Home / ವಾರ್ತೆಗಳು / ಹಡಗಿನ ಮೂಲಕ ಪವಿತ್ರ ಮಕ್ಕಾ ತಲುಪಿದ ಮೊದಲ ಹಜ್ ತಂಡ – ಜಿದ್ದಾ ಬಂದರಿಗೆ ತಲುಪಿದೆ 245 ಯಾತ್ರಿಗಳನ್ನು ಹೊತ್ತ ಹಡಗು..

ಹಡಗಿನ ಮೂಲಕ ಪವಿತ್ರ ಮಕ್ಕಾ ತಲುಪಿದ ಮೊದಲ ಹಜ್ ತಂಡ – ಜಿದ್ದಾ ಬಂದರಿಗೆ ತಲುಪಿದೆ 245 ಯಾತ್ರಿಗಳನ್ನು ಹೊತ್ತ ಹಡಗು..

ಜಿದ್ದಾ| ಹಜ್ ಕರ್ಮಗಳು ಆರಂಭವಾಗಲು ಕೆಲವೇ ದಿನಗಳು ಬಾಕಿ ಇರುವಂತೆ, ಜಿದ್ದಾ ಇಸ್ಲಾಮಿಕ್ ಬಂದರು ಪ್ರಾಧಿಕಾರದ ಹಡಗಿನ ಮೂಲಕ ಯಾತ್ರಾರ್ಥಿಗಳ ಮೊದಲ ತಂಡವು ಪವಿತ್ರ ಮಕ್ಕಾ ಪ್ರದೇಶಕ್ಕೆ ಆಗಮಿಸಿದೆ ಎಂದು ತಿಳಿದು ಬಂದಿದೆ.

ಈ ಮೂಲಕ ಸುಡಾನ್ ನಿಂದ 245 ಯಾತ್ರಾರ್ಥಿಗಳನ್ನು ಹೊತ್ತ ಮೊದಲ ಹಡಗು ತಲುಪಿದೆ.

ಹೂವುಗಳು, ಸಿಹಿ ತಿಂಡಿಗಳು ಮತ್ತು ಸಂಸಂಗಳನ್ನು ವಿತರಿಸುವ ಮೂಲಕ ಯಾತ್ರಾರ್ಥಿಗಳನ್ನು ಅಧಿಕಾರಿಗಳು ಸ್ವಾಗತಿಸಿದರು.

ಈ ವರ್ಷ 11,000 ಕ್ಕೂ ಹೆಚ್ಚು ಸುಡಾನ್ ಯಾತ್ರಿಕರು ಜಿದ್ದಾ ಬಂದರಿನ ಮೂಲಕ ಹಜ್ ಗೆ ಆಗಮಿಸಲಿದ್ದಾರೆ ಎಂದು ಬಂದರು ಪ್ರಾಧಿಕಾರದ ಮುಖ್ಯಸ್ಥರು ತಿಳಿಸಿದ್ದಾರೆ.

SHARE THIS POST VIA

About editor

Check Also

18ನೇ ಶತಮಾನದ ಕುರ್‌ಆನನ್ನು ಪ್ರತಿಜ್ಞಾವಿಧಿಗೆ ಬಳಸಿದ ನ್ಯೂಯಾರ್ಕ್ ಮೇಯರ್ ಮಮ್ದಾನಿ

ಪ್ರತಿಜ್ಞಾವಿಧಿಯ ವೇಳೆ ನ್ಯೂಯಾರ್ಕ್ ಮೇಯರ್ ಝೋಹ್‌ರಾನ್ ಮಮ್ದಾನಿ ಎತ್ತಿ ಹಿಡಿದ ಪವಿತ್ರ ಕುರ್‌ಆನನ್ನು ಎಲ್ಲಿಂದ ತರಲಾಗಿತ್ತು ಎಂಬ ಪ್ರಶ್ನೆಗೆ ಇದೀಗ …