Home / ವಾರ್ತೆಗಳು (page 27)

ವಾರ್ತೆಗಳು

ಮಕ್ಕಳ ವೈದ್ಯೆಯಾಗಿ ಮಂಗಳೂರಿನ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ನೇಮಕವಾದ ಡಾ/ ಆಸಿಯಾ ಲಿಫಾಮ್

ಮಂಗಳೂರು, ಏಪ್ರಿಲ್ 4- ಇಲ್ಲಿನ ಯುವ ವೈದ್ಯೆ ಡಾ/ ಆಸಿಯಾ ಲಿಫಾಮ್ ಅವರು ನಗರದ ಪ್ರಮುಖ ಸರಕಾರೀ ಲೇಡಿಗೋಷನ್ ಆಸ್ಪತ್ರೆಗೆ ಮಕ್ಕಳ ವೈದ್ಯೆಯಾಗಿ ನೇಮಕಗೊಂಡಿದ್ದಾರೆ. ಮುಖ್ಯವಾಗಿ ವಿಶೇಷ ನಿಗಾ ಘಟಕದಲ್ಲಿ ಮೆಡಿಕಲ್ ಆಫೀಸರ್ ಆಗಿ ಅವರು ಕರ್ತವ್ಯ ನಿಭಾಯಿಸಲಿದ್ದಾರೆ. ದೇರಳಕಟ್ಟೆಯ ಕೆ ಎಸ್ ಹೆಗಡೆ ನಿಟ್ಟೆ ಆಸ್ಪತ್ರೆಯಲ್ಲಿ 2018ರಲ್ಲಿ ಪದವಿ ಮುಗಿಸಿ, ಒಂದು ವರ್ಷದ ಇಂಟರ್ ಶಿಪ್ ನ ಬಳಿಕ ಅವರು ಲೇಡಿಗೋಷನ್ ಆಸ್ಪತ್ರೆಯನ್ನು ಸೇರಿಕೊಳ್ಳುತ್ತಿದ್ದಾರೆ. ಖ್ಯಾತ ಸಮಾಜ ಸೇವಕ, …

Read More »

‘ಕರ್ತವ್ಯ ಮುಂದುವರಿಸುತ್ತೇವೆ, ಭಯಪಡುವುದಿಲ್ಲ’: ದಾಳಿಗೊಳಗಾದ ವೈದ್ಯರ ತಂಡದಲ್ಲಿದ್ದ ಡಾ.ಝಕಿಯಾ ಸೈಯದ್

ಇಂದೋರ್: ನಗರದಲ್ಲಿ ಬುಧವಾರ ಕೊರೋನ ಶಂಕಿತರ ತಪಾಸಣೆಗೆ ತೆರಳಿದ್ದ ತಂಡದ ಮೇಲೆ ಗುಂಪು ನಡೆಸಿದ ದಾಳಿ ದೇಶಾದ್ಯಂತ ಸುದ್ದಿಯಾಗಿದೆ. ಈ ಆರೋಗ್ಯ ಕಾರ್ಯಕರ್ತರ ತಂಡದಲ್ಲಿದ್ದವರೊಬ್ಬರು ಡಾ ಝಕಿಯಾ ಸೈಯದ್. ದಾಳಿಯ ವೇಳೆ ಅವರಿಗೂ ಗಾಯಗಳಾಗಿದ್ದವು. “ಕಳೆದ ನಾಲ್ಕು ದಿನಗಳಿಂದ ಕೊರೋನ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ವ್ಯಕ್ತಿಗಳ ಸ್ಕ್ರೀನಿಂಗ್ ಕಾರ್ಯದಲ್ಲಿ ನಮ್ಮನ್ನು ತೊಡಗಿಸಿಕೊಂಡಿದ್ದೆವು. ಆದರೆ ಬುಧವಾರದಂತಹ ಘಟನೆ ನಾವು ಈವರೆಗೆ ನೋಡಿಲ್ಲ, ನಮಗೆ ಗಾಯಗಳಾಗಿವೆ, ಆದರೆ ನಾವು ನಮ್ಮ ಕರ್ತವ್ಯವನ್ನು ಮಾಡಬೇಕಿದೆ. …

Read More »

ಕೊರೋನಾ ಸಂತ್ರಸ್ತರಿಗೆ ಹಗಲಿರುಳು ಚಿಕಿತ್ಸೆ ನೀಡುತ್ತಾ ಅದೇ ಸೋಂಕಿಗೆ ಬಲಿಯಾದ ಡಾ. ಶಿರೀನ್ ರೌಹಾನಿ

