Home / editor (page 45)

editor

ಪ್ರವಾದಿ ಮುಹಮ್ಮದ್ (ಸ) ವಿಗ್ರಹ ದ್ವಂಸ ಮಾಡಿದ್ದರೇ?

ಭಾರತದ ಹಿಂದೂಗಳಂತೆ ಮಕ್ಕಾದ ಅರಬರು ವಿಗ್ರಹ ಆರಾಧಕರಾಗಿದ್ದರು. ಕಅಬಾದಲ್ಲಿ ನೂರಾರು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿತ್ತು. ಮುಹಮ್ಮದ್(ಸ)ರಿಗೆ ಅಧಿಕಾರ ದೊರೆತಾಗ ಬಲಪ್ರಯೋಗದಿಂದ ವಿಗ್ರಹಗಳನ್ನು ಧ್ವಂಸಗೊಳಿಸಲಾಯಿತು. ಇದರ ಕುರಿತು ಏನೆನ್ನುತ್ತೀರಿ ? ವಿಶ್ವದಲ್ಲಿ ಯಾವುದೇ ಧರ್ಮ ಬಹುದೇವಾರಾಧನೆಯನ್ನು ಅಂಗೀಕರಿಸಿಲ್ಲ. ವಿಗ್ರಹಾರಾಧನೆಯನ್ನು ಆದೇಶಿಸಲೂ ಇಲ್ಲ. ಹಿಂದೂ ಧರ್ಮದ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಹಿಂದುಗಳು ಮೊದಲು ವಿಗ್ರಹಗಳನ್ನು ಆರಾಧಿಸುತ್ತಿರಲಿಲ್ಲ. ಕಾಲ ಕ್ರಮೇಣ ಅದು ಅವರಲ್ಲಿ ಸೇರಿಕೊಂಡ ಅನಾಚಾರವಾಗಿದೆ. ಪ್ರಮುಖ ಪಂಡಿತರು, ಹಿಂದೂ ಪುನರುತ್ಥಾನವಾದಿಗಳು ಇದನ್ನು ಬಹಳ ಸ್ಪಷ್ಟವಾಗಿ …

Read More »

‘ಅಲ್ಲಾಹ್’ ಎಂದು ಕರೆಯಲು ಕಾರಣವೇನು?

ಮುಸ್ಲಿಮರು ಸೃಷ್ಟಿಕರ್ತನನ್ನು ಅನ್ಯಭಾಷೆಯಾದ ಅರಬಿಯಲ್ಲಿ ‘ಅಲ್ಲಾಹ್’ ಎಂದು ಸಂಬೋಧಿಸುವುದು ಏಕೆ? ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸೂಕ್ತ ಹೆಸರು ನೀಡಿದರೆ ಸಾಲದೆ ? (ಉದಾಹರಣೆಗೆ ನಾವು ದೇವರು, ಈಶ್ವರ ಎಂದು ಹೇಳುತ್ತೇವೆ.) ಇಡೀ ಪ್ರಪಂಚವನ್ನೂ ಅದರಲ್ಲಿರುವ ಸಕಲವನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಶಕ್ತಿಯ ಹೆಸರು ‘ಅಲ್ಲಾಹ್’ ಎಂದಾಗಿದೆ. ದೇವರು, ಈಶ್ವರ, ಗಾಡ್, ಸೃಷ್ಟಿಕರ್ತ, ಖುದಾ ಮೊದಲಾದ ಹೆಸರುಗಳನ್ನು ಸೃಷ್ಟಿಕರ್ತನನ್ನು ಪರಿಚಯಿಸಲು ಉಪಯೋಗಿಸಬಹುದು. ಆದರೆ ಏಕನೂ ನಿರಾಕಾರನೂ ಆದ ಶಕ್ತಿಯನ್ನು ಪ್ರತಿನಿಧಿಸಲು ಅತ್ಯಂತ ಸೂಕ್ತವಾದ …

Read More »

ಆರಾಧನಾಲಯಗಳ ಪಾವಿತ್ರ್ಯ

ಎಲ್ಲ ಧರ್ಮಾನುಯಾಯಿಗಳ ಆರಾಧನಾಲಯಗಳೂ ಗೌರವಾರ್ಹವಾಗಿವೆ. ಅವುಗಳನ್ನು ಅವಮಾನಿಸಬಾರದು. ನಾಶಪಡಿಸಬಾರದು. ಮುಸ್ಲಿಮರ ಮಸೀದಿಗಳಂತೆಯೇ ಇತರ ಸಮುದಾಯಗಳ ಆರಾಧನಾ ಕೇಂದ್ರಗಳೂ ಸುರಕ್ಷಿತವಾಗಿರಬೇಕೆಂದು ಇಸ್ಲಾಮ್ ಬಯಸುತ್ತದೆ. ಅವು ನಾಶಗೊಳಿಸಲ್ಪಡದಿರಲಿಕ್ಕಾಗಿ ಭೂಮಿಯಲ್ಲಿ ಅವಶ್ಯಕ ಕ್ರಮ ಕೈಗೊಳ್ಳಲಾಗುವುದೆಂದು ಪವಿತ್ರ ಕುರ್‌ಆನ್ ತಿಳಿಸಿದೆ. ”ಅಲ್ಲಾಹನು ಜನರಲ್ಲಿ ಕೆಲವರನ್ನು ಬೇರೆ ಕೆಲವರ ಮೂಲಕ ನೀಗಿಸದಿರುತ್ತಿದ್ದರೆ ಅಲ್ಲಾಹನ ನಾಮವನ್ನು ಅತಿ ಹೆಚ್ಚಾಗಿ ಸ್ಮರಿಸಲಾಗುತ್ತಿರುವ ಆಶ್ರಮಗಳೂ ಇಗರ್ಜಿಗಳೂ ಯಹೂದಿಯರ ಆರಾಧನಾಲಯಗಳೂ ಮಸೀದಿಗಳೂ ಧ್ವಂಸಗೊಳ್ಳುತ್ತಿದ್ದುವು.” (ಪವಿತ್ರ ಕುರ್ ಆನ್, 22:40) ಮುಸ್ಲಿಮ್ ಆಡಳಿತಗಾರರು ಮತ್ತು …

Read More »

ರೈಲು ದುರಂತ ಸಂತ್ರಸ್ತನನ್ನು ಕುಟುಂಬದ ಜತೆ ಸೇರಿಸಿದ ಮಸೀದಿ ಧ್ವನಿವರ್ಧಕ!

ಗುವಾಹತಿ: ಮಸೀದಿಯಲ್ಲಿ ನಮಾಝ್ ಸಂದರ್ಭದಲ್ಲಿ ಬಳಸುವ ಧ್ವನಿವರ್ಧಕ, ಪಶ್ಚಿಮ ಬಂಗಾಳ ರೈಲು ದುರಂತದಲ್ಲಿ ತೀವ್ರ ಗಾಯಗೊಂಡಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂನ ತನ್ನ ಕುಟುಂಬದ ಜತೆ ಸೇರಿಸಲು ನೆರವಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ. ಪಶ್ಚಿಮ ಬಂಗಾಳದ ಜಲಪೈಗುರಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ ರೈಲು ಹಳಿ ತಪ್ಪಿ ಸಂಭವಿಸಿದ ದುರಂತದಲ್ಲಿ ಗಾಯಗೊಂಡವರಲ್ಲಿ ಅಸ್ಸಾಂನ ದರ್ರಾಂಗ್ ಜಿಲ್ಲೆಯ ಸೈಫಿಕುಲ್ ಅಲಿ ಕೂಡಾ ಒಬ್ಬರು. ಒಂಬತ್ತು ಜೀವಗಳನ್ನು ಬಲಿ ಪಡೆದ ದುರಂತದಲ್ಲಿ ಕೂದಲೆಳೆ ಅಂತರದಲ್ಲಿ ಸಾವಿನಿಂದ ಪಾರಾದ …

Read More »

