Home / ವಾರ್ತೆಗಳು / ಶೇಕ್ ಝಾಯಿದ್ ಗ್ರಾಂಡ್ ಮಸೀದಿಗೆ ಭೇಟಿ ಕೊಟ್ಟವರಲ್ಲಿ ಹೆಚ್ಚಿನವರು ಭಾರತೀಯರು: ಅಬುದಾಬಿಯ ಈ ಮಸೀದಿಯ ವಿಶೇಷತೆ ಏನು?

ಶೇಕ್ ಝಾಯಿದ್ ಗ್ರಾಂಡ್ ಮಸೀದಿಗೆ ಭೇಟಿ ಕೊಟ್ಟವರಲ್ಲಿ ಹೆಚ್ಚಿನವರು ಭಾರತೀಯರು: ಅಬುದಾಬಿಯ ಈ ಮಸೀದಿಯ ವಿಶೇಷತೆ ಏನು?

ಅಬುದಾಬಿಯ ಶೇಕ್ ಝಾಯಿದ್ ಗ್ರಾಂಡ್ ಮಸ್ಜಿದನ್ನು ನೋಡಲು ಬರುವವರಲ್ಲಿ ಅತ್ಯಧಿಕ ಮಂದಿ ಭಾರತೀಯರಾಗಿದ್ದಾರೆ ಎಂಬ ವಿವರ ಬಿಡುಗಡೆಯಾಗಿದೆ

ಕಳೆದ ಆರು ತಿಂಗಳಲ್ಲಿ 33 ಲಕ್ಷ ಮಂದಿ ಮಸೀದಿಗೆ ಭೇಟಿ ನೀಡಿದ್ದು ಇವರಲ್ಲಿ 23 ಲಕ್ಷ ಮಂದಿ ಪ್ರವಾಸಿಗಳಾಗಿ ಭೇಟಿ ನೀಡಿದ್ದಾರೆ. ಜನವರಿಯಿಂದ ಜೂನ್ ವರೆಗೆ 9,14,000 ಮಂದಿ ಈ ಮಸೀದಿಗೆ ಪ್ರಾರ್ಥನೆಗಾಗಿ ಭೇಟಿ ನೀಡಿದ್ದಾರೆ.

ಈ ಮಸೀದಿಯನ್ನು ಆಕರ್ಷಕವಾಗಿ ಕಟ್ಟಲಾಗಿದ್ದು ಅದನ್ನು ವೀಕ್ಷಿಸುವುದಕ್ಕಾಗಿಯೇ ಭಾರಿ ಸಂಖ್ಯೆಯಲ್ಲಿ ಜನರು ಭೇಟಿ ಕೊಡುತ್ತಿದ್ದಾರೆ. ಎರಡನೇ ಸ್ಥಾನದಲ್ಲಿ ರಷ್ಯಾ ಮತ್ತು ಲಂಡನ್ ನ ಪ್ರವಾಸಿಗರು ಸೇರಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಅತ್ಯಧಿಕ ಮಂದಿ ಇಲ್ಲಿ ಆರಾಧನೆಗಾಗಿ ಭೇಟಿ ನೀಡಿದ್ದಾರೆ. ಈ ಮಧ್ಯೆ ಒಂದೇ ದಿನ 63919 ಮಂದಿ ಆರಾಧನೆಗಾಗಿ ಇಲ್ಲಿ ಸೇರಿದ್ದಾರೆ ಎಂದು ವರದಿಗಳು ತಿಳಿಸಿವೆ

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …