರುವ ಹೇಳಿಕೆಗಳು ಏಳನೇ ಶತಮಾನದಲ್ಲಿ ಜೀವಿಸಿದ ಒಬ್ಬ ವ್ಯಕ್ತಿಯ ನುಡಿಗಳಾಗಿವೆ ಎಂಬುದು ತೀರಾ ಕಲ್ಪನಾತೀತವಾದ ವಿಷಯ. ಅವುಗಳು ಆ ಕಾಲಕ್ಕೆ ಸಂಬಂಧಿಸದ ವಿಷಯಗಳೂ ಅಲ್ಲ. ನನ್ನ ಪ್ರಕಾರ ಕುರ್‌ ಆನಿನ ಈ ಅದ್ಭುತ ನಿಲುವಿಗೆ ಮನುಷ್ಯರಿಂದ ವಿವರಣೆ ಲಭ್ಯವಾಗಲು ಸಾಧ್ಯವೇ ಇಲ್ಲ. ಕುರ್‌ ಆನಿನಲ್ಲಿ ಕಾಣಸಿಗುವ ವಿಜ್ಞಾನಕ್ಕೆ ಸಂಬಂಧಿಸಿದ ವಿವರಣೆಗಳು ಖಂಡಿತವಾಗಿಯೂ ಮಾನವನ ಬುದ್ಧಿ ಶಕ್ತಿಗೆ ನಿಲುಕುವುದಿಲ್ಲ. ಈ ನಿಟ್ಟಿನಲ್ಲಿ ನೋಡುವಾಗ ಮುಹಮ್ಮದ್ (ಸ)ರು ದೇವನ ಸಂದೇಶವನ್ನು ತಲುಪಿಸಲು ಮಾತ್ರ ಬಂದವರು ಎಂದು ಖಾತ್ರಿಯಾಗುತ್ತದೆ. ಹಾಗಾಗಿ ಕುರ್‌ಆನ್ ನಿಜವಾದ ದೈವಿಕ ಗ್ರಂಥವಾಗಿದ್ದು, ಅದು ಪ್ರಸ್ತುತ ಪಡಿಸುವ ವೈಜ್ಞಾನಿಕ ವಾಸ್ತವಿಕತೆಗಳೆಲ್ಲವೂ ವಿಶ್ವಾಸಾರ್ಹವೂ ಅಧಿಕೃತವೂ ಆಗಿದೆ. ಅದನ್ನು ಮಾನವ ರಚಿತ ಎಂದು ಸಾರುವವರಿಗೆ ಅದು ಇಂದಿಗೂ ಒಂದು ಸವಾಲಾಗಿ ಉಳಿದಿದೆ.

– The Bible, The Qur’an and Science

SHARE THIS POST VIA

About editor

Check Also

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ …

Leave a Reply

Your email address will not be published. Required fields are marked *