Home / ವಾರ್ತೆಗಳು / ಕೊರೋನ ಸಂಕಷ್ಟ ಹಿನ್ನೆಲೆ: ಮಡಿಕೇರಿಯ ಕ್ರೆಸ್ಸೆಂಟ್ ಶಾಲೆಯಿಂದ ಉಚಿತ ಶಿಕ್ಷಣ ಘೋಷಣೆ- ವಿಡಿಯೋ

ಕೊರೋನ ಸಂಕಷ್ಟ ಹಿನ್ನೆಲೆ: ಮಡಿಕೇರಿಯ ಕ್ರೆಸ್ಸೆಂಟ್ ಶಾಲೆಯಿಂದ ಉಚಿತ ಶಿಕ್ಷಣ ಘೋಷಣೆ- ವಿಡಿಯೋ

ಮಡಿಕೇರಿ,ಜೂ.22: ಕೊರೋನಾ ವೈರಸ್ ಪರಿಣಾಮದಿಂದ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಮಡಿಕೇರಿಯ ಕ್ರೆಸ್ಸೆಂಟ್ ಶಾಲೆ ಎಲ್ಲಾ ವರ್ಗದ ಮಕ್ಕಳಿಗೆ ಈ ವರ್ಷ ಉಚಿತ ಪ್ರವೇಶಾತಿಯನ್ನು ಘೋಷಿಸಿದೆ. ಶಾಲೆಯ ಕಾರ್ಯದರ್ಶಿ ಗೋಳ್ತಮಜಲ್ ಹನೀಫ್ ರವರು ಮಲ್ನಾಡ್ ನ್ಯೂಸ್ ನೊಂದಿಗೆ ಮಾತಾನಾಡುತ್ತಾ ಶಾಲೆಯ ಶಿಕ್ಷಕರು ನಮಗೆ ಈ ನಿರ್ಣಯ ತೆಗೆದುಕೊಳ್ಳಲು ಪ್ರೋತ್ಸಾಹಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

Posted by Golthamajal Habib Mohammed Haneef on Sunday, June 21, 2020

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …