Home / editor (page 7)

editor

ಕುರ್‌ಆನ್ ಮತ್ತು ಮಹಿಳೆ

✍️ ಸಮೀನಾ ಅಫ್ಶಾನ್ ಸಂಪಾದಕರು, `ಔರ’ ಇ ಮ್ಯಾಗಝೀನ್ ಮಹಿಳೆಯರ ಕುರಿತು ಕುರ್‌ಆನಿನ ನಿಲುವೇನು ಎಂಬುದು ಆಗಾಗ್ಗೆ ಚರ್ಚೆಗೆ ಬರುವ ವಿಷಯ. ಮಹಿಳೆಯರ ಘನತೆ, ಅವರ ಗೌರವ, ಅವರ ಸ್ಥಾನಮಾನ, ಅವರ ಸಬಲೀಕರಣ, ಸಮಾಜ ನಿರ್ಮಾಣದಲ್ಲಿ ಅವರ ಪಾತ್ರ, ಲಿಂಗ ಸಮಾನತೆ ಇತ್ಯಾದಿಗಳ ಕುರಿತು ಕುರ್‌ಆನಿನಲ್ಲಿ ಸ್ಪಷ್ಟ ಪ್ರಸ್ತಾಪಗಳು ಬಂದಿರುವುದರಿಂದಲೇ ಆ ವಿಷಯ ವ್ಯಾಪಕವಾಗಿ ಚರ್ಚೆಗೆ ಬರುತ್ತಿರುವುದೇನೋ. ಮಹಿಳೆ ಹಕ್ಕುಗಳಿಗೆ ಅರ್ಹಳೋ ಎಂಬುದು ಅನಾದಿ ಕಾಲದಿಂದಲೇ ತೀರ್ಮಾನಕ್ಕೆ ಬಾರದ ಪ್ರಸಂಗವಾಗಿರುವಾಗ …

Read More »

ಕುರ್‌ಆನ್ ಮತ್ತು ಮಾನವ ಸಮಾನತೆ

✍️ ಇರ್ಶಾದ್, ಬೆಂಗಳೂರು ಪತ್ರಕರ್ತರು   ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಅಥವಾ ಒಂದು ವರ್ಗ ಇನ್ನೊಂದು ವರ್ಗವನ್ನು ತನಗಿಂತ ಕೀಳಾಗಿ ನೋಡಿದಾಗಲೆಲ್ಲ ಅದು ಜನರ ನಡುವೆ ಸಂಘರ್ಷ ಮತ್ತು ಭೂಮಿಯ ಮೇಲೆ ಕ್ಷೋಭೆ ಹಾಗೂ ಹಿಂಸೆಗೆ ಕಾರಣವಾದದ್ದು ಮಾನವ ಇತಿಹಾಸದುದ್ದಕ್ಕೂ ನಮಗೆ ಕಾಣಸಿಗುತ್ತದೆ. ಇಂದಿನ ಆಧುನಿಕ ಸಮಾಜವು ಎಲ್ಲಾ ರೀತಿಯ ತಾರತಮ್ಯವನ್ನು ಖಂಡಿಸುತ್ತದೆಯಾದರೂ ಇಂದೂ ಸಹ ವಂಶ, ವರ್ಣ, ಜಾತಿ, ಭಾಷೆ, ರಾಷ್ಟ್ರ, ಜನಾಂಗ ಮತ್ತು ಬಡವ-ಶ್ರೀಮಂತ ಇತ್ಯಾದಿಗಳ …

Read More »

ಉಮ್ರಾ ಯಾತ್ರಿಕರಿಗೆ ಸೌದಿ ಅರೇಬಿಯಾದಿಂದ ವಿನೂತನ ಯೋಜನೆ

ಮಿಷಲ್ ಉಮ್ರಾ ಕರ್ಮ ಪೂರ್ತಿಯಾಗಬೇಕಾದರೆ ಒಂದೋ ಕೇಶ ಮುಂಡನ ಮಾಡಬೇಕು ಅಥವಾ ಕೂದಲನ್ನು ಕತ್ತರಿಸಿಕೊಳ್ಳಬೇಕು. ಇದು ಕಡ್ಡಾಯ. ಆದ್ದರಿಂದಲೇ ಮಕ್ಕಾದ ಹೊರಗಡೆ ಇದಕ್ಕಾಗಿಯೇ ಧಾರಾಳ ಕ್ಶೌರದ ಅಂಗಡಿಗಳಿವೆ. ಅವುಗಳು ಓರ್ವ ವ್ಯಕ್ತಿಗೆ ಸುಮಾರು ಭಾರತದ 250 ರೂಪಾಯಿಯನ್ನು ನಿಗದಿಪಡಿಸಿ ಕ್ಷೌರ ಮಾಡುತ್ತವೆ ಹೆಚ್ಚಿನ ಬಾರಿ ಕ್ಷೌರ ದಂಗಡಿಯ ಎದುರು ಸರತಿ ಸಾಲು ಇರುತ್ತೆ ಹಾಗೆಯೇ ಹರಮ್ ನ ವರಾಂಡದಲ್ಲಿ ಕತ್ತರಿಯನ್ನು ಹಿಡಿದು ನಿಂತಿರುವವರೂ ಇರುತ್ತಾರೆ. ಕೂದಲಿನ ಸಣ್ಣದೊಂದು ಭಾಗವನ್ನ ಕತ್ತರಿಸಿ. …

