Home / ವಾರ್ತೆಗಳು / ಬುರ್ಕಾ ವಿವಾದ: ಕ್ಷಮೆ ಯಾಚಿಸುವುದಿಲ್ಲ ಎಂದ ಬೊರಿಸ್ ಜಾನ್ಸನ್

ಬುರ್ಕಾ ವಿವಾದ: ಕ್ಷಮೆ ಯಾಚಿಸುವುದಿಲ್ಲ ಎಂದ ಬೊರಿಸ್ ಜಾನ್ಸನ್

ಲಂಡನ್, ನ.30: ಬುರ್ಕ ಕುರಿತು 2018ರಲ್ಲಿ ನೀಡಿದ ಹೇಳಿಕೆಗೆ ಬ್ರಿಟಿಷ್ ಪ್ರಧಾನಿ ಬೊರಿಸ್ ಜಾನ್ಸನ್ ಕ್ಷಮೆ ಯಾಚಿಸುವುದಿಲ್ಲ ಎಂದಿದ್ದಾರೆ. ಬುರ್ಕ ಮತ್ತು ಮುಸ್ಲಿಮ್ ಮಹಿಳೆಯರನ್ನು ದಮನದ ಪ್ರತೀಕ ಎಂದು ಹೇಳಿದ್ದರು. ಇಂತಹ ಉಡುಪು ಧರಿಸುವ ಮುಸ್ಲಿಂ ಮಹಿಳೆ ಲೆಟರ್ ಬಾಕ್ಸ್ ನಂತೆ ಎಂದು ಬೊರಿಸ್ ಪ್ರತಿಕ್ರಿಯಿಸಿದ್ದರು.

ತದನಂತ ಬ್ರಿಟನ್‌ನಲ್ಲಿ ಜನಾಂಗೀಯ ದಾಳಿಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಲಂಡನ್‌ನ ಎಲ್‌ಬಿಸಿ ರೇಡಿಯೊ ಸ್ಟೇಶನ್ ಸಂವಾದದಲ್ಲಿ ಬೊರಿಸ್ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಈಗಲೂ ಬದ್ಧ ಕ್ಷಮೆ ಯಾಚಿಸುವುದಿಲ್ಲ ಎಂದು ಪತ್ರಕರ್ತ ನಿಕ್ ಪೇರಾರರ ಪ್ರಶ್ನೆಗೆ ಉತ್ತರಿಸಿ ಹೇಳಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …