✍️ ಏ.ಕೆ. ಕುಕ್ಕಿಲ 1.ಅಬೂಲಹಬ್ 2.ಉತ್ಬಾ ಬಿನ್ ರಬೀಅ 3.ಮುತ್ಇಮ್ ಬಿನ್ ಅದಿಯ್ಯ್ 4.ಸುಹೈಲ್ ಪ್ರವಾದಿ ಮುಹಮ್ಮದ್(ಸ) ಒಂದು ಕಡೆಯಾದರೆ, ಈ ನಾಲ್ವರು ಇನ್ನೊಂದು ಕಡೆ. ಪ್ರವಾದಿ(ಸ) ಉತ್ತರವಾದರೆ ಇವರು ದಕ್ಷಿಣ. ಪ್ರವಾದಿಯ(ಸ) ವಿಚಾರಧಾರೆಯೊಂದಿಗೆ ಕಟು ವೈರತ್ವವನ್ನು ಹೊಂದಿದ ವ್ಯಕ್ತಿಗಳಾಗಿ ಇವರು 6ನೇ ಶತಮಾನದಿಂದ ಈವರೆಗೂ ಗುರುತಿಸಿಕೊಂಡೇ ಬಂದಿದ್ದಾರೆ. ಆದರೆ, ಇವರು ತಮ್ಮ ಜೀವಿತ ಕಾಲದಲ್ಲಿ ನಡಕೊಂಡ ರೀತಿಯಲ್ಲಿ ಅನೇಕ ಪಾಠಗಳಿವೆ. ಪ್ರವಾದಿಯೊಂದಿಗೆ(ಸ) ಇವರು ಸಾಧಿಸಿಕೊಂಡು ಬಂದ ವೈರತ್ವದ ಕಾರಣದಿಂದಾಗಿ …
Read More »ಪ್ರವಾದಿ(ಸ) ಹೀಗಿದ್ದರು…
✍️ ಇರ್ಶಾದ್ ಮೂಡಬಿದ್ರೆ ಮಕ್ಕಾ ನಗರದಲ್ಲಿ ಪ್ರವಾದಿ(ಸ) ಜನಿಸಿದಾಗ ಅವರ ನಾಡಿನಲ್ಲಿ ಕೆಡುಕುಗಳು ಅಗಾಧವಾಗಿತ್ತು. ದರೋಡೆ, ಸುಲಿಗೆ, ಕೊಲೆ, ಕುಡಿತ, ಅಶ್ಲೀಲತೆ, ಹೆಣ್ಣು ಮಕ್ಕಳ ಹತ್ಯೆ, ಜೂಜಾಟ, ಕರಿಯ-ಬಿಳಿಯ ಅನ್ನುವ ದ್ವೇಷ, ಬಡ್ಡಿಗೆ ಹಣ, ಮಾಟ-ಮಂತ್ರಗಳಲ್ಲಿ ಅಂಧವಿಶ್ವಾಸ, ಸಣ್ಣ ಜಗಳಕ್ಕೂ ವರ್ಷಗಟ್ಟಲೆಯ ಹಗೆತನ, ವ್ಯಾಪಾರದಲ್ಲಿ ಮೋಸ, ನಗ್ನ ದೇಹದಲ್ಲಿ ಕಅಬಾ ಮಂದಿರದ ಪ್ರದಕ್ಷಿಣೆ ಇತ್ಯಾದಿ ಇತ್ಯಾದಿ. ಪ್ರವಾದಿ ಮುಹಮ್ಮದ್(ಸ) ಈ ಎಲ್ಲಾ ಕೆಡುಕುಗಳನ್ನು ಅಳಿಸಿ ಹಾಕಿದರು. ಆ ನಾಡಿಗೆ ಸಭ್ಯತೆ, …
Read More »ಮದ್ಯ ವಿರೋಧಿ ಪ್ರವಾದಿ(ಸ)
ಯುದ್ಧ, ಹೆಣ್ಣು, ಮದ್ಯಗಳಲ್ಲಿ ಮುಳುಗಿರುವ ಅರಬೀ ಪ್ರದೇಶವು ಬದಲಾವಣೆಗೆ ತೆರೆದುಕೊಂಡ ಮಹಾ ಕ್ರಾಂತಿಯು ವಿಶ್ವದಾದ್ಯಂತ ಮಾದರಿಯಾಗಿದೆ. ಮಾನವೀಯತೆಯ ಸಂದೇಶಗಳನ್ನು ಒಳಗೊಂಡ ಈ ಕ್ರಾಂತಿಯು ದಿಢೀರನೆ ಪ್ರತ್ಯಕ್ಷವಾದುದಲ್ಲ. ಮಾತು, ನಡತೆಯಲ್ಲಿ ಮಾನವೀಯತೆಯನ್ನು ಜಿನುಗಿಸಿದ, ತನ್ನ ವೈಚಾರಿಕತೆಯಲ್ಲಿ ಅಂತರಂಗ, ಬಹಿರಂಗವನ್ನು ಶೋಧಿಸಿದ ಲೋಕನಾಯಕ ಪ್ರವಾದಿ ಮುಹಮ್ಮದರು(ಸ) ದೇವಾಜ್ಞೆಯನುಸಾರ ನಡೆಸಿದ ಈ ಕ್ರಾಂತಿಯು ಲೋಕಾಂತ್ಯದವರೆಗೂ ನೆಲೆ ನಿಲ್ಲುವಂತೆ ರೂಪಿಸಿದ ವೈಖರಿ ಮಹಾದ್ಭುತ. ಇಸ್ಲಾಮಿನ ಆದೇಶಗಳು, ನಿಯಮ ನಿರ್ದೇಶನಗಳು ತಾತ್ಕಾಲಿಕವಾದುದಲ್ಲ. ಸಂದರ್ಭಕ್ಕೆ ತಕ್ಕಂತೆ ಬದಲಾಗುವಂತದಲ್ಲ. ಕಾಲಕ್ಕೆ …
Read More »ಕುಟುಂಬ ಸಂರಕ್ಷಣೆ: ಪ್ರವಾದಿ ಮಾದರಿ
✍️ ಆಯಿಫ ಅಬ್ದುಲ್ಲಾಹ್, ರಿಯಾದ್ ಕುಟುಂಬವು ಗಂಡು-ಹೆಣ್ಣು ಸತಿ-ಪತಿಗಳಾಗಿ ಮದುವೆ ಎನ್ನುವ ಬಂಧದಿಂದ ಪ್ರಾರಂಭವಾಗುತ್ತದೆ. ವಿವಾಹವು ಪವಿತ್ರವಾಗಿದೆ ಮತ್ತು ಇಸ್ಲಾಂ ಧರ್ಮವು ವಿವಾಹವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಗಂಡ, ಹೆಂಡತಿ ಕುಟುಂಬ ವ್ಯವಸ್ಥೆಯ ಬುನಾದಿಗಳು. ಆದಿಮಾತಾಪಿತ ಆದಮ್, ಹವ್ವರಿಂದ ಪ್ರಾರಂಭವಾದ ಇಸ್ಲಾಮಿ ಕುಟುಂಬ ವ್ಯವಸ್ಥೆಯು ಇಂದಿಗೂ ಮುಂದುವರಿದಿದೆ. ವೈಯಕ್ತಿಕವಾಗಿಯೂ ಸಾಮಾಜಿಕವಾಗಿಯೂ ಕುಟುಂಬ ವ್ಯವಸ್ಥೆಯು ಕೆಲವೊಂದು ಬದ್ಧತೆಗಳನ್ನು ಪೂರೈಸಬೇಕೆಂದು ಇಸ್ಲಾಂ ಬಯಸುತ್ತದೆ. ಕುಟುಂಬವೆಂದರೆ ಕೇವಲ ಮಾನವ ಜಾತಿಯ ಸಂತಾನವೃದ್ಧಿಗೆ ಪೂರಕವಾದ ವ್ಯವಸ್ಥೆಯಲ್ಲ. ಆದರೂ …
Read More »ಪ್ರವಾದಿ(ಸ): ನಾನು ತಿಳಿದಂತೆ – ಪಿ.ಕೆ. ವಿಜಯ ರಾಘವನ್
✍️ ಪಿ.ಕೆ. ವಿಜಯ ರಾಘವನ್ ಮುಹಮ್ಮದ್ ಪ್ರವಾದಿ(ಸ) ಯಾರಾಗಿದ್ದರು? ಅವರು ಓರ್ವ ಕನ್ಯೆಗಿಂತಲೂ ಹೆಚ್ಚು ಲಜ್ಜಾವಂತರಾಗಿದ್ದರು ಎಂದು ಕೇಳಿದಾಗ ಆಶ್ಚರ್ಯವಾಯಿತು. ಅನಾಗರಿಕ ಸಮಾಜವನ್ನು ಸಂಸ್ಕರಿಸಲು ಒಂಟಿಯಾಗಿ ಹೋರಾಟಕ್ಕಿಳಿದ ವ್ಯಕ್ತಿ ಲಜ್ಜಾವಂತನೇ, ಬದ್ರ್ ಉಹುದ್ ಯುದ್ಧಗಳಿಗೆ ನೇತೃತ್ವ ನೀಡಿದ ವ್ಯಕ್ತಿ ಲಜ್ಜಾವಂತನೇ! ಮಕ್ಕಾ ಮತ್ತು ಮದೀನಾದ ಮೊದಲ ಮತ್ತು ಕೊನೆಯ ಮಾತು ಅವರದಾಗಿ ಆಡಳಿತ ಚುಕ್ಕಾಣಿ ವಹಿಸಿಕೊಂಡ ರಾಜಕೀಯ ಮುತ್ಸದ್ದಿ ಲಜ್ಜಾವಂತನೆ? ಸಾವಿರಾರು ವರ್ಷಗಳಿಂದ ಯಾವುದೇ ಬದಲಾವಣೆಯಿಲ್ಲದೆ, ವಿಶ್ವದೆಲ್ಲೆಡೆ ಒಂದೇ ರೀತಿಯಲ್ಲಿ …
Read More »ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಲೋಕಾರ್ಪಣೆ
ಮಂಗಳೂರು: ಝೀಶಾನ್ ಪ್ರಕಾಶನದ ವತಿಯಿಂದ ಶಾದಿ ಮಹಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ಝೀಶಾನ್ ಸಂಸ್ಥೆಯ ಮಾಲಕ ಇಸ್ಮಾಈಲ್, ಲೇಖಕ ಅಬೂಝೀಶನ್ ರವರ ‘ಪ್ರವಾದಿ ಮುಹಮ್ಮದ್ (ಸ) ಸ್ನೇಹದ ಪ್ರತೀಕ’ ಪುಸ್ತಕ ಬಿಡುಗಡೆಗೊಳಿಸಿದರು. ಈ ಕೃತಿಗೆ ನಿರಂತರ ಓದಿಸಿಕೊಂಡು ಹೋಗುವ ಶಕ್ತಿಯಿದೆ. ಲೇಖಕ ಅಬೂಝೀಶಾನ್ ಒಳ್ಳೆಯ ಬರಹಗಾರ ಎಂದು ಲೇಖನಗಳಲ್ಲಿ ಗೋಚರವಾಗುತ್ತದೆ ಎಂದು ಪಣಂಬೂರು ಪೊಲೀಸ್ ಇನ್ಸ್ಪೆಕ್ಟರ್ ಸಲೀಮ್ ಅಬ್ಬಾಸ್ ಅವರ ಅನುಪಸ್ಥಿತಿಯಲ್ಲಿ ಸಂದೇಶವನ್ನು ಓದಲಾಯಿತು. ಜಮಾಅತೆ ಇಸ್ಲಾಮೀ ಹಿಂದ್, …
Read More »“ಎಲ್ಲರನ್ನೂ ಒಪ್ಪಿ ನಡೆಯುವುದೇ ಧರ್ಮ” ಸಾರ್ವಜನಿಕ ಮಸ್ಜಿದ್ ದರ್ಶನ ಕಾರ್ಯಕ್ರಮದಲ್ಲಿ ಸರ್ಪಭೂಷಣ ಸ್ವಾಮೀಜಿ
ಚಾಮರಾಜನಗರ: ಪ್ರತಿಯೊಬ್ಬರನ್ನೂ ಒಪ್ಪಿಕೊಳ್ಳುವುದೇ ನೈಜ್ಯ ಧರ್ಮ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು. ನಗರದ ಮದೀನ ಮಸ್ಟಿದ್ ಹಾಗೂ ಜಮಾಅತೆ ಇಸ್ಲಾಮಿಕ್ ಹಿಂದ್ ಸಹಯೋಗದಲ್ಲಿ ಮದೀನ ಮಸ್ಜಿದ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಮಸೀದಿ ದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ” ಭಗವಂತನ ಜತೆಯಲ್ಲಿ ಅನುಸಂಧಾನ ಹೊಂದುವುದೇ ಧರ್ಮವಾಗಿದೆ. ಭಗವಂತನೇ ಮೂಲ ಎಂಬುದನ್ನು ಮುಸ್ಲಿಂ ಧರ್ಮ ಹೇಳುತ್ತದೆ. ದೇವರ ಕಲ್ಪನೆ ಹೊಂದಿರುವ ಮಸೀದಿ ಕೂಡ ಒಂದು ಪುಣ್ಯ …
Read More »ನೈಜ ಸ್ತ್ರೀವಾದಿ ಮತ್ತು ಶಾಂತಿಯ ಪ್ರತಿಪಾದಕ ಪ್ರವಾದಿ ಮುಹಮ್ಮದ್
✍️ ಶಿಕ್ರಾನ್ ಶರ್ಫುದ್ದೀನ್ ಎಂ. “He must be called the Saviour of Humanity. I believe that if a man like him were to assume the dictatorship of the modern world, he would succeed in solving its problems in a way that would bring it much-needed Peace & Happiness” ಬರ್ನಾಡ್ ಶಾ. The …
Read More »ಪ್ರವಾದಿ(ಸ) ಮತ್ತು ಮಹಿಳೆ
✍️ ರಶೀದ್, ಉಪ್ಪಿನಂಗಡಿ ಸ್ತ್ರೀ ಸ್ವಾತಂತ್ರ್ಯದ ವಿಚಾರ ಬಂದಾಗ ಇಸ್ಲಾಮನ್ನು ತಪ್ಪಾಗಿ ಗ್ರಹಿಸುವವರ ಸಂಖ್ಯೆ ಬಹಳ ದೊಡ್ಡದಿದೆ. ಬರೀ ಬುರ್ಖಾವನ್ನು ನೋಡಿ ಇಸ್ಲಾಂ ಸ್ತ್ರೀಗೆ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ ಎಂದೇ ವಿಲಕ್ಷಣವಾಗಿ ವಿಶ್ಲೇಷಿಸುತ್ತಾರೆ. ಇದರ ಹಿಂದೆ ಅಧ್ಯಯನವನ್ನು ಸರಿಯಾಗಿ ಮಾಡದ ಅತಿದೊಡ್ಡ ಅಜ್ಞಾನವಿದೆ. ಸ್ತ್ರೀ ಸ್ವಾತಂತ್ರ್ಯದ ವಿಚಾರದಲ್ಲಿ ಮುಸ್ಲಿಮರ ವಿರುದ್ಧ ಆರೋಪ ಮಾಡುವವರಿಗೆ ಕನಿಷ್ಠ ಧಾರ್ಮಿಕ ಜ್ಞಾನವೂ ಇರುವುದಿಲ್ಲ. ಈ ಸಮಸ್ಯೆ ಬರೀ ಮುಸ್ಲಿಮೇತರರಿಗೆ ಮಾತ್ರವಲ್ಲ ಸ್ವತಃ ಮುಸ್ಲಿಮರಿಗೂ ಇದೆ. ಟಿವಿ …
Read More »ಪ್ರವಾದಿ(ಸ) ಮತ್ತು ಕ್ಷಮೆ
✍️ ಸಬೀಹಾ ಫಾತಿಮಾ ಪ್ರವಾದಿ ಮಹಮ್ಮದ್(ಸ) ಅಡಿಯಿಂದ ಮುಡಿ ತನಕ ಅಲ್ಲಾಹನ ಆದೇಶಗಳಿಗೆ ಬದ್ಧವಾಗಿ ಜೀವಿಸಿದ್ದ ಪಾವನ ವ್ಯಕ್ತಿತ್ವವಾಗಿದ್ದರು. ‘ನಿಶ್ಚಯವಾಗಿಯೂ ಅಲ್ಲಾಹನ ಸಂದೇಶವಾಹಕರಲ್ಲಿ ನಿಮಗೊಂದು ಅತ್ಯುತ್ತಮ ಮಾದರಿ ಇತ್ತು (ಪವಿತ್ರ ಕುರ್ಆನ್- 33: 21)’ ಎಂದು ಸ್ವತಃ ಅಲ್ಲಾಹನು ಸರ್ಟಿಫಿಕೇಟ್ ನೀಡಿದ ವ್ಯಕ್ತಿತ್ವವದು. ಒಂದು ವೇಳೆ ಪ್ರವಾದಿಯವರ(ಸ) ಜೀವನದ ಪ್ರತಿಯೊಂದು ವಿಷಯವನ್ನು ನಮ್ಮ ಜೀವನದಲ್ಲಿ ಅಳವಡಿಸಿ ಜೀವಿಸಲು ಪ್ರಯತ್ನಿಸಿದರೆ ನಮ್ಮನ್ನು ನಾವು ಸಜ್ಜನ ವ್ಯಕ್ತಿಗಳ ಸಾಲಿನಲ್ಲಿ ಸೇರಿಸಿಕೊಳ್ಳಲು ಅದುವೇ ಧಾರಾಳ …
Read More »
IslamKannada News Portal