Read More »

ರಮಝಾನ್ ಉಪವಾಸ: ಮಕ್ಕಾ ಮಸೀದಿಯ ಆವರಣದಲ್ಲೇ ‘ಮೊಬೈಲ್ ಬಾರ್ಬರ್’ ಸೇವೆ ಆರಂಭ

ಮುಸ್ಲಿಮರ ಪವಿತ್ರ ರಮಝಾನ್ ತಿಂಗಳ ಉಪವಾಸವು ಮಾ.1ರಿಂದ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಇಸ್ಲಾಂ ಧರ್ಮದ ಪವಿತ್ರ ಸ್ಥಳವಾಗಿರುವ ಸೌದಿ ಅರೇಬಿಯಾದ ಮೆಕ್ಕಾ ಹಾಗೂ ಮದೀನಾಕ್ಕೆ ಭಾರತ ಸೇರಿದಂತೆ ವಿಶ್ವದ ಎಲ್ಲ ದೇಶಗಳಿಂದ ಉಮ್ರಾ ಯಾತ್ರೆ ನಿರ್ವಹಿಸಲು ಬರುವವರ ಸಂಖ್ಯೆಯೂ ಹೆಚ್ಚಳವಾಗಿದೆ. ಹೀಗಾಗಿ, ಯಾತ್ರಿಕರ ಅನುಕೂಲಕ್ಕಾಗಿ ಸೌದಿ ಅರೇಬಿಯಾ ಸರ್ಕಾರವು, ಮೆಕ್ಕಾದ ಪವಿತ್ರ ಮಸೀದಿಯ ಆವರಣದಲ್ಲೇ ಮೊದಲ ಬಾರಿಗೆ ‘ಮೊಬೈಲ್ ಬಾರ್ಬರ್’ ಸೇವೆಯನ್ನು ಆರಂಭಿಸಿದೆ. ಮೆಕ್ಕಾ ಹಾಗೂ ಮದೀನಾದ ಪವಿತ್ರ ಮಸೀದಿಗಳ …

Read More »

ರಮಝಾನ್ ಉಪವಾಸ: ವಿಧಿಗಳು, ಶಿಷ್ಟಾಚಾರಗಳು ಮತ್ತು ಅನುಗ್ರಹಗಳು – ಸಮಗ್ರ ನೋಟ

ಲೇಖಕರು: ಫಲಾಹಿ ಉಪವಾಸ ವ್ರತದ ವಿಧಗಳು 1.ಕಡ್ಡಾಯ ಉಪವಾಸ ವ್ರತ: ರಮಝಾನ್ ತಿಂಗಳ ಉಪವಾಸ ವ್ರತವು ಪ್ರತಿಯೋರ್ವ ಪ್ರಾಯ ಪ್ರಬುದ್ಧ ಮುಸ್ಲಿಮ್ ಸ್ತ್ರೀ-ಪುರುಷರಿಗೆ ಕಡ್ಡಾಯವಾಗಿದೆ. ಕಫ್ಫಾರದ ಉಪವಾಸ ವ್ರತ: ಒಂದು ವೇಳೆ ಮಾನವನಿಂದ ಏನಾದರೂ ಪ್ರಮಾದ ಅಥವಾ ಪಾಪ ಕಾರ್ಯವು ಸಂಭವಿಸಿ ಬಿಟ್ಟರೆ, ಅದಕ್ಕೆ ಪ್ರತಿಯಾಗಿ ಕಫ್ಫಾರದ ಉಪವಾಸ ವ್ರತವನ್ನು ಆಚರಿಸಲಾಗುತ್ತದೆ. ಇದರ ಪ್ರಮಾಣವನ್ನು ಕುರ್‌ಆನ್ ಮತ್ತು ಪ್ರವಾದಿಚರ್ಯೆಗಳಲ್ಲಿ ನಿಶ್ಚಯಿಸಲಾಗಿದೆ. ಹಾಗಾಗಿ ಅದರಲ್ಲಿ ಏನೂ ಹೆಚ್ಚು ಕಡಿಮೆ ಮಾಡಲಾಗದು. ಹರಕೆಯ …