ಪ್ರವಾದಿ ಮುಹಮ್ಮದ್ (ಸ) ಮತ್ತು ವಿಗ್ರಹ ದ್ವಂಸ

‘ಅಲ್ಲಾಹ್’ ಎಂದು ಕರೆಯಲು ಕಾರಣವೇನು? ಮುಸ್ಲಿಮರು ಸೃಷ್ಟಿಕರ್ತನನ್ನು ಅನ್ಯಭಾಷೆಯಾದ ಅರಬಿಯಲ್ಲಿ ‘ಅಲ್ಲಾಹ್’ ಎಂದು ಸಂಬೋಧಿಸುವುದು ಏಕೆ? ಪ್ರತಿಯೊಬ್ಬರೂ ಅವರ ಮಾತೃಭಾಷೆಯಲ್ಲಿ ಸೂಕ್ತ ಹೆಸರು ನೀಡಿದರೆ ಸಾಲದೆ ? (ಉದಾಹರಣೆಗೆ ನಾವು ದೇವರು, ಈಶ್ವರ ಎಂದು ಹೇಳುತ್ತೇವೆ.) ಇಡೀ ಪ್ರಪಂಚವನ್ನೂ ಅದರಲ್ಲಿರುವ ಸಕಲವನ್ನೂ ಸೃಷ್ಟಿಸಿ, ಪರಿಪಾಲಿಸುತ್ತಿರುವ ಶಕ್ತಿಯ ಹೆಸರು ‘ಅಲ್ಲಾಹ್’ ಎಂದಾಗಿದೆ. ದೇವರು, ಈಶ್ವರ, ಗಾಡ್, ಸೃಷ್ಟಿಕರ್ತ, ಖುದಾ ಮೊದಲಾದ ಹೆಸರುಗಳನ್ನು ಸೃಷ್ಟಿಕರ್ತನನ್ನು ಪರಿಚಯಿಸಲು ಉಪಯೋಗಿಸಬಹುದು. ಆದರೆ ಏಕನೂ ನಿರಾಕಾರನೂ ಆದ …

Read More »

ಆರಾಧನಾ ಸ್ವಾತಂತ್ರ್ಯ

  ಇಸ್ಲಾಮ್, ಸಂಪೂರ್ಣವಾಗಿ ಏಕದೇವ ವಿಶ್ವಾಸದ ಬುನಾದಿಯಲ್ಲಿದೆ. ಬಹುದೇವ ವಿಶ್ವಾಸವನ್ನೂ ಅದಕ್ಕೆ ಸಂಬಂಧಿಸಿದ ಎಲ್ಲ ಕಲ್ಪನೆ, ಸ್ವಭಾವ ಮತ್ತು ಚಿಹ್ನೆಗಳನ್ನೂ ಅದು ನಿರಾಕರಿಸುತ್ತದೆ. ಆದ್ದರಿಂದಲೇ ಇಸ್ಲಾಮ್, ವಿಗ್ರಹಾರಾಧನೆಯನ್ನು ತೊರೆಯಬೇಕೆಂದು ಬಲವಾಗಿ ಪ್ರತಿಪಾದಿಸುತ್ತದೆ. ಮಾನವ ಜೀವನದಲ್ಲಿ ಅದರ ಒಂದು ಸಣ್ಣ ಅಂಶವನ್ನೂ ಅದು ಮೆಚ್ಚುವುದಿಲ್ಲ. ಹಾಗಿದ್ದರೂ ವಿಗ್ರಹ ಹಾಗೂ ಇತರ ಆರಾಧ್ಯ ವಸ್ತುಗಳನ್ನು ತೆಗಳಿ ನಿಂದಿಸುವುದನ್ನು ಇಸ್ಲಾಮ್ ಬಲವಾಗಿ ನಿಷೇಧಿಸಿದೆ. ಅವುಗಳ ಆರಾಧಕರ ಮನನೋಯಿಸುವ, ಅವರ ಭಾವನೆಗಳನ್ನು ಘಾಸಿಗೊಳಿಸುವ ಎಲ್ಲ ರೀತಿಯ …

Read More »

ಶ್ರೀರಾಮ ಹಾಗೂ ಶ್ರೀಕೃಷ್ಣ ಪ್ರವಾದಿಗಳಾಗಿದ್ದರೇ?