ಟೆಹ್ರಾನ್: ಇರಾನ್ ದೇಶದ ಶೊಹದ ಆಸ್ಪತ್ರೆಯಲ್ಲಿ ವೈದ್ಯೆಯಾಗಿದ್ದ ಹಾಗೂ ಕೊರೋನ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡಲು ಹಗಲಿರುಳು ಶ್ರಮಿಸುತ್ತಿದ್ದ ಡಾ. ಶಿರೀನ್ ರೌಹಾನಿ ಕೊರೋನ ವೈರಸ್ ಗೆ ಬಲಿಯಾಗಿದ್ದಾರೆ. ಅನಾರೋಗ್ಯಕ್ಕೀಡಾದ ಬಳಿಕ ಅವರನ್ನು ಟೆಹ್ರಾನ್ ನ ಮಸೀಹ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ನಿಧನರಾದರು. ಡ್ರಿಪ್ಸ್ ಪಡೆಯುತ್ತಿರುವಾಗಲೂ ಕುಳಿತುಕೊಂಡು ರೋಗಿಗಳ ಆರೈಕೆ ಮಾಡಿದ್ದಾರೆನ್ನಲಾದ ಡಾ. ರೌಹಾನಿಯವರ ಒಂದು ಫೋಟೋ ಕೂಡಾ ವೈರಲ್ ಆಗಿದೆ. ಇರಾನ್ ನಲ್ಲಿ ಕೊರೋನಾ ವೈರಸ್ ಮಿತಿಮೀರಿದಂದೆ …

Read More »

ದೆಹಲಿ; ಜಮಾಅತೆ ಇಸ್ಲಾಮಿ ಹಿಂದ್ ನೇತೃತ್ವದಲ್ಲಿ ಭರದಿಂದ ಸಾಗುತ್ತಿರುವ ಪರಿಹಾರ ಕಾರ್ಯ

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿ ಜಮಾಅತೆ ಇಸ್ಲಾಮಿ ಹಿಂದ್ ಕೈಗೊಂಡ ಪರಿಹಾರ ಕಾರ್ಯಗಳ ಕುರಿತಂತೆ ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಸಲೀಮ್ ಎಂಜಿನಿಯರ್ ಅವರು ಮಾಧ್ಯಮಗಳಿಗೆ ವಿವರನ್ನು ನೀಡಿದ್ದಾರೆ. ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಅಹ್ಮದ್ ಅವರ ನೇತೃತ್ವದಲ್ಲಿ ಜಮಾಅತ್ ತನ್ನ ಪರಿಹಾರ ಕಾರ್ಯ ನಡೆಸುತ್ತಿದ್ದು, ಈಗಾಗಲೇ ಇದಕ್ಕಾಗಿ ನಿಯಂತ್ರಣ ಕೇಂದ್ರವನ್ನು ಸ್ಥಾಪಿಸಿದೆ. ಪರಿಹಾರ ಮತ್ತು ಪುನರ್ವಸತಿ ಚಟುವಟಿಕೆಗಳನ್ನು ಸಮನ್ವಯದೊಂದಿಗೆ ಮತ್ತು ಹಂತ ಹಂತವಾಗಿ ನಡೆಸಲಾಗುತ್ತಿದೆ. ಸಮೀಕ್ಷೆ ನಡೆಸುವುದು ಮತ್ತು ಹಾನಿಯ ಪ್ರಮಾಣವನ್ನು ನಿರ್ಣಯಿಸುವುದು, …

Read More »

ದೆಹಲಿ ಬಂಧನ: ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ಜಮಾಅತೆ ಇಸ್ಲಾಮಿ ಹಿಂದ್ ನಿರ್ಧಾರ

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಿದವರ ಬಗ್ಗೆ ಅಸ್ಪಷ್ಟತೆ ಇರುವುದರಿಂದ ಜಮಾಅತ್ ಇಸ್ಲಾವಿೂ ಹಿಂದ್ ದೆಹಲಿ ಹೈಕೋರ್ಟ್‍ನಲ್ಲಿ ಹೇಬಿಯಸ್ ಕಾರ್ಪಸ್ ಸಲ್ಲಿಸಲು ನಿರ್ಧರಿಸಿದೆ ಎಂದು ಸಮುದಾಯ ವ್ಯವಹಾರಗಳ ಕಾರ್ಯದರ್ಶಿ ಮಲಿಕ್ ಮೊಹ್ತಾಸಿಮ್ ಖಾನ್ ಹೀಗೆ ಹೇಳಿದ್ದಾರೆ. ದೆಹಲಿ ಗಲಭೆಯ ಸಂತ್ರಸ್ತರಿಗೆ ದೆಹಲಿ ಪೊಲೀಸರು ಕಿರುಕುಳ ನೀಡುತ್ತಿರುವುದು ಬಹಳ ಆಘಾತಕಾರಿಯಾಗಿದೆ ಮತ್ತು ಅಪರಾಧಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ದೂರು ದಾಖಲಿಸಬೇಕಾದ ಸಂತ್ರಸ್ತರಲ್ಲಿ ಪ್ರಭಾವಿಗಳು ಭಯದ ವಾತಾವರಣವನ್ನು …