Read More »

ಆರ್ಥಿಕ ಸಬಲೀಕರಣ ಮತ್ತು ಕುರ್‌ಆನ್

✍️ ಬಿ.ಎಸ್. ಶರ್ಫುದ್ದೀನ್ ಪ್ರಾಂಶುಪಾಲರು, ಬರಕಾ ಇಂಟರ್‌ನ್ಯಾಶನಲ್ ಕಾಲೇಜು, ಮಂಗಳೂರು ಧರ್ಮ ಎಂದರೆ ಲೋಕ ಪರಿತ್ಯಾಗ, ಆರ್ಥಿಕತೆಯ ಬಗ್ಗೆ ಆಲೋಚನೆ ಮಾಡದಿರುವುದು ಮತ್ತು ಸನ್ಯಾಸಿಯಂತೆ ಬದುಕುವುದು ಎಂಬ ಕಲ್ಪನೆಯನ್ನು ಇಸ್ಲಾಮ್ ಪ್ರತಿಪಾದಿಸುವುದಿಲ್ಲ. ಪವಿತ್ರ ಕುರ್‌ಆನ್ ಮತ್ತು ಪ್ರವಾದಿ ಮುಹಮ್ಮದ್‌ರವರ(ಸ) ಬೋಧನೆಗಳನ್ನು ನೋಡಿದಾಗ ಲೋಕ ಮತ್ತು ಪರಲೋಕದ ಯಶಸ್ಸಿಗೆ ಸದಾ ಶ್ರಮಿಸುವುದೇ ಇಸ್ಲಾಮಿನ ಜೀವಾಳ ಎಂದು ನಮಗೆ ವ್ಯಕ್ತವಾಗುತ್ತದೆ. ಇಸ್ಲಾಮಿನ ಪಂಚಸ್ತಂಭಗಳಾದ ಸತ್ಯ ಸಾಕ್ಷ್ಯ, ನಮಾಝ್, ಝಕಾತ್ ಅಥವಾ ಕಡ್ಡಾಯ ದಾನ, …

Read More »

ಮಸ್ಜಿದುಲ್ ಹರಾಮ್ ಮತ್ತು ನಬವಿಯಲ್ಲಿ ತರಾವೀಹ್ ನಮಾಝ್ ನ ನೇತೃತ್ವವನ್ನು ಘೋಷಿಸಿದ ಸೌದಿ ಅರೇಬಿಯಾ

ಸೌದಿ ಅರೇಬಿಯಾದ ಮಕ್ಕ ಮತ್ತು ಮದೀನಾದ ಎರಡೂ ಹರಂಗಳು ಈಗಾಗಲೇ ರಮಝಾನ್ ಸ್ವಾಗತಕ್ಕೆ ಸಿದ್ಧವಾಗಿವೆ. ಮಕ್ಕಾದ ಮಸ್ಜಿದುಲ್ ಹರಾಮ್ ಮತ್ತು ಮದೀನಾದ ಮಸ್ಜಿದುನ್ನಭವಿಯಲ್ಲಿ ರಮಝಾನ್ ಸಮಯದಲ್ಲಿ ಹಗಲೂ -ರಾತ್ರಿ ಅಸಂಖ್ಯ ಮಂದಿ ಸೇರುತ್ತಾರೆ. ಅಲ್ಲಿ ಉಪವಾಸ ಪಾರಣೆ ಮಾಡುತ್ತಾರೆ. ನಮಾಝ್ ಮಾಡುತ್ತಾರೆ. ಹಾಗೆಯೇ ತರಾವೀಹ್ ನಮಾಝ್ ಮಾಡುತ್ತಾರೆ. ತಹಜ್ಜುದ್ ನಮಾಝ್ ಮಾಡುತ್ತಾರೆ ಇಲ್ಲಿ ಉಪವಾಸ ಪಾರಣೆ ಮಾಡುವುದರಿಂದ ಅಧಿಕ ಪುಣ್ಯಗಳನ್ನ ಭಕ್ತರು ನಿರೀಕ್ಷಿಸುತ್ತಾರೆ. ಈ ಕಾರಣದಿಂದಲೇ ಜಾಗತಿಕವಾಗಿ ಮುಸ್ಲಿಮರು ರಮಝಾನ್ …

Read More »

