ದೆಹಲಿಯಲ್ಲಿ ಸಿಎಎ ವಿರುದ್ಧದ ಹಿಂಸಾಚಾರದ ಮಧ್ಯೆ, ಒಂದು ಆಹ್ಲಾದಕರ ವಿಡಿಯೋ ವೈರಲ್ ಆಗುತ್ತಿದೆ, ಇದರಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬೀದಿಗಿಳಿದು ನಾವೆಲ್ಲಾ ಒಂದು ನಾವು ನಮ್ಮ ಕಾಲೋನಿಯ ವಾತಾವರಣ ಬಿಡಲ್ಲ, ನಾವೆಲ್ಲಾ ಒಂದು ಎಂದು ಘೋಷಣೆಗಳನ್ನು ಹಾಕುತ್ತಾರೆ. ಈ ಮೂಲಕ ಅಲ್ಲಿನ ಸ್ಥಳೀಯರು ಹಿಂದೂ-ಮುಸ್ಲಿಂ ಐಕ್ಯತೆಗೆ ಒಂದು ಉದಾಹರಣೆಯನ್ನು ಪ್ರಸ್ತುತ ಪಡಿಸಿದರು. ದೆಹಲಿಯಲ್ಲಿ ಮೂರು ದಿನಗಳಿಂದ ನಿರಂತರ ಹಿಂಸಾಚಾರ ನಡೆಯುತ್ತಿದ್ದು, ಇದರಲ್ಲಿ ಪೊಲೀಸ್ ಸೇರಿದಂತೆ 9 ಜನರು ಸಾವನ್ನಪ್ಪಿದ್ದಾರೆ. ಮಾತ್ರವಲ್ಲ ಅನೇಕ ಜನರು ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಾಯಾಳುಗಳನ್ನು ಭೇಟಿ ಮಾಡಿದ್ದು, ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
Lets spread this one !
Hindus-Muslims took out a joint march in Delhi’s Brijpuri locality in Delhi. However @DelhiPolice Failed to control the rioters from burning the Capital of the country.
Be positive ignore hate mongers like Kapil Mishra. #UnitedWeStand #Delhi pic.twitter.com/aHuHcEwQJG
— Syed Abdahu Kashaf (@syedKashaf95) February 25, 2020
IslamKannada News Portal