Read More »

ಜಮಾಅತ್ ಇಸ್ಲಾಮೀ ಹಿಂದ್ ನಿಂದ ದಿಲ್ಲಿ ಗಲಭೆ ಸಂತ್ರಸ್ತರಿಗೆ 10 ಕೋಟಿ ರೂಪಾಯಿ ಬೃಹತ್ ಯೋಜನೆ – ಟಿ. ಆರಿಫಲಿ

ಹೊಸದಿಲ್ಲಿ, ಮಾ. 14: ದಿಲ್ಲಿ ಕೋಮು ದಾಳಿಯಲ್ಲಿ ಸಿಲುಕಿ ಸಂತ್ರಸ್ತರಾದವರ ಪುನರ್ವಸತಿಗೆ ದೇಶದ ವಿವಿಧ ಸ್ವಯಂ ಸೇವಾ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಯೋಗದಲ್ಲಿ ಹತ್ತು ಕೋಟಿ ರೂಪಾಯಿಯ ಬೃಹತ್ ಯೋಜನೆಗೆ ಜಮಾಅತೆ ಇಸ್ಲಾಮೀ ಹಿಂದ್ ರೂಪು ನೀಡಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಷ್ಟ್ರೀಯ ಕಾರ್ಯದರ್ಶಿ ಟಿ. ಆರಿಫ್ ಆಲಿ ತಿಳಿಸಿದ್ದಾರೆ. ಮನೆಗಳನ್ನು ಮರು ನಿರ್ಮಿಸುವ ಯೋಜನೆಯಲ್ಲಿ ವಕ್ಫ್ ಬೋರ್ಡ್ ಮತ್ತು ದಿಲ್ಲಿ ಸರಕಾರದ ಸಹಾಯವನ್ನು ಖಚಿತಪಡಿಸಿಕೊಳ್ಳಲಾಗುವುದು ಎಂದವರು …

Read More »

ಮಾನ್ವಿಯಲ್ಲಿ 5ನೇ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ

ಜಮಾಅತೆ ಇಸ್ಲಾಮೀ ಹಿಂದ್ ಮಾನ್ವಿ ಮತ್ತು ಕುರ್ ಆನ್ ಪ್ರವಚನ ಸ್ವಾಗತ ಸಮಿತಿ ವತಿಯಿಂದ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ 5ನೇ ಬಾರಿಗೆ ಕನ್ನಡದಲ್ಲಿ ಸಾರ್ವಜನಿಕ ಕುರ್ ಆನ್ ಪ್ರವಚನ ಕಾರ್ಯಕ್ರಮವು ದಿನಾಂಕ 29/02/2020 ರಿಂದ 2/03/2020ರ ವರೆಗೆ TAPCMS ಆವರಣದಲ್ಲಿ ಯಶಸ್ವಿಯಾಗಿ ಜರುಗಿತು. ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜ| ಮುಹಮ್ಮದ್ ಕುಂಞಯವರು ‘ಶಾಂತಿಯ ಮಾರ್ಗ’, ‘ಮಾನವ ಘನತೆ’ ಹಾಗೂ’ಬದುಕಿನ ವಾಸ್ತವಿಕತೆ’ ಎಂಬ ವಿಷಯಗಳಲ್ಲಿ ಪ್ರವಚನ ನೀಡಿದರು. …

Read More »

ದ್ವೇಷದ ಗೋಡೆಯನ್ನು ಕೆಡವಿ ಭ್ರಾತೃತ್ವದ ಭಾರತವನ್ನು ಕಟ್ಟೋಣ- ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಬೆಳಗಾಮಿ ಮುಹಮ್ಮದ್ ಸಾದ್ ಕರೆ

