ಮಡಿಕೇರಿ,ಮೇ.19: ರಮಝಾನ್ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಕೂಡಿಟ್ಟ 1000 ರೂಪಾಯಿ ಹಣವನ್ನು ಪುಟ್ಟ ಬಾಲಕ ಶಹಬಾಸ್ ಅಮಲ್, ಸಿದ್ದಾಪುರ ಡಯಾಲಿಸಿಸ್ ಸೆಂಟರ್‌ನ ರೋಗಿಗಳ ಸೇವೆಗಾಗಿ ನೀಡಿದನು. ಶಹಬಾಸ್, ನೆಲ್ಯಹುದಿಕೇರಿ ನಿವಾಸಿ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಶಿಹಾಬ್‌ರವರ ಪುತ್ರ.
Home / ವಾರ್ತೆಗಳು / ಹಬ್ಬಕ್ಕೆ ಬಟ್ಟೆ ಖರೀದಿಸಲು ಕೂಡಿಟ್ಟ ಹಣವನ್ನು ಡಯಾಲಿಸಿಸ್ ರೋಗಿಗಳ ಸೇವೆಗೆ ನೀಡಿದ ಬಾಲಕ ಶಹಬಾಸ್ ಅಮಲ್
Check Also
18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ
ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …
IslamKannada News Portal
