ಲಂಡನ್, ನ.30: ಬುರ್ಕ ಕುರಿತು 2018ರಲ್ಲಿ ನೀಡಿದ ಹೇಳಿಕೆಗೆ ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ. ಬುರ್ಕ ಮತ್ತು ಮುಸ್ಲಿಮ್ ಮಹಿಳೆಯರನ್ನು ದಮನದ ಪ್ರತೀಕ ಎಂದು ಹೇಳಿದ್ದರು. ಇಂತಹ ಉಡುಪು ಧರಿಸುವ ಮುಸ್ಲಿಂ ಮಹಿಳೆ ಲೆಟರ್ ಬಾಕ್ಸ್ ನಂತೆ ಎಂದು ಬೊರಿಸ್ ಪ್ರತಿಕ್ರಿಯಿಸಿದ್ದರು.
ತದನಂತ ಬ್ರಿಟನ್ನಲ್ಲಿ ಜನಾಂಗೀಯ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲಂಡನ್ನ ಎಲ್ಬಿಸಿ ರೇಡಿಯೊ ಸ್ಟೇಶನ್ ಸಂವಾದದಲ್ಲಿ ಬೊರಿಸ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗಲೂ ಬದ್ಧ ಕ್ಷಮೆ ಯಾಚಿಸುವುದಿಲ್ಲ ಎಂದು ಪತ್ರಕರ್ತ ನಿಕ್ ಪೇರಾರರ ಪ್ರಶ್ನೆಗೆ ಉತ್ತರಿಸಿ ಹೇಳಿದ್ದಾರೆ.
IslamKannada News Portal