ಸಿದ್ದಾಪುರ : ಮಾ 5: ಜಮಾಅತೆ ಇಸ್ಲಾಮೀ ಹಿಂದ್ ಕಳೆದ ಏಳು ದಶಕಗಳಿಂದ ದೇವನ ದಾಸರೆಂಬ ನೆಲೆಯಲ್ಲಿ ಜಾತಿ- ಧರ್ಮಗಳ ಬೇಧವಿಲ್ಲದೆ ಭಾರತೀಯರನ್ನು ಒಂದುಗೂಡಿಸಲು ಶಕ್ತಿ ಮೀರಿ ಪ್ರಯತ್ನಿಸಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ರಾಜ್ಯಾಧ್ಯಕ್ಷ ಡಾ| ಮುಹಮ್ಮದ್ ಸಅದ್ ಬೆಳಗಾಮಿ ಹೇಳಿದ್ದಾರೆ. ಅವರು ಇಂದು ಸಿದ್ದಾಪುರದ ಎಂ.ಜಿ.ರಸ್ತೆಯ ಹಿರಾ ಸೆಂಟರ್ ಪ್ರಾಂಗಣದಲ್ಲಿ ಪೀಪಲ್ಸ್ ಫೌಂಡೇಶನ್ ಮತ್ತು ಹ್ಯುಮಾನಿಟೇರಿಯನ್ ರಿಲೀಫ್ ಸೊಸೈಟಿ ಕರ್ನಾಟಕ ಸಹಯೋಗದಲ್ಲಿ ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ …

Read More »

ದಿಲ್ಲಿ: ಜಮಾಅತೆ ಇಸ್ಲಾಮಿ ಹಿಂದ್ ನಿಂದ ಮೊಬೈಲ್ ಆಸ್ಪತ್ರೆ, ಕಾನೂನು ಸೇವೆಯೂ ಸೇರಿದಂತೆ ವಿವಿಧ ಪುನರ್ವಸತಿ ಕಾರ್ಯಗಳು

  ನವದೆಹಲಿ: ದೆಹಲಿಯ ಗಲಭೆ ಪೀಡಿತರಿಗೆ ಪರಿಹಾರ ಮತ್ತು ಪುನರ್ವಸತಿ ಕಾರ್ಯಗಳು ಜಮಾಅತೆ ಇಸ್ಲಾಮಿ ಹಿಂದ್ ನ ನೇತೃತ್ವದಲ್ಲಿ ಭರದಿಂದ ಸಾಗಿದ್ದು, ರಾಷ್ಟ್ರೀಯ ಅಧ್ಯಕ್ಷ ಸೈಯದ್ ಸಆದತುಲ್ಲಾ ಹುಸೇನಿ ನೇತೃತ್ವದ ತಂಡವು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಗಲಭೆಯ ಮೊದಲ ದಿನದಿಂದಲೇ ಜಮಾಅತ್ ಪೀಡಿತರನ್ನು ಭೇಟಿ ಮಾಡಿದೆ ಮತ್ತು ತುರ್ತು ಪರಿಹಾರವನ್ನು ನೀಡುವ ಮೂಲಕ ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸಿದೆ. ಪರಿಹಾರ ಕಾರ್ಯಗಳ ಮೇಲ್ವಿಚಾರಣೆಗಾಗಿ ಹಿರಿಯ ಜಮಾಅತ್ ನಾಯಕರ ತಂಡವನ್ನು ರಚಿಸಲಾಗಿದ್ದು, …

Read More »

ಜಾತಿ-ಧರ್ಮ ಭೇದವಿಲ್ಲದೆ ಹಲವು ಅಪಘಾತ ಗಾಯಾಳುಗಳ ಪ್ರಾಣ ರಕ್ಷಿಸಿದ ಕಣಂತೂರು ಇಸ್ಮಾಯೀಲ್

ಮಂಗಳೂರು, ಮಾ.4: ಮುಡಿಪು, ಬಾಳೆಪುಣಿ ಪರಿಸರದಲ್ಲಿ ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ನೆರವಿಗೆ ಧಾವಿಸುವವರು ಕಣಂತೂರು ಇಸ್ಮಾಯೀಲ್. ಅಪಘಾತವಾದ ತಕ್ಷಣ ಗಾಯಾಳು ಬಿದ್ದು ನರಳುತ್ತಿದ್ದರೆ ಯಾವುದೇ ಅಳುಕಿಲ್ಲದೆ ಅವರನ್ನು ಆಸ್ಪತ್ರೆಗೆ ದಾಖಲಿಸುವುದರಲ್ಲೂ ಇವರು ಮೊದಲಿಗರು. ಈ ಪರಿಸರದಲ್ಲಿ ಅಪಘಾತವಾದ ತಕ್ಷಣ ಜನರಿಗೆ ತಟ್ಟನೆ ನೆನಪಿಗೆ ಬರುವುದು ಕೂಡ ಇವರ ಹೆಸರಾಗಿದೆ. ಹೀಗೆ ತನಗರಿವಿಲ್ಲದಂತೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಣಂತೂರು ಇಸ್ಮಾಯೀಲ್ 17ಕ್ಕೂ ಅಧಿಕ ಮಂದಿಯ ಪ್ರಾಣ ರಕ್ಷಿಸಿದ್ದಾರೆ. ಮುಡಿಪು …

Read More »