ಸೌದಿಯಿಂದ ಹಜ್ ಸಿದ್ಧತೆ

ಈ ಬಾರಿಯ ಹಜ್ ಸಮಯದಲ್ಲಿ ಯಾತ್ರಿಕರಿಗೆ ಸೌದಿಯ 30ರಷ್ಟು ಶೆಫ್ ಗಳು ಆಹಾರವನ್ನು ತಯಾರಿಸಲಿದ್ದಾರೆ ಎಂದು ವರದಿಯಾಗಿದೆ. ಯಾತ್ರಿಕರಿಗೆ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಗತ್ಯವಾದ ಲೈಸೆನ್ಸ್ ಗಳನ್ನು ಜಿದ್ದಾ ಸೂಪರ್ ಡೋಮ್ ನಲ್ಲಿ ನಡೆದ ಹಜ್ ಸಭೆಯಲ್ಲಿ ಸೌದಿಗಳಾದ 30ರಷ್ಟು ಪುರುಷ ಮತ್ತು ಸ್ತ್ರೀ ಶೆಪ್ ಗಳಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಹಜ್ ಸೀಸನ್ ನಲ್ಲಿ ಯಾತ್ರಿಕರಿಗೆ ಆಹಾರವನ್ನು ನೀಡುವುದು ಮತ್ತು ಅಡುಗೆ ತಯಾರಿಸುವ ಇತ್ಯಾದಿ ಜಗತ್ತಿಗೆ ಪ್ರವೇಶಿಸುವುದಕ್ಕಾಗಿ …

Read More »

ಹಲಾಲಃ ಇಸ್ಲಾಮಿನಲ್ಲಿ ಸಮ್ಮತವೇ?

ಮೌಲಾನಾ ರದಿಯುಲ್ ಇಸ್ಲಾಮ್ ನದ್ವಿ ಉತ್ತರಿಸುತ್ತಾರೆ… ಪ್ರಶ್ನೆ: ಇಲ್ಲೊಬ್ಬರು ಹೇಳುತ್ತಾರೆ: ಒಬ್ಬ ಮುಸಲ್ಮಾನನು ತನ್ನ ಪತ್ನಿಗೆ ಮೂರು ತಲಾಕ್ ಕೊಟ್ಟು ಬಿಟ್ಟರೆ ಆಕೆ ಅವನಿಗೆ ಹರಾಮ್ ಆಗುತ್ತಾಳೆ. ಆದರೆ ಆಕೆಯನ್ನು ಒಂದು ರಾತ್ರಿಯ ಮಟ್ಟಿಗೆ ಬೇರೊಬ್ಬ ಪುರುಷನ ಬಳಿಗೆ ಕಳಿಸಿದರೆ ಆಕೆ ಅವನಿಗೆ ಹಲಾಲ್ ಆಗುತ್ತಾಳೆ. ಈ ವಿಧಾನವನ್ನು ಹಲಾಲಃ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಹೇಯ ಮತ್ತು ಅಸಭ್ಯ ವಿಧಾನವೆಂದು ತೋರುತ್ತದೆ. ಇದು ನನ್ನ ಬುದ್ಧಿಗೆ ನಿಲುಕುತ್ತಿಲ್ಲ. ಆದ್ದರಿಂದ …

Read More »

ಅಗಲಿದ ಮಕ್ಕಳು ಸ್ವರ್ಗದ ಬಂಡವಾಳವಾಗಿದ್ದಾರೆ

✍️ಶಾ ನವಾಝ್ ಕೊಡುವಳ್ಳಿ ಮಿತ್ರನ ಆರು ವರ್ಷದ ಪುಟ್ಟ ಮಗುವೊಂದು ಇತ್ತೀಚೆಗೆ ಮರಣ ಹೊಂದಿತು. ಹುಟ್ಟಿದಾಗಲೇ ಆ ಮಗುವಿಗೆ ಹಲವಾರು ದೈಹಿಕ ತೊಂದರೆಗಳಿದ್ದುವು. ಒಂದು ಸಾಮಾನ್ಯ ಕುಟುಂಬವೊಂದಕ್ಕೆ ಯೋಚಿಸಲೂ ಸಾಧ್ಯವಿರದಷ್ಟು ಮೊತ್ತವನ್ನು ಕಳೆದ ಒಂದು ವರ್ಷದಲ್ಲಿ ಆ ಮಗುವಿನ ಚಿಕಿತ್ಸೆಗೆ ವ್ಯಯಿಸಲಾಗಿತ್ತು. ಮಗುವಿನ ಭವಿಷ್ಯವನ್ನು ಸ್ಮರಿಸಿಕೊಂಡು ಶುಭ ನಿರೀಕ್ಷೆಯಿರಿಸಿ ಚಿಕಿತ್ಸೆ ಮಾಡುತ್ತಿರುವಾಗ ಆರೋಗ್ಯ ಸ್ಥಿತಿ ಮತ್ತಷ್ಟು ಹದೆಗೆಟ್ಟು ಆ ಮಗು ವೆಂಟಿಲೇಟರ್‌ನಲ್ಲಿ ಒಂದು ತಿಂಗಳ ಕಾಲ ಕಳೆದು ಕೊನೆಗೆ ಅಲ್ಲಾಹನತ್ತ …

Read More »