Home / ಇಸ್ಲಾಮ್ ಇವರ ದೃಷ್ಟಿಯಲ್ಲಿ / ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು ಮುಹಮ್ಮದ್(ಸ) – ಜೆ.ಎಚ್. ಡಿನಿಸನ್ ಮುಹಮ್ಮದ್(ಸ)

ಲೋಕದ ನಾಗರಿಕತೆಯನ್ನು ಉಳಿಸಿದವರು
ಐದನೇ ಮತ್ತು ಆರನೇ ಶತಮಾನದಲ್ಲಿ ನಾಗರಿಕ ಲೋಕವು ಅವ್ಯವಸ್ಥೆಯ ಅಂಚಿನಲ್ಲಿತ್ತು. ನಾಗರಿಕತೆಯನ್ನು ಹುಟ್ಟು ಹಾಕುವ, ಮತ್ತು ಮಾನವರು ಪರಸ್ಪರ ಸೌಹಾರ್ದದಲ್ಲಿದ್ದು, ಅವರ ಮನದಲ್ಲಿ ಆಡಳಿತಗಾರಿಗೆ ಗೌರವಭಾವ ಇದ್ದಂತಹ ಹಳೆಯ ಭಾವನಾತ್ಮಕ ಸಂಸ್ಕೃತಿಯ ಕಾಲಘಟ್ಟ ಆಗ ಪತನದ ಹಾದಿಯಲ್ಲಿತ್ತು. ನಾಲ್ಕು ಸಾವಿರ ವರ್ಷಗಳ ಅವಧಿಯಲ್ಲಿ ಬೆಳೆದು ನಿಂತ ಮಹಾ ನಾಗರಿಕತೆಯು ಒಡೆದು ಚೂರಾಗುವ ಲಕ್ಷಣಗಳು ಗೋಚರಿಸುತ್ತಿತ್ತು. ಮನುಕುಲವು ಪುನಃ ಪರಸ್ಪರ ವಿನಾಶಕ್ಕೆ ಹಾತೊರೆಯುವ, ಅರಾಜಕತೆಗೆ ತುತ್ತಾಗಿ ಅನಾಗರಿಕ ಅವಸ್ಥೆಯೆಡೆಗೆ ಸಾಗುತ್ತಿತ್ತು. ಕ್ರೈಸ್ತ ಧರ್ಮವು ಪರಿಚಯಿಸಿದ ಹೊಸ ದಂಡ ಸಂಹಿತೆಗಳು, ಐಕ್ಯತೆ ಮತ್ತು ಸುವ್ಯವಸ್ಥೆ ತರುವ ಬದಲಿಗೆ ಒಡಕು ಮತ್ತು ವಿನಾಶವನ್ನು ವ್ಯಾಪಕ ಮಾಡಿತ್ತು. ಮನುಕುಲವನ್ನು ಪುನಃ ಒಂದಾಗಿಸಿ ನಾಗರಿಕತೆಯನ್ನು ಉಳಿಸುವ ಒಂದು ಭಾವನಾತ್ಮಕ ಸಂಸ್ಕೃತಿ ಈ ಭೂಮುಖದ ಮೇಲೆ ಇನ್ನೊಂದು ಬಂದೀತೇ? ಹೌದು! ಅರಬರ ಮಧ್ಯೆ ಹುಟ್ಟಿ ಬೆಳದ ಈ ಮುಹಮ್ಮದ್ (ಸ) ಎಂಬ ವ್ಯಕ್ತಿಯೇ ಲೋಕವನ್ನು ಎಲ್ಲಾ ಕಡೆಯಿಂದಲೂ ಒಂದು ಗೂಡಿಸುವ ಮಹತ್ಕಾರ್ಯವನ್ನು ಸಾಧಿಸಲು ಬಂದವರಾಗಿದ್ದರು.

ಜೆ.ಎಚ್.ಡಿನಿಸನ್
ಅಮೆರಿಕನ್ ಮನಃಶಾಸ್ತ್ರಜ್ಞ, ವ್ಯಕ್ತಿತ್ವ ವಿಕಸನದ ಬರಹಗಾರ

– Emotions as the Basis of Civilisation

SHARE THIS POST VIA

About editor

Check Also

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಮುಹಮ್ಮದ್(ಸ)- ಪ್ರಿಂಗೆಲ್ ಕೆನಡಿ

ಪ್ರಪಂಚದ ಮೇಲೆ ಅತಿ ಹೆಚ್ಚು ಪ್ರಭಾವ ಬೀರಿದವರು ಯಾವುದೇ ಮಹತ್ಕಾರ್ಯವನ್ನು ಸಾಧಿಸಬೇಕಾದರೆ ಅದನ್ನು ಕಾರ್ಯಗತ ಮಾಡುವಲ್ಲಿ ಒಬ್ಬ ಮಹಾ ವ್ಯಕ್ತಿಯ …

Leave a Reply

Your email address will not be published. Required fields are marked *