ದೇವಸಂದೇಶವು ಈ ಕಾಲದಲ್ಲೂ ಲಭಿಸುತ್ತಿದೆಯೇ? ದೀರ್ಘಕಾಲದ ತಪಸ್ಸಿನ ಮೂಲಕ ದಿವ್ಯಜ್ಞಾನ ಪಡೆಯಲು ಸಾಧ್ಯ ಹಾಗಾದರೆ ಅದು ಈಗಲೂ ಸಾಧ್ಯವಿಲ್ಲವೇ? ದಿವ್ಯ ಸಂದೇಶಗಳನ್ನು ಇಂದ್ರಿಯಗಳಿಂದ ಗ್ರಹಿಸಲು ಅಥವಾ ಧ್ಯಾನದ ಮೂಲಕ ಗಳಿಸಲು ಸಾಧ್ಯವಿಲ್ಲ, ಇದು ಓರ್ವನ ಆಗ್ರಹ ಅಥವಾ ಆಶೆಯಿಂದ ಲಭಿಸುವಂತಹದಲ್ಲ. ಎಲ್ಲಾ ರೀತಿಯ ಲೌಕಿಕ ಚರ್ಚೆಗಳನ್ನು ಮೀರಿನಿಂತ ಅತ್ಯಂತ ಸೂಕ್ಷ್ಮವಾದ ಒಂದು ವಿಸ್ಮಯವಾಗಿದೆ. ದಿವ್ಯಸಂದೇಶವನ್ನು ಅದರೊಂದಿಗೆ ಹೋಲಿಸಬಹುದಾದರೂ ಪ್ರವಾದಿಗಳಿಗೆ ಲಭಿಸುವ ದಿವ್ಯಸಂದೇಶವು ಎಂದೂ ಮಿಥ್ಯವಾಗಲು ಸಾಧ್ಯವಿಲ್ಲ. ಅದು ಎಲ್ಲ ದೌರ್ಬಲ್ಯಗಳಿಂದಲೂ …

Read More »

ವಿಶ್ವಾಸ ಸ್ವಾತಂತ್ರ್ಯ

ಇಸ್ಲಾಮ್, ದೇವದತ್ತ ಜೀವನ ಪದ್ಧತಿಯಾಗಿದೆ. ಅದಕ್ಕೆ ಸ್ಪಷ್ಟವಾದ ವಿಶ್ವಾಸ ಸಂಹಿತೆಯಿದೆ. ಅದರಿಂದಲೇ ಇಸ್ಲಾಮಿನ ಆಚಾರ-ಕರ್ಮಗಳ ರೀತಿಗಳು ರೂಪುಗೊಳ್ಳುತ್ತವೆ. ವಿಶ್ವಾಸ ಶ್ರದ್ಧೆಗಳನ್ನು ಮಾನವ ಮನಸ್ಸುಗಳು ಅಂಗೀಕರಿಸಬೇಕು. ಅನ್ಯಥಾ ನಾಲಗೆಯಿಂದ ಹೊರಡಿಸುವ ಘೋಷಣೆಗಳು ನಿರರ್ಥಕ ಮತ್ತು ನಿಷ್ಪಲವಾಗುತ್ತವೆ. ಆದ್ದರಿಂದಲೇ, ಇಸ್ಲಾಮ್, ಮಾನವ ಮನಸ್ಸುಗಳ ಸುಧಾರಣೆಗೆ ಹೆಚ್ಚು ಒತ್ತು ನೀಡಿದೆ. ಸಿದ್ಧಾಂತಗಳ ಅಂಗೀಕಾರವು ವ್ಯಕ್ತಿಗಳ ಇಷ್ಟಾನಿಷ್ಟಗಳಿಗೆ ಸಂಬಂಧಿಸಿದೆ. ಅವುಗಳನ್ನು ಯಾರ ಮೇಲೆಯೂ ಹೇರಲು ಸಾಧ್ಯವಿಲ್ಲ, ಈ ವಿಷಯದಲ್ಲಿ ಇಸ್ಲಾಮ್ ಬಹಳ ವಿಶಾಲ ಮತ್ತು ಸಹಿಷ್ಣುತೆಯ …

Read More »

ಪ್ರವಾದಿ ಮುಹಮ್ಮದ್ (ಸ) ಕುರಿತು ಒಬ್ಬ ಸ್ವದೇಶಿ ಶತ್ರುವಿನ ಜೊತೆ ವಿದೇಶಿ ದೊರೆಯೊಬ್ಬನ ಐತಿಹಾಸಿಕ ಸಂಭಾಷಣೆ

ಎ. ಎಸ್. ಪುತ್ತಿಗೆ ತಾನು ಪ್ರವಾದಿಯ ಕಟ್ಟಾ ವಿರೋಧಿಯಾಗಿದ್ದು ಅವರ ವಿರುದ್ಧ ಭೀಕರ ಷಡ್ಯಂತ್ರಗಳನ್ನು ನಡೆಸುತ್ತಿದ್ದ ದಿನಗಳಲ್ಲಿ ನಡೆದ ಬಹಳ ಐತಿಹಾಸಿಕ ಹಾಗೂ ಸ್ವಾರಸ್ಯಕರವಾದ ಘಟನೆಯನ್ನು ಅಬೂ ಸುಫ್ಯಾನ್ ತನ್ನ ಸಂಗಾತಿಗಳಿಗೆ ತಿಳಿಸಿದ್ದರು. ಮಕ್ಕಾ ಮೂಲದ ಹಲವು ವರ್ತಕರು ಪ್ರಸ್ತುತ ಘಟನೆಯ ವೇಳೆ ಹಾಜರಿದ್ದು ಅದನ್ನು ಸ್ವತಃ ವೀಕ್ಷಿಸಿ ಅದಕ್ಕೆ ಸಾಕ್ಷಿಗಳಾದ್ದರಿಂದ ಇತಿಹಾಸಕಾರರು ಮತ್ತು ಹದೀಸ್ ಸಂಗ್ರಹಕಾರರು ಈ ಕುರಿತು ಅಬೂ ಸುಫ್ಯಾನ್ ನೀಡಿರುವ ಹೇಳಿಕೆಯನ್ನು ನಂಬಲರ್ಹವೆಂದು ಪರಿಗಣಿಸಿ ಅದನ್ನು …

Read More »

ಪ್ರವಾದಿ ಮುಹಮ್ಮದ್ (ಸ)ರನ್ನು ನೀವೆಷ್ಟು ತಿಳಿದುಕೊಂಡಿದ್ದೀರಿ?

ಅಬೂತಾಲಿಬ್ ಇಸ್ಲಾಮನ್ನು ಅತ್ಯಂತ ಚೆನ್ನಾಗಿ ಮತ್ತು ಅತ್ಯಂತ ಸ್ಪಷ್ಟವಾಗಿ ವ್ಯಾಖ್ಯಾನಿಸುವ ಹೆಸರು ಇದು. ‘ಧರ್ಮದಲ್ಲಿ ಬಲಾತ್ಕಾರವಿಲ್ಲ’ ಎಂಬ ಪವಿತ್ರ ಕುರ್‍ಆನಿನ ಸಂದೇಶದ ಪ್ರಾಯೋಗಿಕ ನೆಲೆ-ಬೆಲೆಯ ಕುರಿತು ಯಾರಿಗಾದರೂ ಸಂದೇಹವಿದ್ದರೆ, ಅವರು ಅಬೂತಾಲಿಬ್‍ರ ಬದುಕನ್ನು ಅಧ್ಯಯನ ನಡೆಸಬೇಕು. ಉದಾರವಾದ ಮತ್ತು ಇಸ್ಲಾಮನ್ನು ಬೇರೆ ಬೇರೆ ತಟ್ಟೆಯಲ್ಲಿಟ್ಟು ತೂಗುವವರ ಪಾಲಿಗೆ ಅಬೂತಾಲಿಬ್ ಒಂದೊಳ್ಳೆಯ ಸರಕು. ಕುತೂಹಲಕಾರಿ ಹೆಸರು. ಇನ್ನೊಂದು ಐತಿಹಾಸಿಕ ಮದೀನ ಒಡಂಬಡಿಕೆ. ಪ್ರವಾದಿ ಮುಹಮ್ಮದ್‍ರು(ಸ) ಮಕ್ಕಾದಲ್ಲಿ 13 ವರ್ಷಗಳ ಕಾಲ ತನ್ನ …

Read More »